ಮೆರಿಟ್ ಸ್ಕಾಲರ್ಷಿಪ್ – Merit Scholarship
ರಾಜ್ಯ ಸರ್ಕಾರ
ಹುಡುಗರು | ಹುಡುಗಿಯರು
ಎಸ್ಸಿ
—
—
ವರ್ಷಕ್ಕೆ 100 ರೂ
ಅರ್ಜಿ ಸಲ್ಲಿಸಲು ಹೆಚ್ಚಿನ ವಿವರಗಳಿಗಾಗಿ
ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ – PRE-MATRIC SCHOLARSHIP
ಕೇಂದ್ರ ಸರ್ಕಾರ
ಹುಡುಗರು | ಹುಡುಗಿಯರು
ಪಾಲಕರು ಅಶುಚಿಯಾದ ವೃತ್ತಿಯಲ್ಲಿ ಕೆಲಸ ಮಾಡಬೇಕು
—
—
ವರ್ಷಕ್ಕೆ 750 ರೂ
ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರೆ:
ವರ್ಷಕ್ಕೆ 3700 ರೂ
ಅರ್ಜಿ ಸಲ್ಲಿಸಲು ಹೆಚ್ಚಿನ ವಿವರಗಳಿಗಾಗಿ
ಪ್ರೌಢ ಶಾಲೆ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರದ ಪ್ರೋತ್ಸಹ ವಿದ್ಯಾರ್ಥಿವೇತನ – INCENTIVE SCHOLARSHIPS TO HIGH SCHOOL GOING GIRLS
ರಾಜ್ಯ ಸರ್ಕಾರ
ಹುಡುಗಿಯರು
ಎಸ್ಸಿ
—
—
ವರ್ಷಕ್ಕೆ 500 ರೂ
ಅರ್ಜಿ ಸಲ್ಲಿಸಲು ಹೆಚ್ಚಿನ ವಿವರಗಳಿಗಾಗಿ
ಅಲ್ಪಸಂಖ್ಯಾತರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ – Pre-matric Scholarship for Minorities
ಕೇಂದ್ರ ಸರ್ಕಾರ
ಹುಡುಗರು | ಹುಡುಗಿಯರು
ಅಲ್ಪಸಂಖ್ಯಾತರು
೧ ಲಕ್ಷ ರೂ / ವರ್ಷಕ್ಕೆ
50%
ವರ್ಷಕ್ಕೆ 5700 ರೂ
ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರೆ:
ವರ್ಷಕ್ಕೆ 10700 ರೂ
ಅರ್ಜಿ ಸಲ್ಲಿಸಲು ಹೆಚ್ಚಿನ ವಿವರಗಳಿಗಾಗಿ
ಇತರ ಹಿಂದುಳಿದ ಜಾತಿಗಳಿಗೆ ಪೂರ್ವ ಮೆಟ್ರಿಕ್ ವಿದ್ಯಾರ್ಥಿವೇತನ – Pre-matric Scholarship for Other Backward Castes
ಕೇಂದ್ರ ಸರ್ಕಾರ
ಹುಡುಗರು | ಹುಡುಗಿಯರು
ಒಬಿಸಿ | ಹಿಂದುಳಿದ ಜಾತಿ
44,500 ರೂ / ವರ್ಷಕ್ಕೆ
—
ವರ್ಷಕ್ಕೆ 500 ರೂ
ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರೆ:
ವರ್ಷಕ್ಕೆ 2500 ರೂ
ಅರ್ಜಿ ಸಲ್ಲಿಸಲು ಹೆಚ್ಚಿನ ವಿವರಗಳಿಗಾಗಿ
ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ಷಿಪ್ – National Means cum Merit Scholarship
ಕೇಂದ್ರ ಸರ್ಕಾರ
ಹುಡುಗರು | ಹುಡುಗಿಯರು
—
1.5 ಲಕ್ಷ ರೂ / ವರ್ಷಕ್ಕೆ
ರಾಜ್ಯ ಸರ್ಕಾರಗಳು / ಯು.ಟಿ. ಆಡಳಿತಗಳ ಪ್ರತ್ಯೇಕ ಪರೀಕ್ಷೆ
ವರ್ಷಕ್ಕೆ 12000 ರೂ
ಎನ್ ಟಿಎಸ್ಈ ಸ್ಕಾಲರ್ಷಿಪ್ – NTSE Scholarship
ಕೇಂದ್ರ ಸರ್ಕಾರ
ಹುಡುಗರು | ಹುಡುಗಿಯರು
—
—
ಎನ್ ಟಿಎಸ್ಈ ಪ್ರತ್ಯೇಕ ಪರೀಕ್ಷೆ
ವರ್ಷಕ್ಕೆ 15000 ರೂ
ಅರ್ಜಿ ಸಲ್ಲಿಸಲು ಹೆಚ್ಚಿನ ವಿವರಗಳಿಗಾಗಿ
http://www.ncert.nic.in/programmes/talent_exam/index_talent.html
ಅಲ್ಪಸಂಖ್ಯಾತರಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ – Post-matric Scholarship for Minorities
ಕೇಂದ್ರ ಸರ್ಕಾರ
ಹುಡುಗರು | ಹುಡುಗಿಯರು
ಅಲ್ಪಸಂಖ್ಯಾತರು
2 ಲಕ್ಷ ರೂ / ವರ್ಷಕ್ಕೆ
—
ವರ್ಷಕ್ಕೆ 8400 ರೂ
ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರೆ:
ವರ್ಷಕ್ಕೆ 9350 ರೂ
ಅರ್ಜಿ ಸಲ್ಲಿಸಲು ಹೆಚ್ಚಿನ ವಿವರಗಳಿಗಾಗಿ
http://minorityaffairs.gov.in/SCHEMES/PERFORMANCE/Scholarship-Schemes/post-matric-scholarship-scheme
ಇತರ ಹಿಂದುಳಿದ ಜಾತಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ – Post-matric Scholarship for Other Backward Castes
ಕೇಂದ್ರ ಸರ್ಕಾರ
ಹುಡುಗರು | ಹುಡುಗಿಯರು
ಒಬಿಸಿ | ಹಿಂದುಳಿದ ಜಾತಿ
50000 ರೂ / ವರ್ಷಕ್ಕೆ
—
ಎಲ್ಲಾ ವಿದ್ಯಾರ್ಥಿಗಳು ಶಾಲಾ ನೋಂದಣಿ ಶುಲ್ಕ , ಬೋಧನಾ ಶುಲ್ಕ ಮತ್ತು ಇತರ ಕಡ್ಡಾಯ ಶುಲ್ಕಗಳನ್ನು ಪಡೆಯುತ್ತಾರೆ ಮತ್ತು ಹೆಚ್ಚುವರಿಯಾಗಿ
ವರ್ಷಕ್ಕೆ 900 ರೂ
ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರೆ:
ವರ್ಷಕ್ಕೆ 1500 ರೂ ಪಡೆಯುತ್ತಾರೆ
ಅರ್ಜಿ ಸಲ್ಲಿಸಲು ಹೆಚ್ಚಿನ ವಿವರಗಳಿಗಾಗಿ
ಎಸ್ಸಿ / ಎಸ್ಟಿ ಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ – Post-matric Scholarship for SC / ST
ಕೇಂದ್ರ ಸರ್ಕಾರ
ಹುಡುಗರು | ಹುಡುಗಿಯರು
ಎಸ್ಸಿ / ಎಸ್ಟಿ
1 ಲಕ್ಷ ರೂ / ವರ್ಷಕ್ಕೆ
—
ಎಲ್ಲಾ ವಿದ್ಯಾರ್ಥಿಗಳು ಶಾಲಾ ನೋಂದಣಿ ಶುಲ್ಕ , ಬೋಧನಾ ಶುಲ್ಕ ಮತ್ತು ಇತರ ಕಡ್ಡಾಯ ಶುಲ್ಕಗಳನ್ನು ಪಡೆಯುತ್ತಾರೆ ಮತ್ತು ಹೆಚ್ಚುವರಿಯಾಗಿ
ವರ್ಷಕ್ಕೆ 1400 ರೂ
ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರೆ:
ವರ್ಷಕ್ಕೆ 2350 ರೂ ಪಡೆಯುತ್ತಾರೆ
ಅರ್ಜಿ ಸಲ್ಲಿಸಲು ಹೆಚ್ಚಿನ ವಿವರಗಳಿಗಾಗಿ
http://www.socialjustice.nic.in/SchemeList/Send/25?mid=24541