#ವಾದಿರಾಜ #ಜಯಂತಿ ವಿಶ್ವತೋಮುಖಿ ವಾದಿರಾಜರು ಶ್ರೀಮಧ್ವಾಚಾರ್ಯರ ಬಳಿಕ ತತ್ವವಾದದ ಪ್ರವರ್ತಕರಾಗಿ ಮೆರೆದು ಭಾರತದ ಭಕ್ತಿಪಂಥದ ಪರಂಪರೆಯಲ್ಲಿ ಎತ್ತರದ ಸ್ಥಾನ ಪಡೆದವರು
“ಲಕ್ಷ್ಮಿ ಶೋಭಾನ”ಶ್ರೀ ವಾದಿರಾಜತೀರ್ಥ ವಿರಚಿತ ಶ್ರೀ ಲಕ್ಷ್ಮಿ ಶೋಭಾನ ಪದ ಶೋಭಾನವೆನ್ನಿರೆ ಸುರರೊಳು ಸುಭಗನಿಗೆ ಶೋಭಾನವೆನ್ನಿ ಸುಗುಣನಿಗೆ |ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ