*ಜೋಕ್ ಅನ್ನಿಸಿದರೂ ಉತ್ತಮ ಸಲಹೆ..*
ಸರ್ಕಾರಕ್ಕೆ ಹೀಗೊಂದು ಪತ್ರ..*
ಸಾರಾಯಿ ದರವನ್ನು ಡಬಲ್ ಮಾಡಿ.,
ಸಾರಾಯಿ ಕೊಂಡುಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿ.,
ಡಬಲ್ ಮಾಡಿದ ಹಣ ನೇರವಾಗಿ ಅವನ ಹೆಂಡತಿಯ ಬ್ಯಾಂಕ್ ಖಾತೆಗೆ ಜಮಾ ಆಗುವ ಹಾಗೆ ಮಾಡಿ..
ಪರಿಣಾಮ..
1) ರೇಟ್ ಜಾಸ್ತಿ ಅಂತ ಗಂಡ ಜಾಸ್ತಿ ಕುಡಿಯಲ್ಲ..
2) ಹೆಂಡತಿ ಕುಡಿಬೇಡ ಅಂತ ಕಿರುಕುಳ ಕೊಡೋಲ್ಲ..
3) ಗಂಡ ಎಷ್ಟು ಕುಡಿದ ಅಂತ ಹೆಂಡತಿಗೆ ಗೊತ್ತಾಗುತ್ತೆ..
4)ಇದರಿಂದ ಎಷ್ಟೋ ಜನ ಬ್ಯಾಂಕ್ ಖಾತೆ ತೆಗೆಯುತ್ತಾರೆ..
5) ಕೌಟುಂಬಿಕ ಕಲಹಗಳು ಕಡಿಮೆ ಆಗುತ್ತವೆ..
😝😜😝😜😝😜😝😜😝
ಗಂಡ ಮಧ್ಯರಾತ್ರಿಯಲ್ಲಿ ಕುಡಿದು ಬಂದು ಬಾಗಿಲು ಬಡಿದ.
*ಹೆಂಡತಿ*: ಬಾಗಿಲು cc ತೆರೆಯಲ್ಲಾ. ರಾತ್ರಿ 12 ಗಂಟೆ ಆಗಿದೆ, ಕುಡ್ಕೊಂಡ್ ಬಂದಿದಿರಾ? 😡
*ಗಂಡ*: ಬಾಗಿಲು ತೆಗಿ, ಇಲ್ಲವಾದರೆ ನಾನು ಬಾವಿಯೊಳಗೆ ಜಿಗಿದು ಸಾಯ್ತೀನಿ!
*ಹೆಂಡತಿ*: ನೀವು ಏನು ಮಾಡ್ತಿರೋ ಮಾಡ್ಕೊಳ್ಳಿ. ನಾನ್ ತೆಗಿಯಲ್ಲ! ನಾಲ್ಕು ಜನ ನೋಡಿದ್ರೂ ನಿಮ್ನೇ ಬೈಯ್ಯೋದು…
ಗಂಡ ಗೇಟಿನ ಕತ್ತಲೆಯ ಜಾಗದಲ್ಲಿ ಎರಡು ನಿಮಿಷ ಕಾದು ನಿಂತು ನಂತರ ಒಂದು ದೊಡ್ಡ ಕಲ್ಲು ಎತ್ತಿ ಬಾವಿಯಲ್ಲಿ ಎಸೆದ.
ಡುಡುಂ ಅನ್ನೋ ಶಬ್ದ ಕೇಳಿ ಪತ್ನಿ ತಕ್ಷಣವೇ ಬಾಗಿಲು ತೆರೆದು ಬಾವಿ ಕಡೆಗೆ ಓಡಿದಳು.
ಆಗ ಗಂಡ ಬಾಗಿಲು ಕಡೆಗೆ ಓಡಿ ಮನೆಯ ಒಳಗೆ ಹೋದ. ನಂತರ ಬಾಗಿಲು ಮುಚ್ಚಿದ.
*ಪತ್ನಿ*: ಬಾಗಿಲು ತೆರೆಯಿರಿ. ಇಲ್ಲದಿದ್ದರೆ ನಾನು ಬೀದೀಲಿ ನಿಂತು ಕಿರಿಚ್ತೀನಿ.
*ಪತಿ*: ಕಿರ್ಚೂ! ಜನ ಸೇರ್ಸು! ನಾಲ್ಕು ಜನ ಬಂದು ನಿನ್ನನ್ನೆ ಕೇಳೋದು – “ಇಷ್ಟು ಮಧ್ಯರಾತ್ರಿ ಎಲ್ಲಿಗೆ ಹೋಗಿದ್ದೆ, ಅದೂ ನೈಟಿಲಿ!” ಅಂತ! 😂
Don’t underestimate the power of kudukas!😝😛😜😝😛😛😜😛😝😝😛😜😜😛😝😝😛😜😜😝😛😜😜😛😝😝😛😜😜😛