ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಹನುಮಾನ್ ಚಾಲೀಸಾ hanuman chalisa

ಅಮೇರಿಕಾದ ಶಿಕಾಗೊ ಯುನಿವರ್ಸಿಟಿಯ ಪ್ರಯೋಗಾಲಯದಲ್ಲಿ ಒಮ್ಮೆ ಪ್ರಪಂಚದ ೧೦ಲಕ್ಷ ಮಂತ್ರಗಳನ್ನು ಪರೀಕ್ಷಿಸಿದಾಗ ಅವುಗಳಲ್ಲಿ ಅತಿಹೆಚ್ಚು ಧನಾತ್ಮಕ (ಪಾಸಿಟಿವ್) ಅಂಶ ಇರುವ ಎರಡು ಮಂತ್ರಗಳು ಪತ್ತೆಯಾಯಿತು, ಒಂದು ಗಾಯತ್ರಿ ಮಂತ್ರ ಮತ್ತೊಂದು ನಮ್ಮ ಹೆಮ್ಮೆಯ  ಹನುಮಾನ್_ಚಾಲೀಸಾ ( ಜಗತ್ ಕಲ್ಯಾಣಕ್ಕಾಗಿ ರಚಿಸಿದ ಎಲ್ಲಾ ಮಂತ್ರಗಳು ಶ್ರೇಷ್ಠವೇ ಮತ್ತು ಧನಾತ್ಮಕ ಅಂಶಗಳೇ ಇರುತ್ತದೆ, ಅವುಗಳಲ್ಲಿ ಅತಿಹೆಚ್ಚು ಧನಾತ್ಮಕ ಅಂಶಯಿರುವ ಮಂತ್ರಗಳು ಈ ಮೇಲಿನೆರಡು)
ಕೆಲವು ಕಡೆ ಈದಿನ ಮಾರ್ಗಶಿರ ಮಾಸ ಶುಕ್ಲಪಕ್ಷದ ದ್ವಾದಶಿಯೊಂದು ಹನುಮಂತನ ವರ್ಧಂತಿ ಆಚರಿಸುವರು, ಹಲವು ಕಡೆ ಚೈತ್ರ ಮಾಸ ಶುಕ್ಲಪಕ್ಷದ ಪೌರ್ಣಮಿಯೊಂದು ಆಚರಿಸುವರು.
ಹನುಮಾನ್ ಚಾಲೀಸ್ ರಚಿಸಿದವರು ಖ್ಯಾತ ಕವಿ ಗೋಸ್ವಾಮಿ ತುಳಸಿದಾಸರ (ವಾಲ್ಮೀಕಿ ಮಹರ್ಷಿಗಳ ಮರು ಅವತಾರ). ಹಿಂದೂ ಧರ್ಮದಲ್ಲಿ ಈ ಚಾಲೀಸಾಕ್ಕೆ ವಿಶೇಷವಾದ ಮಹತ್ವವಿದ್ದು ಇದನ್ನು ಪಠಿಸುವ ಮೂಲಕ ಆಂಜನೇಯನ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಯಲಾಗುತ್ತದೆ. ಅಲ್ಲದೇ ಸೈತಾನನ ಪ್ರಭಾವವನ್ನೂ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಕೊನೆಗಾಣಿಸಬಹುದು. ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ಋಣಾತ್ಮಕ ಶಕ್ತಿಗಳು ಇಲ್ಲವಾಗಿ ಸುಖನಿದ್ದೆ ಆವರಿಸಲು ಸಾಧ್ಯವಾಗುತ್ತದೆ. ರಾತ್ರಿ ನಿದ್ದೆಯಲ್ಲಿ ಹೆದರುವ ಮಕ್ಕಳು ಈ ಹನುಮಾನ್ ಚಾಲೀಸಾವನ್ನು ತಪ್ಪದೇ ಓದಬೇಕು. ವಿಶೇಷವಾಗಿ ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಪಠಿಸುವ ಮೂಲಕ ಜೀವನದಲ್ಲಿ ಎದುರಾಗುವ ಪೀಡೆಗಳಿಂದ ಮುಕ್ತಿ ಪಡೆಯಬಹುದು.ವಿಶೇಷವಾಗಿ ಶನಿಗ್ರಹದ ಪ್ರಭಾವದಿಂದ ಉಪಟಳ ಇರುವ ವ್ಯಕ್ತಿಗಳು ಪ್ರತಿ ಶನಿವಾರ ರಾತ್ರಿ ಎಂಟು ಬಾರಿ ಪಠಿಸಿ ಮಲಗುವ ಮೂಲಕ ವಿಪತ್ತಿನಿಂದ ಪಾರಾಗಬಹುದು. ಹನುಮಾನ್ ಚಾಲೀಸಾವನ್ನು ಪಠಿಸಲು ಅತ್ಯುತ್ತಮ ಸಮಯವೆಂದರೆ ಮುಂಜಾನೆ ಮತ್ತು ರಾತ್ರಿ ಮಲಗುವ ಮುನ್ನ.ಜೀವನದಲ್ಲಿ ಸುಖ, ನೆಮ್ಮದಿ, ಶಾಂತಿ ಮತ್ತು ಸಮೃದ್ಧಿಗಾಗಿ ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಭಕ್ತಿ ಶ್ರದ್ಧೆಯಿಂದ ಪಠಿಸಿ.ಹನುಮಾನ್ ಚಾಲೀಸವನ್ನು ನಿರಂತರವಾಗಿ ಓದಿದರೆ ನಮ್ಮ ಕಷ್ಟಗಳು ಸುಲಭವಾಗಿ ಬೇಗನೆ ದೂರವಾಗುತ್ತವೆ.
ಯಾರೂ ಇನ್ನು ಪ್ರಾರಂಭಿಸಿಲ್ಲ ಅವರು ಇಂದಿನಿಂದ ಆದರೂ ಶ್ರೀ ಹನುಮಾನ್ ಚಾಲೀಸಾ ಪ್ರಾರಂಭಿಸುವಿರ.
🙏🏼🙏🏼🚩🚩
ಶ್ರೀ ಗುರು ಚರಣ ಸರೋಜ ರಜ ನಿಜ ಮನ ಮುಕುರ ಸುಧಾರಿ
ಬರನೌ ರಘುಬರ ಬಿಮಲ ಜಸು ಜೋ ದಾಯಕು ಫಲ ಚಾರಿ
ಬುದ್ಧಿಹೀನ ತನು ಜಾನಿಕೇ ಸುಮಿರೌ ಪವನ ಕುಮಾರ
ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ
ಜೈ ಹನುಮಾನ್ ಜ್ಞಾನ ಗುಣ ಸಾಗರ
ಜೈ ಕಪೀಶ ತಿಹು ಲೋಕ ಉಜಾಗರ
ರಾಮ ದೂತ ಅತುಲಿತ ಬಲ ಧಾಮಾ
ಅಂಜನಿಪುತ್ರ ಪವನಸುತ ನಾಮಾ
ಮಹಾವೀರ ವಿಕ್ರಮ ಭಜರಂಗೀ
ಕುಮತಿ ನಿವಾರ ಸುಮತಿ ಕೇ ಸಂಗೀ
ಕಂಚನ ಬರನ ಬಿರಾಜ ಸುಬೇಸಾ
ಕಾನನ ಕುಂಡಲ ಕುಂಚಿತ ಕೇಸಾ||ಕಂಚನ||
ಹಾಥ ಬಜ್ರ ಔರ್ ಧ್ವಜಾ ಬಿರಾಜೇ
ಕಾಂಧೇ ಮೂಂಜ ಜನೇಊ ಸಾಜೇ
ಶಂಕರ ಸುವನ ಕೇಸರೀ ನಂದನ
ತೇಜ ಪ್ರತಾಪ ಮಹಾ ಜಗ ಬಂದನ
ವಿದ್ಯಾವಾನ ಗುಣೀ ಅತಿ ಚಾತುರ
ರಾಮ ಕಾಜ ಕರಿಬೇ ಕೋ ಆತುರ||ವಿದ್ಯಾವಾನ||
ಪ್ರಭು ಚರಿತ್ರ ಸುನಿಬೇ ಕೋ ರಸಿಯಾ
ರಾಮ ಲಖನ ಸೀತಾ ಮನ ಬಸಿಯಾ||2||
ಸೂಕ್ಷ್ಮರೂಪ ಧರಿ ಸಿಯಹಿ ದಿಖಾವಾ
ಬಿಕಟ ರೂಪ ಧರಿ ಲಂಕ ಜರಾವಾ||ಸೂಕ್ಷ್ಮರೂಪ||
ಭೀಮ ರೂಪ ಧರಿ ಅಸುರ ಸಂಹಾರೇ
ರಾಮಚಂದ್ರ ಕೇ ಕಾಜ ಸಂವಾರೇ||ಭೀಮ||
ಲಾಯ ಸಜೀವನ ಲಖನ ಜಿಯಾಯೇ
ಶ್ರೀ ರಘುಬೀರ ಹರಷಿ ಉರ ಲಾಯೇ
ರಘುಪತಿ ಕೀಂಹೀ ಬಹುತ ಬಡಾಯೀ
ತುಮ ಮಮ ಪ್ರಿಯ ಭರತಹಿ ಸಮ ಭಾಯೀ
ಸಹಸ ಬದನ ತುಮ್ಹರೋ ಜಸ ಗಾವೈ
ಅಸ ಕಹಿ ಶ್ರೀಪತಿ ಕಂಠ ಲಗಾವೈ||ಸಹಸ||
ಸನಕಾದಿಕ ಬ್ರಹ್ಮಾದಿ ಮುನಿಸಾ
ನಾರದ ಸಾರದ ಸಹಿತ ಅಹೀಸಾ||ಸನಕಾದಿಕ||
ಯಮ ಕುಬೇರ ದಿಗಪಾಲ ಜಹಾ ತೇ
ಕವಿ ಕೋವಿದ ಕಹಿ ಸಕೇ ಕಹಾ ತೇ
ತುಮ ಉಪಕಾರ ಸುಗ್ರೀವಹಿ ಕೀಂಹಾ
ರಾಮ ಮಿಲಾಯ ರಾಜ ಪದ ದೀಂಹಾ
ತುಮ್ಹರೋ ಮಂತ್ರ ವಿಭೀಷಣ ಮಾನಾ
ಲಂಕೇಶ್ವರ ಭಯೇ ಸಬ ಜಗ ಜಾನಾ||ತುಮ್ಹರೋ||
ಜುಗ ಸಹಸ್ತ್ರ ಯೋಜನ ಪರ ಭಾನು
ಲೀಲ್ಯೋ ತಾಹಿ ಮಧುರ ಫಲ ಜಾನು||ಜುಗ||
ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀಂ
ಜಲಧಿ ಲಾಂಘಿ ಗಯೇ ಅಚರಜ ನಾಹೀಂ
ದುರ್ಗಮ ಕಾಜ ಜಗತ ಕೇ ಜೇತೇ
ಸುಗಮ ಅನುಗ್ರಹ ತುಮ್ಹರೇ ತೇತೇ
ರಾಮ ದುವಾರೇ ತುಮ ರಖವಾರೇ
ಹೋತ ನ ಆಜ್ಞಾ ಬಿನು ಪೈಸಾರೇ||ರಾಮ||
ಸಬ್ ಸುಖ ಲಹೈ ತುಮ್ಹಾರೀ ಸರನಾ
ತುಮ ರಕ್ಷಕ ಕಾಹೂ ಕೋ ಡರನಾ||ಸಬ್||
ಆಪನ ತೇಜ ಸಮ್ಹಾರೌ ಆಪೈ
ತೀನೋ ಲೋಕ ಹಾಂಕ ತೇ ಕಾಂಪೈ
ಭೂತ ಪಿಸಾಚ ನಿಕಟ ನಹಿ ಆವೈ
ಮಹಾವೀರ ಜಬ ನಾಮ ಸುನಾವೈ
ನಾಸೈ ರೋಗ ಹರೈ ಸಬ ಪೀರಾ
ಜಪತ ನಿರಂತರ ಹನುಮತ ಬೀರಾ||ನಾಸೈ||
ಸಂಕಟ ಸೆ ಹನುಮಾನ ಛುಡಾವೈ
ಮನ ಕ್ರಮ ಬಚನ ಧ್ಯಾನ ಜೋ ಲಾವೈ||ಸಂಕಟ||
ಸಬ ಪರ ರಾಮ ತಪಸ್ವೀ ರಾಜಾ
ತಿನ ಕೇ ಕಾಜ ಸಕಲ ತುಮ ಸಾಜಾ
ಔರ ಮನೋರಥ ಜೋ ಕೋಯಿ ಲಾವೈ
ಸೋಈ ಅಮಿತ ಜೀವನ ಫಲ ಪಾವೈ
ಚಾರೋ ಯುಗ ಪರತಾಪ ತುಮ್ಹಾರಾ
ಹೈ ಪರಸಿದ್ಧ ಜಗತ ಉಜಿಯಾರಾ ||ಚಾರೋ||
ಸಾಧು ಸಂತ ಕೇ ತುಮ ರಖವಾರೇ
ಅಸುರ ನಿಕಂದನ ರಾಮ ದುಲಾರೇ||ಸಾಧು||
ಅಷ್ಟ ಸಿದ್ಧಿ ನೌ ನಿಧಿ ಕೇ ದಾತಾ
ಅಸ ಬರ ದೀನ ಜಾನಕೀ ಮಾತಾ
ರಾಮ ರಸಾಯನ ತುಮ್ಹರೇ ಪಾಸಾ
ಸದಾ ರಹೋ ರಘುಪತಿ ಕೇ ದಾಸಾ
ತುಮ್ಹರೇ ಭಜನ ರಾಮ ಕೋ ಪಾವೈ
ಜನಮ ಜನಮ ಕೇ ದುಃಖ ಬಿಸರಾವೈ||ತುಮ್ಹರೇ||
ಅಂತ್ ಕಾಲ್ ರಘುಬರ ಪುರ ಜಾಈ
ಜಹಾ ಜನ್ಮ ಹರಿ ಭಕ್ತ ಕಹಾಈ||ಅಂತ್ ಕಾಲ್||
ಔರ ದೇವತಾ ಚಿತ್ತ ನ ಧರಈ
ಹನುಮತ ಸೇಈ ಸರ್ಬ ಸುಖ ಕರಈ
ಸಂಕಟ ಕಟೈ ಮಿಟೈ ಸಬ ಪೀರಾ
ಜೋ ಸುಮಿರೈ ಹನುಮತ ಬಲಬೀರಾ
ಜೈ ಜೈ ಜೈ ಹನುಮಾನ ಗೋಸಾಈ
ಕೃಪಾ ಕರೌ ಗುರು ದೇವ ಕೀ ನಾಈ||ಜೈ ಜೈ ಜೈ||
ಜೋ ಸತ ಬಾರ ಪಾಠ ಕರ ಕೋಈ
ಛೂಟಹಿ ಬಂದಿ ಮಹಾ ಸುಖ ಹೋಈ
ಜೋ ಯಹ ಪಢೈ ಹನುಮಾನ ಚಾಲೀಸಾ
ಹೋಯ ಸಿದ್ಧ ಸಾಖೀ ಗೌರೀಸಾ
ತುಲಸೀದಾಸ ಸದಾ ಹರಿ ಚೇರಾ
ಕೀಜೈ ನಾಥ ಹೃದಯ ಮಂಹ ಡೇರಾ
ಪವನತನಯ ಸಂಕಟ ಹರನ ಮಂಗಲ ಮೂರತಿ ರೂಪ
ರಾಮ ಲಖನ ಸೀತಾ ಸಹಿತ ಹ್ರಿದಯ ಬಸಹು ಸುರ ಭೂಪ
ಭೋಲ್ ಸೀತಾ ಪತಿ ರಾಮಚಂದ್ರ ಕೀ ಜೈ
ಪವನ್ ಸುತ್ ಹನುಮಾನ್ ಕಿ ಜೈ
ಜೈ ಜೈ ಶ್ರೀರಾಮ್
🙏🏼🙏🏼

Leave a Reply

Your email address will not be published. Required fields are marked *

Translate »