ಮೂರ್ಖ ಎಂಬುದರ ಬಗೆಗೆ ಸರ್ವಜ್ಞನ ವಚನ
ಸರ್ವಜ್ಞ ವಚನ 9 :
ಮೂರ್ಖಂಗೆ ಬುದ್ಧಿಯನು ।
ನೂರ್ಕಾಲ ಹೇಳಿದರೆ ಬೋರ್ಕಲ್ಲ ಮೇಲೆ ಮಳಿಗರಿದರಾ ಕಲ್ಲು ।
ನೀರ್ಕೊಳ್ಳಬಹುದೆ ಸರ್ವಜ್ಞ||
ಸಾವಿರಕ್ಕೂ ಹೆಚ್ಚು ಸಂಪೂರ್ಣ ಸರ್ವಜ್ಞ ನ ವಚನಗಳನ್ನ ಓದಿ ಈ ಕೆಳಗಿನ ಲಿಂಕ್ ನಲ್ಲಿ
https://vishaya.in/vachana/sarvajna-vachana-collection/