ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಝೆನ್ ಕಥೆಗಳು – ಒಂದು ಲೋಟ ಚಹಾ


ಮೆಯಿಜಿ ಯುಗದಲ್ಲಿ , ನ್ಯಾನ್-ಇನ್ ಜಪಾನಿನ ಓರ್ವ ಝೆನ್ ಮಾಸ್ಟರ್ ಆಗಿದ್ದರು , ಒಂದು ಯೂನಿವರ್ಸಿಟಿ ಪ್ರಾಧ್ಯಾಪಕರೊಬ್ಬರು , ಝೆನ್ ಬಗ್ಗೆ ವಿಚಾರಿಸಿ ತಿಳಿದುಕೊಳ್ಳಲು ನ್ಯಾನ್-ಇನ್ ಬಳಿ ಬಂದರು.

ಪ್ರಾಧ್ಯಾಪಕರಿಗೆ , ಝೆನ್ ಗುರುವು ಚಹಾ ಮಾಡಿಕೊಟ್ಟರು. ಝೆನ್ ಗುರುವು ಚಹಾದ ಕಪ್ಪನ್ನು ಪ್ರಾಧ್ಯಾಪಕರ ಕೈಗೆ ಕೊಟ್ಟು ಅದರಲ್ಲಿ ಚಹಾ ಸುರಿಯಲು ಶುರು ಮಾಡಿದರು. ಚಹಾದ ಕಪ್ ಪೂರ್ಣವಾಗಿ ತುಂಬಿದ ನಂತರವು ಚಹಾ ಸುರಿಯುತ್ತಿದ್ದರು.
ಪ್ರಾಧ್ಯಾಪಕರು ಇದನ್ನು ಸ್ವಲ್ಪ ಹೊತ್ತು ವೀಕ್ಷಿಸಿದರು , ಯಾವಾಗ ತಮ್ಮ ಸಿಟ್ಟನ್ನು ಸ್ವತಃ ನಿಗ್ರಹಿಸಲು ಸಾಧ್ಯವಿಲ್ಲವೊ ಅವಾಗ ಸಿಟ್ಟಿನಲ್ಲಿ ಹೇಳಿದರು . “ಈ ಚಹಾದ ಕಪ್ ತುಂಬಿದೆ. ಇನ್ನು ತುಂಬಿಸಲು ಇದರಲ್ಲಿ ಸಾಧ್ಯವಿಲ್ಲ! “

  *“ತೃಪ್ತಿ , ಎಲ್ಲಿ ಮಾರಾಟಕ್ಕಿದೆ ?” ತಿಳಿಸುವಿರಾ?*

“ಈ ಕಪ್ಪಿನ ಹಾಗೆ ನೀವು ಕೂಡ” ನಾನ್-ಇನ್ ಝೆನ್ ಗುರು ಹೇಳಿದರು, “ನಿಮ್ಮಲ್ಲಿ ಈಗಾಗಲೇ ಸ್ವಂತ ಅಭಿಪ್ರಾಯಗಳು ಮತ್ತು ಊಹಾಪೋಹಗಳು ತುಂಬಿವೆ. ನಿಮ್ಮ ಕಪ್ ಅನ್ನು ಮೊದಲು ಖಾಲಿ ಮಾಡದಿದ್ದರೆ ನಾನು ಝೆನ್ ಅನ್ನು ಹೇಗೆ ತೋರಿಸಬಲ್ಲೆ? “

Leave a Reply

Your email address will not be published. Required fields are marked *

Translate »