ಶ್ರೀಕೃಷ್ಣನ ವಾಕ್ಚಾತುರ್ಯಕ್ಕೆ ಮರುಳಾಗದವರೇ ಇಲ್ಲ. ಅವನ ಮಾತುಗಳನ್ನು ಓದುತ್ತಿದ್ದರೆ. ಮಂತ್ರ ಮುಗ್ಧರಂತೆ ಓದುತ್ತೇವೆ. ಅಂಥವನೂ ವಾಗ್ಬಾಣಕ್ಕೆ ಮರುಳಾಗುತ್ತಾನೆ. ಒಂದು ಸಂದರ್ಭದಲ್ಲಿ
ಯಾರು ವ್ಯಾಸರಾಯರು..? ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರು ವಿದ್ಯಾರಣ್ಯ ರಾದರೆ ಅದರ ಸಂಪೂರ್ಣ ಅಭಿವೃದ್ಧಿ ಗೆ ಬೆಂಗಾವಲಾಗಿ ನಿಂತವರು ವ್ಯಾಸರಾಜರು.