ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

kannada whatsapp jokes

ಟೀಚರ : ಸಾಯುವಾಗ ಬಾಯಲ್ಲಿ ಏನು ಹಾಕಬೇಕು.
ಗು0ಡ : Birla Cement ಮೇಡಮ್.
ಟೀಚರ : ಯಾಕೆ.
ಗು0ಡ : ಇದರಲ್ಲೀ ಜೀವ ಇದೆ.

ಟೀಚರ : ನೀವು ಚೆನ್ನಾಗಿ ಓದಿ ದೇಶಕ್ಕೆ ಒಳ್ಳೆ ಹೆಸರು ತನ್ನಿ.
ಗು0ಡ : ಯಾಕೆ ಟೀಚರ INDIA ಅನ್ನೋ ಹೆಸರು ಚೆನ್ನಾಗಿಲ್ವಾ.😀😀😀

ಟೀಚರ : ಆಪರೇಶೆನ ಮಾಡುವಾಗ doctor ಯಾಕೆ mask ಹಾಕ್ತಾರೆ.
ಗು0ಡ : ಆಪರೇಶೆನ ಫೈಲ್ ಆದ್ರೆ ಗುರ್ತು ಸಿಗಬಾರದು ಅಂತ😀😀😀

ಟೀಚರ್ :  ನಾವು  ಬದುಕ  ಬೇಕಾದರೆ  ಆಮ್ಲಜನಕ  ತುಂಬಾ  ಮುಖ್ಯ . ಇದನ್ನು  4 ಶತಮಾನಗಳ  ಮುಂಚೆ  ಕಂಡುಹಿಡಿಯಲಾಯಿತು .
ಪಪ್ಪು : ಸದ್ಯ , ನಾನು  ಆ  ಕಾಲದಲ್ಲಿ  ಹುಟ್ಟಲಿಲ್ಲ . ಇಲ್ಲಾಂದರೆ  ಸತ್ತು  ಹೋಗ್ತಾ  ಇದ್ದೆ .
😂😂😂😂😂

ಟೀಚರ್ : ಎಲೆಕ್ಟ್ರಿಸಿಟಿ  ಇಲ್ಲದೆ  ಹೋಗಿದ್ರೆ , ಏನಾಗುತ್ತಿತ್ತು ?
ಪಪ್ಪು : ರಾತ್ರಿಯಲ್ಲಿ  ಕ್ಯಾಂಡಲ್  ಹಿಡ್ಕೊಂಡು  ಟಿವಿ   ನೋಡಬೇಕಾಗಿತ್ತು😂😂😂😂

  ನಕ್ಕು ನಗಿಸಲು ಒಂದಿಷ್ಟು ಕನ್ನಡ ಜೋಕ್ಸ್

ಟೀಚರ್ : ನಿಮ್ಮ  ತಂದೆಯ  ಹೆಸರೇನು  ಮಗು ?
ಸ್ಟೂಡೆಂಟ್ : ಡ್ಯಾಡಿ

ಟೀಚರ್ : ೧  ಬಾಳೆ  ಹಣ್ಣನ್ನು  ೫  ಮಂದಿ  ಹೇಗೆ  ತಿಂತಾರೆ ?
ಸ್ಟೂಡೆಂಟ್ : ಬಾಯಿಂದ

ಟೀಚರ್  :- ಒಂದರಿಂದ ಹತ್ತರವರೆಗೆ ಸಂಖ್ಯೆ ಹೇಳೋ ಗುಂಡ.
ಗುಂಡ :- 1, ,2, ,4 ,5 ,6 ,7 ,8 ,9 ,10, ಆಯ್ತು ಟೀಚರ್.
ಟೀಚರ್ :- ಮೂರು ಎಲ್ಲೋ?
ಗುಂಡ :- ಮೂರು ಸತ್ತೋಗಿದೆ ಟೀಚರ್.
ಟೀಚರ್ :- ಯಾರೋ ಹೇಳಿದ್ದು.?
ಗುಂಡ :- ನೆನ್ನೆ ಪೇಪರ್‌ನಲ್ಲಿ ಬಂದಿತ್ತು ಟೀಚರ್ , ರಸ್ತೆ ಅಪಘಾತದಲ್ಲಿ ಮೂರು ಸಾವು ಅಂತ.😜😂😂😂😂😂😂
 😂😂😂😂😎😎😎😎😀😛🙏
💥ಪ್ರಶ್ನೆಪತ್ರಿಕೆಯೊಂದರ ಉತ್ತರ💥
🎯ಪ್ರಶ್ನೆ:- ಹದಿನೈದು ಹಣ್ಣುಗಳ ಹೆಸರು ಬರೆಯಿರಿ?
✏ಉತ್ತರ :- ಮೂಸಂಬಿ, ಕಲ್ಲಂಗಡಿ, ಆಪಲ್
ಮತ್ತು ಒಂದು ಡಜನ್ ಬಾಳೆಹಣ್ಣು
—————————————————————–
🎯ಪ್ರಶ್ನೆ:- ಪ್ರಪಂಚದಲ್ಲಿ ಒಟ್ಟು ಎಷ್ಟುದೇಶಗಳಿವೆ?
✏ಉತ್ತರ : – ಪ್ರಪಂಚದಲ್ಲಿ ಇರೋದು ಒಂದೇ ದೇಶ, ಅದು ಭಾರತ… ಮಿಕ್ಕಿದ್ದೆಲ್ಲಾ ವಿದೇಶ.
—————————————————————-
🎯ಪ್ರಶ್ನೆ:- ವಾಸ್ಕೋಡಿಗಾಮ ಭಾರತಕ್ಕೆ ಯಾಕೆ ಬಂದ?
✏ಉತ್ತರ :- ನನ್ನ ಫೇಲ್ ಮಾಡೋಕ್ಕೆ
—————————————————————-
🎯ಪ್ರಶ್ನೆ:- ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ ಹೊಂದುವ ದ್ರವ ಯಾವುದು?
✏ಉತ್ತರ : – ಇಡ್ಲಿ, ದೋಸೆ
——————————————————————
🎯ಪ್ರಶ್ನೆ:- 1983ರ ಕ್ರಿಕೆಟ್ ವಿಶ್ವಕಪ್ ಯಾರಿಗೆ ಸಿಕ್ತು?
✏ಉತ್ತರ  : – ಗೆದ್ದವರಿಗೆ
——————————————————————-
🎯ಪ್ರಶ್ನೆ:- ಕ್ರಿಕೆಟ್ ಬಗ್ಗೆ ಅತೀ ಚಿಕ್ಕದಾದ ಒಂದು ಪ್ರಬಂಧ ಬರೆಯಿರಿ
✏ಉತ್ತರ :- ಮಳೆ ಬಂದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ
——————————————————————-
🎯ಪ್ರಶ್ನೆ:- ಮಹಾತ್ಮ ಗಾಂಧೀಜಿ ಸಾಯದೇ ಇದ್ದಿದ್ದರೆ?
✏ಉತ್ತರ :- ಈಗಲೂ ಬದುಕಿರುತ್ತಿದ್ದರು.
——————————————————————-
🎯ಪ್ರಶ್ನೆ:- ಕ್ಲೋರೈಡ್ ಅನ್ನು ಕಾಯಿಸಿದಾಗ ಏನಾಗುತ್ತದೆ?
✏ಉತ್ತರ :- ಕಾಯುತ್ತದೆ.
——————————————————————-
🎯ಪ್ರಶ್ನೆ:- ಮೊಗಲರು ಎಲ್ಲಿಯವರೆಗೆ ರಾಜ್ಯಭಾರ
ಮಾಡಿದರು?
✏ಉತ್ತರ :- ಸುಮಾರು 14ನೇ ಪುಟದಿಂದ
22ನೇ ಪುಟಗಳವರೆಗೆ
——————————————————————
🎯ಪ್ರಶ್ನೆ:- ನೀರಿನಿಂದ ಯಾಕೆ ಕರೆಂಟ್ ತೆಗೀತಾರೆ?
✏ಉತ್ತರ :-ಸ್ನಾನ ಮಾಡೋವಾಗ ಶಾಕ್ ಹೊಡೆಯುತ್ತೆ
ಅಂತ!
——————————————————————-
🎯ಪ್ರಶ್ನೆ:- ಮಾತು ಬರದವರನ್ನು ಮೂಗ ಎಂದು ಕರೆದರೆ, ಕಿವಿ ಕೇಳಿಸದವನನ್ನು ಹೇಗೆ ಕರೆಯುತ್ತಾರೆ?
✏ಉತ್ತರ :- ಹೇಗೆ ಬೇಕಾದರೂ ಕರೆಯಬಹುದು, ಏಕೆಂದರೆ ಅವರಿಗೆ ಕೇಳಿಸಲ್ಲ.
——————————————————————–

Leave a Reply

Your email address will not be published. Required fields are marked *

Translate »