ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗಂಡ ಹೆಂಡತಿ kannada whatsapp jokes, messages, ಜೋಕ್ಸ್, ಮೆಸೇಜ್

🌹  ” ಗಂಡು ಯಾವಾಗಲೂ ಗಂಡೇ ” 🌹

ಗಂಡ ಹೆಂಡತಿ ಜೋಕ್ಸ್, ಮೆಸೇಜ್

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಾಸ್ಯ .

ಹೆಂಡತಿ ಗಂಡನಿಗೆ ಸಂದೇಶ ಮಾಡುತ್ತಾಳೆ .

” ಬರುವಾಗ ಮಾರುಕಟ್ಟೆಯಿಂದ ತರಕಾರಿ ತರಲು ಮರೆಯಬೇಡಿ.ಅಂದ ಹಾಗೇ ಸವಿತಾ ನಿಮಗೆ ಹಾಯ್ ಹೇಳಿದ್ದಾಳೆ ” .

ಗಂಡ : ಯಾವ ಸವಿತಾ ?

ಹೆಂಡತಿ : ಯಾವ ಸವಿತಳೂ ಇಲ್ಲ . ನೀವು ಈ ಸಂದೇಶ ಓದಿದ್ದೀರೋ ಧ್ರಡೀಕರಿಸಲು ಹಾಗೆ ಬರೆದದ್ದು .

ಇದೊಂದು ಅಪೂರ್ಣ ಜೋಕ್ . ಹೆಣ್ಣೇ ಮೇಲು ಎಂದು ಸಾರಲು ಹೆಣ್ಣುಮಕ್ಕಳು ಅರ್ಧ ಜೋಕ್ ಕಳಿಸಿದ್ದಾರೆ ‌. ಅದರ ಮುಂದಿನ ಭಾಗ ಹೀಗಿದೆ

  ನಕ್ಕು ಬಿಡಿ

ಗಂಡ : ಅದೇ , ನನಗೂ ಆಶ್ಚರ್ಯವಾಯಿತು . ಸವಿತಾ ನನ್ನೊಂದಿಗೇ ಇದ್ದಾಳೆ .

ಹೆಂಡತಿ : ನೀವು ಎಲ್ಲಿದ್ದೀರಿ ?

ಗಂಡ : ತರಕಾರಿ ಮಾರುಕಟ್ಟೆಯಲ್ಲಿ .

ಹೆಂಡತಿ : ಅಲ್ಲೇ ನಿಲ್ಲಿ . ನಾನೀಗ ಬಂದೆ .

ಹೆಂಡತಿ ಮಾರುಕಟ್ಟೆಗೆ ಬಂದು ಗಂಡನನ್ನು ಕಾಣದೇ ಸಂದೇಶ ಮಾಡುತ್ತಾಳೆ .

” ನೀವೆಲ್ಲಿದ್ದೀರಿ ?  ನಾನು ಮಾರುಕಟ್ಟೆಗೆ ಬಂದೆ ”

ಗಂಡನ ಸಂದೇಶ : ನಾನು ಆಫೀಸಲ್ಲೇ ಇದ್ದೇನೆ . ನೀನು ಹೇಗೂ ಮಾರುಕಟ್ಟೆಗೆ ಬಂದಿದ್ದಿಯಲ್ಲಾ ? ನೀನೇ ತರಕಾರಿ ಖರೀದಿಸಿ ಮನೆಗೆ ಹೋಗು . ನಾನು ಸಂಜೆ ಬರುತ್ತೇನೆ .

” ಅದಕ್ಕೇ ಹೇಳಿದ್ದು ” ಗಂಡು ಯಾವಾಗಲೂ ಗಂಡೇ “

Leave a Reply

Your email address will not be published. Required fields are marked *

Translate »