Category: ವಿಷಯ

ದಿನಕ್ಕೊಂದು ವಿಷಯ – Dinakkondu Vishaya – Daily Information Learn One Topic

ಕನ್ನಡ ಪದಗಳಲ್ಲಿ ಜೀವನ

ಹುಟ್ಟು: ನಾವು ಕೇಳದೇ ಸಿಗುವ ವರಸಾವು: ನಾವು ಹೇಳದೇ ಹೋಗುವ ಜಾಗಬಾಲ್ಯ: ಮೈಮರೆತು ಆಡುವ ಸ್ವರ್ಗ.ಯೌವನ: ಅರಿವಿದ್ದರೂ ಅರಿಯದ ಮಾಯೆ.ಮುಪ್ಪು:

ಜೀವನ ಪಾಠ – ಮೂರು ವಿಷಯಗಳು

⚫ ಗೌರವಿಸಬೇಕಾದ ಮೂರು ವಿಷಯಗಳುತಾಯಿ,🕊ತಂದೆ,🕊ಗುರು.🕊 ⚫ ಜಾಗ್ರತೆ ವಹಿಸಬೇಕಾದ ಮೂರು ವಿಷಯಗಳುಪತ್ನಿ,🐇ಐಶ್ವರ್ಯ,🐇ಬುದ್ಧಿವಂತಿಕೆ🐇 ⚫ ಮರೆಯಬಾರದ ಮೂರು ವಿಷಯಗಳುಸಾಲ,🐿ಕರ್ತವ್ಯ,🐿ಖಾಯಿಲೆ,🐿 ⚫ ನಿಯಂತ್ರಣದಲ್ಲಿಡಬೇಕಾದ

ಸ್ತ್ರೀ ಅಂದರೆ ಅವಶ್ಯಕತೆ ಅಲ್ಲ ಆಕೆಗೆ ಒಂದು ನಮನ

ಸ್ತ್ರೀ ಅಂದರೆ..ಅವಶ್ಯಕತೆ.ಅಲ್ಲ. ಧೈರ್ಯ. ರಾಮನಿಗೆ➖ಸೀತೆಕೃಷ್ಣನಿಗೆ➖ರಾಧೆಈಶ್ವರನಿಗೆ➖ಈಶ್ವರಿಮಂತ್ರ ಪಠಣದಲ್ಲಿ➖ಗಾಯತ್ರಿಗ್ರಂಥ ಪಠಣದಲ್ಲಿ➖ಗೀತಾದೇವರ ಎದುರಿಗೆ➖ವಂದನಅರ್ಚನ ಪೂಜಾ ಆರತಿ ಆರಾದನ..ಇವರ ಜೋತೆಗೆ ಶ್ರದ್ದಾ ನಮ್ಮ ದಿನಚರಿಯಲ್ಲಿಉದಯಕ್ಕೆ➖ಉಷಾ..ಅರುಣಸಂಜೆಗೆ➖ಸಂದ್ಯಾರಾತ್ತಿ➖ಜ್ಯೋತಿ. ದೀಪನಿದ್ರೆಗೆ➖

Translate »