👤ಕರ್ಮದ ಫಲ👤 👪 ಸಂತಾನದ ರೂಪದಲ್ಲಿ ಯಾರು ಮರುಜನ್ಮಿಸುತ್ತಾರೆ?ಪೂರ್ವ ಜನ್ಮದ ಕರ್ಮದ ಫಲವಾಗಿ ಈ ಜನ್ಮದಲ್ಲಿ ತಂದೆ-ತಾಯಿಪತಿ-ಪತ್ನಿಮಕ್ಕಳು,ಬಂಧು-ಬಾಂಧವರು ಇತ್ಯಾದಿ ಸಂಬಂಧಗಳು
ಕುರುಕ್ಷೇತ್ರ ಯುದ್ಧ ಮುಗಿದಿತ್ತು. ತನ್ನನ್ನು ನೋಡಲು ಬಂದ ಶ್ರೀಕೃಷ್ಣನನ್ನು ಧೃತರಾಷ್ಟ್ರ ಕೇಳಿದನು.. ನನ್ನ ನೂರು ಮಕ್ಕಳನ್ನೂ ನೀನು ಯುದ್ಧದಲ್ಲಿ ಕೊಲ್ಲಿಸಿದೆಯಲ್ಲ.