ಉದ್ಭವ ಲಿಂಗ ಸ್ವರೂಪಿಣಿ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ..! ಈ ದೇವಸ್ಥಾನ ಉಡುಪಿ ಜಿಲ್ಲೆಯ ಹೊಸಂಗಡಿ, ಸಿದ್ದಾಪುರ, ಕುಂದಾಪುರ ಸಮೀಪದ ಪುಣ್ಯಕ್ಷೇತ್ರ
ಅಜ್ಜಿಕಾನು ಶ್ರೀರಾಜರಾಜೇಶ್ವರಿ ದೇವಸ್ಥಾನ ನಮ್ಮೂರು ಕಮಲಶಿಲೆಯ ಸನಿಹವೇ ಮತ್ತೊಂದು ಶಕ್ತಿದೇವತೆಯ ಸನ್ನಿಧಿ ಇದೆ. ಪ್ರಕೃತಿಯ ಮಡಿಲಲ್ಲೇ ಎದ್ದು ನಿಂತಿರುವ ಶಿಲಾಮಯ