ದೋಸ್ತಿ ಕತೆಯಲ್ಲಿ ಸಿಗುವ ಮಜವೇ ಬೇರೆ

ಇಂದು ಸಂಜೆ ನಾನು ಮನೆಗೆ ಬರುವುದು ತುಂಬಾನೇ ತಡವಾಯಿತು.
ನನ್ನ ಅಪ್ಪನಿಂದ ತನಿಖೆ ಶುರುವಾಯಿತು. ….

🙆🏻‍♀️🙆🏻‍♀️🙆🏻‍♀️🙆🏻‍♀️🙆🏻‍♀️

ಎಲ್ಲಿ ಹೋಗಿದ್ದೆ ? ಇಷ್ಟು ಹೊತ್ತಿನವರೆಗೆ….!

😕😕😕😕😕

ನಾನು ಹೇಳಿದೆ,
ಗೆಳೆಯನ ಮನೆಯಲ್ಲಿದ್ದೆ…

ನನ್ನ ಅಪ್ಪ ನನ್ನ ಎದುರಿನಲ್ಲೇ 10 ಗೆಳೆಯರಿಗೆ ಪೋನ್ ಮಾಡಿದರು…

👬🏻🧍🏻‍♂️👬🏻🏃‍♂️🧍🏻🧍🏻‍♂️👬🏻

😈😈😈😈😈😈😈

ನಾಲ್ಕು ಜನ ಮಿತ್ರರು ಹೇಳಿದರು.
ಹೌದು ಅಂಕಲ್ ! ಬಂದಿದ್ದ !!

😅😅😅😅😅😅😅

ಮತ್ತೆ ಮೂರು ಜನ ಹೇಳಿದರು.
ಈಗಷ್ಟೇ ಹೋದ ನೋಡಿ…

🚶🏻‍♂️🤣🤣

🕥🕥🕥🕥🕥🕥

  ಹರಿ ಚಿತ್ತ ಸತ್ಯ, ನರ ಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು

ಇನ್ನಿಬ್ಬರು ಹೇಳಿದರು :
ಅವನು ಇಲ್ಲೇ ಇದ್ದಾನೆ ಅಂಕಲ್
ಓದುತ್ತಾ ಇದ್ದಾನೆ. …
ಪೋನ್ ಅವನಿಗೆ ಕೊಡಬೇಕಾ…?

ಒಬ್ಬ ಮಂಗನಂತೂ ಮಿತಿಯ ಎಲ್ಲೆ ಮೀರಿ ಬಿಟ್ಟ. …

😇😇😇😇😇😇😇😇

ಅವನು ನನ್ನ ಸ್ವರದಲ್ಲೇ ಮಾತಾಡಲು ಶುರು ಮಾಡಿದ:

🤔🤔🤔🤔🤔🤔🤔🤔

ಹೇಳು ಅಪ್ಪ. …. ಏನಾಯ್ತು ???

ನನಗನ್ನಿಸಿತು:
ನಾನು ಈಗ ಸತ್ತೇ….ಹೋದೆ.

😧😧😧😧😧😧😧😧

ಯಾರನ್ನು ನನ್ನ ಜೀವ ಅಂದುಕೊಂಡಿದ್ದೆನೋ….
ಅದೇ ಗೆಳೆಯರು ನನ್ನ ಜೀವಂತ ಸಮಾಧಿ ಕಟ್ಟಿದ್ದರು.

😛😛😛😛😛😛😛😛

ಆದರೆ …, ಫೋನಿನಲ್ಲಿ ಮಾತಾಡುತ್ತಿದ್ದ ನನ್ನ ಮಿತ್ರರ ಮಾತನ್ನು ಕೇಳುತ್ತಾ ನನ್ನ ಅಪ್ಪನ ಕೋಪ ತಣ್ಣಗಾಯಿತು.
ಅವರ ಮುಖದಲ್ಲಿ ಈಗ ನಗೆ ಇತ್ತು.

  ನಕ್ಕು ನಗಿಸಲು ಒಂದಿಷ್ಟು ಕನ್ನಡ ಜೋಕ್ಸ್

ಅವರು ನನ್ನತ್ತ ನೋಡುತ್ತಾ ಹೇಳಿದರು :

👦🏻👦🏻👦🏻👦🏻👦🏻👦🏻👦🏻

ಕತ್ತೆ…! ಇವತ್ತು ನನಗೆ ನನ್ನ ಬಾಲ್ಯದ ಗೆಳೆಯರು ನೆನಪಾದರು.

ನಮ್ಮ ಆಯುಷ್ಯವು ಇಂತಹ ಮಿತ್ರರಿಂದಲೇ ಪರಿಪೂರ್ಣವಾಗುತ್ತದೆ.

🙏🙏🙏🙏🙏🙏🙏

ಅವರನ್ನು ಯಾವಾತ್ತಿಗೂ ಕಳೆದುಕೊಳ್ಳ ಬಾರದು.

😶😶😶😶😶😶😶

ಪ್ರೇಮದ ಸುಳಿಯಲ್ಲಿ ಎಷ್ಟು ಬೇಕಾದರೂ ಸುತ್ತಿ
😎😎😎😎😎😎😎

ಆದರೆ …..ದೋಸ್ತಿ ಕತೆಯಲ್ಲಿ ಸಿಗುವ ಮಜವೇ ಬೇರೆ ಇರುತ್ತದೆ.
ಇದು ಗೆಳೆತನವನ್ನು ಇಷ್ಟ ಪಡುವವರಿಗಾಗಿ ಮಾತ್ರ …!!

Leave a Reply

Your email address will not be published. Required fields are marked *

Translate »