Perennial devotion – ಯುಕ್ತಿ ಭಕ್ತಿ ಯುಕ್ತಿಸಾಮ್ರಾಜ್ಯದಲಿ ಭಕ್ತಿ ಬಡ ಪರದೇಶಿ ।ಶಕ್ತಿ ಚತುರತೆಯುಡುಗಿ ನೀನು ಸೋತಂದು ।।ಉತ್ಕ್ರಮಣದರೆಮನದಿ ದೈವವನು
ಜ್ಞಾನೋದಯ –Enlightenedದ್ವೈತವೇನದ್ವೈತವೇನಾತ್ಮದರ್ಶನಿಗೆ ।ಶ್ರೌತಾದಿವಿಧಿಯೇನು ತಪನಿಯಮವೇನು ।।ನೀತಿ ಸರ್ವಾತ್ಮಮತಿಯನದರಿನಮಿತ ಪ್ರೀತಿ ।ಭೀತಿಯಿಲ್ಲದನವನು ಮಂಕುತಿಮ್ಮ ।। What is dualism and non-dualism
ಸರ್ವಜ್ಞ ಪ್ರಮುಖವಾಗಿ ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿದ. ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕು ಅಬಲೂರ.ಅವನ
ಮಾಡಿದುಣ್ಣೋ ಮಹರಾಯ ಅಕ್ಷರಶಃ ಅರ್ಥ – “ನೀವು ಸಿದ್ಧಪಡಿಸಿದದನ್ನು ನೀವು ತಿನ್ನಬೇಕು”. ಇದು “ನೀವು ಬಿತ್ತಿದಂತೆ, ಆದ್ದರಿಂದ ನೀವು ಕೊಯ್ಯುತ್ತೀರಿ”
Negativismಸರಿಯಾಗಲಿಲ್ಲವದು ಸರಿಯಿದಲ್ಲವೆನುತ ।ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ।।ಕೊರೆಯಾದೊಡೇನೊಂದು ನೆರೆದೊಡೇನಿನ್ನೊಂದು ।ಒರಟು ಕೆಲಸವೊ ಬದುಕು ಮಂಕುತಿಮ್ಮ ।। “This is not
ಏಕಾಂಗಿ – Alone ಪಿರಿದೆಲ್ಲ ಮತನೀತಿಗಳಿಗಿಂತ ಜೀವಿತವು ।ನೆರೆಬಂದ ನದಿ ದಡಕೆ ಬಾಗಿ ಪರಿಯುವುದೇಂ ।।ಧರುಮಸೂಕ್ಷ್ಮದ ತಿಳಿವೆ ಲೋಕಸೂತ್ರದ ಸುಳಿವು
ವಿಶಾಲ ಜಗತ್ತು – World ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।ನಿನ್ನನಳಿಸುವ ನಗಿಸುವೆಲ್ಲ ನಿನ್ನಂಶ ।।ಉನ್ನತಿಗೆ ನೀನೇರಿದಂತೆ
ದೈವಕೃಪೆ – Divine graceಗಗನ ಬಿಸಿಗವಸಾಗಿ ಕೆರೆಗಳಾವಿಗೆಯಾಗಿ ।ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು ।।ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ ।ಮುಗಿಲವೊಳು ದೈವಕೃಪೆ
ಇಲ್ಲಿ ಕನ್ನಡ ಒಗಟುಗಳನ್ನು ಪ್ರಶ್ನೆ ಉತ್ತರ ರೂಪದಲ್ಲಿ ನೀಡಿದ್ದು ಈ ಕ್ವಿಜ್ ಮಾದರಿಯ ಪ್ರಶ್ನೆ ಗೆ ಉತ್ತರಿಸಿ ಹಾಗೂ ನಿಮ್ಮ
ಕನ್ನಡ ಒಗಟುಗಳ ಕ್ವಿಜ್ ನಲ್ಲಿ ಜಾನಪದ ಒಗಟುಗಳನ್ನ ನೀಡಲಾಗಿದೆ , ಓದಿ ಉತ್ತರಿಸಿ , ನಾನ್ಯಾರು ಎಂದು ತಿಳಿಸಿ ,