ಗುಡ್ಡಟ್ಟು ಶ್ರೀವಿನಾಯಕ ದೇವಸ್ಥಾನವು ಒಂದು ಪುರಾಣ ಪ್ರಸಿದ್ದವಾದ ಕ್ಷೇತ್ರವಾಗಿದೆ…. ಕುಂದಾಪುರದಿಂದ ಶಿವಮೊಗ್ಗ ತೆರಳುವ ಮಾರ್ಗದ ಯಡಾಡಿ-ಮತ್ಯಾಡಿ ಗ್ರಾಮದಲ್ಲೊಂದು ತೀರಾ ಅಪರೂಪದ
ಶಿವಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ ! ಎನ್ನುವುದು ಪ್ರಸಿದ್ಧವಾದ ಗಾದೆ… ‘ಕರಡಿಗೆ’ ಎಂಬುದು ಸಂಸ್ಕೃತದ ‘ಕರಂಡಕ’ದಿಂದ ಕನ್ನಡಕ್ಕೆ ಬಂದ ಶಬ್ದ.
ಶ್ರೀ ಭೀಷ್ಮಾಷ್ಟಮೀಶ್ರೀ ಭೀಷ್ಮಾಚಾರ್ಯರು ನಿರ್ಯಾಣ ಹೊಂದಿದ ದಿನ (ಈ ವಿಷಯವು ಶ್ರೀಮನ್ಮಹಾಭಾರತದ ಅನುಶಾಸನಿಕ ಪರ್ವದಿಂದ ಉಧೃತವಾಗಿದೆ ) ಶ್ರೀವೈಶಂಪಾಯನರು ಜನಮೇಜಯನಿಗೆ…
🤍 ಕರ್ಪೂರದ ಮಹತ್ವ 🤍🌹ಕರ್ಪೂರವನ್ನು ಸ್ನಾನಮಾಡುವನೀರಿನಲ್ಲಿ ಹಾಕಿ ಸ್ನಾನಮಾಡಿದರೆ ಆಗುವ ಉಪಯೋಗಕರ ಲಾಭಗಳು ನಿಮಗೆ ಗೊತ್ತೇಕರ್ಪೂರವನ್ನು ದೇವರ ಪೂಜೆಯಲ್ಲಿ ಆರತಿಯನ್ನು
🌺ಈ ಕಥೆ ಓದಿ ಚೆನ್ನಾಗಿದೆ.🌺 ಲಾವಕಶ್ಚ ವರಾಹಶ್ಚ ಮಹಿಷಃ ಕುಂಜರಸ್ತಥಾ| ಕರ್ತಾ ಕಾರಯಿತಾ ಚೈವ ಷಡೇತೇ ಸಮಭಾಗಿನಃ|| ಲಾವಕ ಅಂದರೆ
ಸತ್ಯನಾರಾಯಣ ಪೂಜೆ ಮಾಡುವ ಅಥವಾ ಕಥೆ ಹೇಳುವ ವಿಧಾನ:ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳುವವರು ಸತ್ಯನಾರಾಯಣ ಪೂಜೆಗೂ ಮುಂಚಿನ ದಿನ ಉಪವಾಸವನ್ನು ಮಾಡಬೇಕಾಗುತ್ತದೆ.
ನಮಸ್ಕಾರದ ಅರ್ಥ ತಿಳಿದಿದೆಯೇ… ಇಬ್ಬರು ವ್ಯಕ್ತಿಗಳು ಭೇಟಿಯಾದಾಗ ಒಬ್ಬರಿಗೊಬ್ಬರು ನಮಸ್ಕರಿಸುವುದು ಭಾರತೀಯ ಪದ್ಧತಿಯಾಗಿದೆ. ನಾಗರಿಕತೆಗೆ ಅನುಗುಣವಾಗಿ ಪ್ರತಿ
ರಾಷ್ಟ್ರಂಧಾರಯತಾಂ ಧ್ರುವಂ ರಾಜಧರ್ಮ ಹೇಗಿರಬೇಕು…? ಆ ಬ್ರಹ್ಮನ್ ಬ್ರಾಹ್ಮಣೋ ಬ್ರಹ್ಮವರ್ಚಸೀ ಜಾಯತಾಮಾ ರಾಷ್ಟ್ರೇ ರಾಜನ್ಯಃ ಶೂರಇಷವ್ಯೋsತಿವ್ಯಾಧೀ ಮಹಾರಥೋ ಜಾಯತಾಂ ದೋಗ್ಧ್ರೀ
ಕುಂತಿ ಕೃಷ್ಣನ ಕುರಿತು ಮಾಡಿದ ಸಿಂಹಾವಲೋಕನ.. ಕುರುಕ್ಷೇತ್ರದ ಯುದ್ಧ ಮುಗಿದಿದೆ. ಕೃಷ್ಣನು ಹಸ್ತಿನಾಪುರಕ್ಕೆ ಬಂದು ಸಾಕಷ್ಟು ಕಾಲ ಇದ್ದನು. ಬಂದ
18 ಪುರಾಣಗಳು : ಭವಿಷ್ಯ ಪುರಾಣ ಏನು ಹೇಳುತ್ತದೆ? ಭವಿಷ್ಯ ಪುರಾಣಮುಂದಾಗುವುದನ್ನು ಹೇಳ ಹೊರಟದ್ದು, ಉಪಲಬ್ಧ ಪ್ರತಿ ಆಪಸ್ತಂಬೀಯ ಧರ್ಮಶಾಸ್ತ್ರ