ಹಾಳೂರ ಶುನಕ ಎಂಬುದರ ಬಗೆಗೆ ಸರ್ವಜ್ಞನ ವಚನ
ಸರ್ವಜ್ಞ ವಚನ 18 :
ಎಣಿಸುತಿರ್ಪುದು ಬೆರಳು
ಗುಣಿಸುತಿರ್ಪುದು ಜಿಹ್ವೆ ಮನಹೋಗಿ ಹಲವ ನೆನೆದರದು ಹಾಳೂರ
ಶುನಕನಂತಕ್ಕು ಸರ್ವಜ್ಞ||
ಸಾವಿರಕ್ಕೂ ಹೆಚ್ಚು ಸಂಪೂರ್ಣ ಸರ್ವಜ್ಞ ನ ವಚನಗಳನ್ನ ಓದಿ ಈ ಕೆಳಗಿನ ಲಿಂಕ್ ನಲ್ಲಿ
https://vishaya.in/vachana/sarvajna-vachana-collection/