ನಾಳೆ ಏನು ತಿಂಡಿ ಮಾಡಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿದ್ದರೇ…? ನಿಮಗಾಗಿ ಇದೋ… ಪಟ್ಟಿ !!!
- ಚಿತ್ರಾನ್ನ
- ಪುಳಿಯೋಗರೆ
- ದೋಸೆ
- ಇಡ್ಲಿ
- ರವೆ ಇಡ್ಲಿ
- ರವೆ ದೋಸೆ
- ಸೆಟ್ ದೋಸೆ
- ವೆಜಿಟೇಬಲ್ ಪುಲಾವ್
- ಉಪ್ಪಿಟ್ಟು (ಉಪ್ಮ)
- ಅವಲಕ್ಕಿ ಉಪ್ಪಿಟ್ಟು
- ಗೊಜ್ಜುಅವಲಕ್ಕಿ
- ವಾಂಗಿಬಾತ್
- ಪೆಸರಟ್ಟು
- ಅಕ್ಕಿತರಿ ಉಪ್ಮಾ
- ಕೃಷ್ಣ ರವೆ (ಪೂರಿ)
- ಪೂರಿ
- ರೊಟ್ಟಿ
- ಪೊಂಗಲ್
- ಶಾವಿಗೆ ಬಾತ್
- ಬಿಸಿಬೆಳೆಬಾತ್
- ಟೊಮ್ಯಾಟೊ ಬಾತ್
- ಮೆಂತ್ಯ ಬಾತ್
- ನೀರ್ ದೋಸೆ
- ಪಡ್ಡು
- ಗಾರ್ಲಿಕ್ ಬ್ರೆಡ್
- ಬ್ರೆಡ್ ಪಿಜ್ಜಾ
- ಉಕ್ಕರ್ಸಿದ್ದ್ ರೊಟ್ಟಿ
- ಸ್ಯಾಂಡ್ವಿಚ್
- ಉತ್ತಪ್ಪಂ
- ರವೆ ರೊಟ್ಟಿ
- ಅಕ್ಕಿ ರೊಟ್ಟಿ
- ರಾಗಿ ರೊಟ್ಟಿ
- ಇಡಿಯಪ್ಪಂ
- ಆಪಂ
- ಅವಲಕ್ಕಿ ಪೊಂಗಲ್
- ಖಾರಾಬಾತ್
- ಆಲೂ ಪರಾಟ
- ಅವಲಕ್ಕಿ ಬಿಸಿಬೇಳೆಬಾತ್
- ಚೀಸ್ ಚಿಲ್ಲಿ ಟೋಸ್ಟ್
- ಪಾಸ್ತಾ
- ಕರ್ಡ್ ರೈಸ್
- ಜೀರಾ ರೈಸ್
- ಫ್ರೈಡ್ ರೈಸ್
- ಬ್ರೆಡ್ ಉಪ್ಮ
- ಹೆಸರುಬೇಳೆ ದೋಸೆ
- ಬಿಳಿ ಒಬ್ಬಟ್ಟು (ಅಕ್ಕಿ ಹಿಟ್ಟಿನಿಂದ ಸ್ಟಫ್ ಮಾಡಿದ ಚಪಾತಿ)
- ಒರಳು ಚಿತ್ರಾನ್ನ
- ತುಪ್ಪಾನ್ನ
- ಗೋಧಿ ನುಚ್ಚಿನ ಬಿಸಿಬೇಳೆಬಾತ್
- ರಾಗಿ ದೋಸೆ
- ಮಿಲ್ಲೆಟ್ಸ್ ದೋಸೆ
- ನವಣೆ ಅಕ್ಕಿ ಬಿಸಿಬೇಳೆಬಾತ್
- ಪನ್ನೀರ್ ಪರಾಟ
- ಕಲರ್ಡ್ ಪೂರೀಸ್ (ಆರೆಂಜ್, ಗ್ರೀನ್)
- ಕಲರ್ಡ್ ಚಪಾತಿ
- ಪೀಸ್ ಪುಲಾವ್
- ಕಾರ್ನ್ ಪುಲಾವ್
- ಟೊಮ್ಯಾಟೊ ದೋಸೆ
- ಕಾರ್ನ್ ದೋಸೆ
- ಮಲ್ಟಿ ಮಿಲ್ಲೆಟ್ ದೋಸೆ
- ಆನಿಯನ್ ದೋಸೆ
- ಸೊಪ್ಪಿನ ದೋಸೆ
- ರವೆ ಪೊಂಗಲ್
- ಅಡಿಗೆ ಭಟ್ರ ಅವಲಕ್ಕಿ
- ರವೆ ರೊಟ್ಟಿ
- ರಾಗಿ ಮಸಾಲೆ ದೋಸೆ
- ವೆಲ್ವೆಟ್ ದೋಸೆ
- ಪುಳ್ಸು ಉಪ್ಮ
- ಪುಳ್ಸು ಅಟ್ಟುಕುಲು
- ಕೊಕೊನಟ್ ಅಟ್ಟುಕುಲು
- ಮಿರಿಯಲ್ ಅಟ್ಟುಕುಲು
- ಭೀಮಟ್ಟುಕುಲು
- ರಚಿನ್ ರೊಟ್ಟಿ
- ಮೆಂತ್ಯ ಪುಲಾವ್
- ಆನಿಯನ್ ಪುಲಾವ್
- ಜಾದಾ ರೊಟ್ಟಿ ವಿತ್ ದಾಲ್
- ಪಿಂಡಿ ಉಪ್ಪಿನ ರೊಟ್ಟಿ
- ಕೋಡುಬಳೆ
- ವಡಪ್ಪ
- ಪಲ್ಯ ರೊಟ್ಟಿ
- ಪೆರುಗು ಪೂರಿ
- ಸಬ್ಬಕ್ಕಿ ಉಪ್ಮ
- ಪೂರಿ ಉಸ್ಲಿ
- ರಾಗಿ ಮಸಾಲೆ ದೋಸೆ
- ಖಾರಾ ಚಪಾತಿ
- ಮೆಂತ್ಯ ಚಪಾತಿ
- ಪಾಲಕ್ ಚಪಾತಿ
- ಪಾಲಕ್ ಪೂರಿ
- ಚನ್ನಾ ಬಟೂರ
- ಕಾಯಿ ಉಪ್ಪಿಟ್ಟು
- ಬೆಲ್ಲ ಕುಡುಮು
- ಖಾರಾ ಇಡ್ಲಿ
- ಇಡ್ಲಿ ಉಪ್ಮ
- ಇಡ್ಲಿ ಬೊಂಡ
- ಶಾಸ್ತ್ರಳು
- ಮಸಾಲೆ ಟೊಮ್ಯಾಟೊ ರೈಸ್
- ಮಸಾಲೆ ಪೊಂಗಲ್
- ಖಾರಾ ದೋಸೆ
- ಮಿಸ್ಸಿ ರೊಟ್ಟಿ
- ಪೆರುಗು ಅಮೃತ ಫಲ
- ಮಸಾಲೆ ಅಮೃತ ಫಲ
- ಪೆರುಗು ದೋಸೆ
- ಕಂದ ನೂಕ ದೋಸೆ
- ಕಂದ ಬಲ್ಲ ಭೀಮು ದೋಸೆ
- ಪರೋಟ
- ಮೂಲಿ ಪರೋಟ
- ಒಗ್ಗರಣೆ ದೋಸೆ
- ಅನ್ನದ ಅಪಂ ದೋಸೆ
- ಹಿಟ್ಟುಗಳ ದೋಸೆ
- ಮೈದಾ ದೋಸೆ
- ಗೋಧಿ ಹಿಟ್ಟು ದೋಸೆ
- ಜೋಳದ ರೊಟ್ಟಿ
- ಅವಲಕ್ಕಿ ಇಡ್ಲಿ
- ಶಾವಿಗೆ ಇಡ್ಲಿ
- ಕಂಚಿ ಇಡ್ಲಿ
- ಇಡ್ಲಿ ರೋಸ್ಟ್
- ಮೈದಾ ಪೂರಿ
- ರವೆ ವಾಂಗೀಭಾತ್
- ಕ್ಯಾಪ್ಸಿಕಂ ವಾಂಗೀಬಾತ್
- ಪೆಸಲು ಪಿಟ್ಟು
- ತಪ್ಪಲೆ ರೊಟ್ಟಿ
- ಬೆರ್ಕೆ ಮಸಾಲೆ ದೋಸೆ
- ಸಾಸುವೆ ಅನ್ನ
- ಸಾಸುವೆ ಅವಲಕ್ಕಿ
- ತವಾ ಪುಲಾವ್
- ಪೀಸ್ ಪುಲಾವ್
- ವೆಜ್ ಬಿರಿಯಾನಿ
- ಸ್ಪಾನಿಷ್ ರೈಸ್
- ಕ್ಯಾಪ್ಸಿಕಂ ರೈಸ್
- ಮೆಕ್ಸಿಕನ್ ರೈಸ್
- ಕಾಬೂಲ್ ಚನ್ನಾ ಮಿಂಟ್ ಪುಲಾವ್
- ಪುದಿನ ಪುಲಾವ್
- ಕಾರಿಯಂಡರ್ ರೈಸ್
- ಕ್ಯಾಬೇಜ್ ರೈಸ್
- ಕಾಲಿಫ್ಲವರ್ ಭಾತ್
- ಕ್ಯಾರಟ್ ಪುಲಾವ್.
ಇಷ್ಟು ತಿಂಡಿ ಲಿಸ್ಟ್ ಇದೆ. ಪ್ರತಿ ದಿನ ನಿಮಗೆ ಬೇಕಾದ ತಿಂಡಿ ನೋಡ್ಕೊಳ್ಳಿ !!! ಮಾಡ್ಕೊಳ್ಳಿ !!! ತಿಂದ್ಕೊಳ್ಳಿ !!! ಆದ್ರೆ ಹೊರಗೆ ಬರಬೇಡಿ.
ಧನ್ಯವಾದಗಳು.😊😊🙏🏻🙏🏻