ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಥಟ್ ಅಂತ ಹೇಳಿ ! ನಾ. ಸೋಮೇಶ್ವರ ದೂರದರ್ಶನ ಚಂದನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೇ ?

ನಾ. ಸೋಮೇಶ್ವರ ರ ದೂರದರ್ಶನ ಚಂದನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೇಕಾದ ಸಂಪೂರ್ಣ ಮಾಹಿತಿ.

ಹಾಗಾದರೆ ಈ ಕೆಳಗಡೆ ನೀಡಿರುವ ಡಿಡಿ ಚಂದನ ದೂರದರ್ಶನದ ಇಮೇಲ್ ಐಡಿ ಗೆ

ನಿಮ್ಮ ಹೆಸರು
ವಯಸ್ಸು
ಲಿಂಗ
ಶೈಕ್ಷಣಿಕ ಅರ್ಹತೆ
ಹವ್ಯಾಸಗಳು
ಮೊಬೈಲ್ ನಂಬರ ನೊಂದಿಗೆ ಕಳುಹಿಸಿ ಕೊಡಿ.

ddkmediacell@gmail.com

ಅಥವಾ

ಈ ಕೆಳಗಡೆ ನೀಡಿರುವ ಡಿಡಿ ಚಂದನ ದೂರದರ್ಶನದ ವಿಳಾಸಕ್ಕೆ ಒಂದು ಪೋಸ್ಟ್ ಕಾರ್ಡ್ನಲ್ಲಿ “ಥಟ್ ಅಂತ ಹೇಳಿ ” ಕಾರ್ಯಕ್ರಮಕ್ಕೆ ಅಂತ ಬರೆದು ನಿಮ್ಮ ಹೆಸರು , ವಿಳಾಸ , ಊರು, ಹವ್ಯಾಸ ಮತ್ತು ಮೊಬೈಲ್ ನಂಬರ್ ನೊಂದಿಗೆ ಕಳುಹಿಸಿ ಕೊಡಿ.

  ದಿನಕ್ಕೆ ೫ ಕನ್ನಡ ಒಗಟುಗಳ ಕ್ವಿಜ್

The Director,

Chandana,

Thatt anta hELi section,

Bangalore Dooradarshana,

JC Road, Bangalore – 560006

ಅಥವಾ

ಈ ಕೆಳಗಡೆ ನೀಡಿರುವ ಡಿಡಿ ಚಂದನ ದೂರದರ್ಶನದ ವೆಬ್ಸೈಟ್ನಲ್ಲಿ ನೀಡಿರುವ ಫಾರ್ಮ್ ಅನ್ನು ನಿಮ್ಮ ಹೆಸರು , ವಿಳಾಸ , ಊರು, ಹವ್ಯಾಸ ಮತ್ತು ಮೊಬೈಲ್ ನಂಬರ್ ವಿವರಗಳೊಂದಿಗೆ ಕಳುಹಿಸಿಕೊಡಿ.
http://www.ddchandana.gov.in/participate/

15 thoughts on “ಥಟ್ ಅಂತ ಹೇಳಿ ! ನಾ. ಸೋಮೇಶ್ವರ ದೂರದರ್ಶನ ಚಂದನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೇ ?

    1. ದೂರದರ್ಶನ ದ ವೆಬ್ಸೈಟ್ನಲ್ಲಿ
      www.ddchandana.gov.in/participate/
      ನಲ್ಲಿ ನಿಮ್ಮ ವಿವರಗಳನ್ನು ಸಲ್ಲಿಸಿ. ನೀವು ಅದೃಷ್ಟಶಾಲಿ ಯಾದರೆ ಚಂದನ ಟಿವಿ ಯವರು ಕರೆ ಮಾಡುತ್ತಾರೆ.

      1. Iam Mohan iam qualified in MA, B ed. In kannada. Iam working in kannada teacher I would like in participate in dd chandanan pls 🙏 give me one chance My contact No – 8618191363. My mail id is mohanmohana132@gmail.com

  1. ನನ್ನ ಹೆಸರು ಡಿ.ಅಬ್ದುಲ್ ನಿಸಾರ್ ನಾನು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ನಿವಾಸಿ ಕನ್ನಡ ಮತ್ತು ಜಾನಪದದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಜೊತೆಗೆ ಎಂ.ಫಿಲ್ ಕೆ-ಸೆಟ್ ಪದವಿ ಸಹ ಪಡೆದಿದ್ದೇನೆ ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮವನ್ನು ಪ್ರತಿದಿನವು ತಪ್ಪದೆ ನೋಡುತ್ತೇನೆ ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಬೇಕೆಂಬುದು ನನ್ನ ಆಸೆ ಹಾಗೂ ಕನಸು ದಯವಿಟ್ಟು ನನಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಿದರೆ ತಮ್ಮ ಚಾನಲ್ ಗೆ ಅಭಿನಂದಿಸುತ್ತೇನೆ

  2. ನನ್ನ ಹೆಸರು ಡಿ.ಅಬ್ದುಲ್ ನಿಸಾರ್ ನಾನು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ನಿವಾಸಿ ಕನ್ನಡ ಮತ್ತು ಜಾನಪದದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಜೊತೆಗೆ ಎಂ.ಫಿಲ್ ಕೆ-ಸೆಟ್ ಪದವಿ ಸಹ ಪಡೆದಿದ್ದೇನೆ ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮವನ್ನು ಪ್ರತಿದಿನವು ತಪ್ಪದೆ ನೋಡುತ್ತೇನೆ ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಬೇಕೆಂಬುದು ನನ್ನ ಆಸೆ ಹಾಗೂ ಕನಸು ದಯವಿಟ್ಟು ನನಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಿದರೆ ತಮ್ಮ ಚಾನಲ್ ಗೆ ಅಭಿನಂದಿಸುತ್ತೇನೆ ನನ್ನ ದೂರವಾಣಿ ಸಂಖ್ಯೆ 9880519814

  3. ಮಾನ್ಯರೇ,
    ನಾನು ಚಂದನ ಟಿವಿಯಲ್ಲಿ ಥೇಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ತಾವು ದಯಮಾಡಿ ನನಗೆ ಅವಕಾಶ ಮಾಡಿಕೊಡಿ.9449643706

  4. ಕಾರ್ಯಕ್ರಮದಲ್ಲಿ ಭಾಗವಹಿಸಿ ಆನಂದಿಸಲು ಅವಕಾಶ ಸಿಗುವುದು🙏🙏🙏🙏

  5. ಕಾರ್ಯಕ್ರಮದಲ್ಲಿ ಭಾಗವಹಿಸಿ ಆನಂದಿಸಲು ಅವಕಾಶ ಸಿಗುವುದೆ 🙏🙏🙏🙏

  6. ದಿನಾಂಕ 25/04/2022 ರಂದಿನ ಕಾರ್ಯಕ್ರಮದಲ್ಲಿ ನನಗೆ ಒಂದು ಅನುಮಾನ.

    ಚಟ್ ಪಟ್ ಚಿನಕುರುಳಿಯಲ್ಲಿ ಶ್ರೀಯುತ ಸುಬ್ರಮಣಿಯವರಿಗೆ ಕೇಳಿದ ಒಂದು ಪ್ರಶ್ನೆ ಈ ರೀತಿ ಇತ್ತು. ದುಃಖಿಸು ಗೆ ವಿರುದ್ಧ ಪದ. ಅವರು ಹೇಳಿದ ಉತ್ತರ ಆನಂದಿಸು ಅಂತˌ ಉತ್ತರ ಸರಿಯಾಗಿದ್ದರೂ ಸಹ ಅದು ತಪ್ಪು ಸರಿಯಾದ ಉತ್ತರ ದ್ವೇಷಿಸು ಎಂದು ಹೇಳಿ ಒಂದು ಪುಸ್ತಕ ಕಡಿಮೆ ಮಾಡಿದರು.

    ದುಃಖಿಸು ಗೆ ವಿರುದ್ಧ ಪದ ದ್ವೇಷಿಸು ಹೇಗಾಗುತ್ತದೆ.? ಪ್ರೀತಿಸು ಪದಕ್ಕೆ ವಿರುದ್ಧ ಪದ ದ್ವೇಷಿಸು ಆಗುತ್ತದೆ ಅಲ್ಲವಾ? ತಪ್ಪಿದ್ದರೆ ಕ್ಷಮಿಸುವುದು.

  7. ನಾನು ಕಳೆದ ಹತ್ತು ವರ್ಷಗಳಿಂದ ಥಟ್ ಅಂತ ಹೇಳಿ ಕಾರ್ಯ ಕ್ರಮದಲ್ಲಿ ಭಾಗವಹಿಸಲು ಪತ್ರ ಬರೆಯುತ್ತಿದ್ದೇನೆ ಆದರೆ ಇದುವರೆಗೂ ನನಗೆ ಯಾವ ಪ್ರತಿಕ್ರಿಯೆ ಚಂದನ ವಾಹಿನಿಯಿಂದ ಬಂದಿರುವುದಿಲ್ಲ ದಯವಿಟ್ಟು ನನ್ನ ಮನವಿಗೆ ಓಗೊಟ್ಟು ಅವಕಾಶ ಕಲ್ಪಿಸಿಕೊಡಿ.

  8. ಮಾನ್ಯರೇ,
    ನಾನು ಚಂದನವಾಹಿನಿಯ ಅಭಿಮಾನಿಯಾಗಿದ್ದು ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ತಪ್ಪದೆ ವೀಕ್ಷಿಸುತ್ತೇನೆ.ನಾನು ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದು ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿರುತ್ತದೆ. ದಯವಿಟ್ಟು ತಾವುಗಳು ನನಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
    ವಂದನೆಗಳೊಂದಿಗೆ
    ತಮ್ಮ ವಿಶ್ವಾಸಿ
    ಕವಿತಾ.ಎಸ್
    ದಾವಣಗೆರೆ
    ಮೊಬೈಲ್ ಸಂಖ್ಯೆ 9483773356

  9. ಮಾನ್ಯರೇ,
    ನನ್ನ ಹೆಸರು ಸೀತಾರಾಮು ಬಿ.ಎಸ್.
    ನಿವೃತ್ತ ರೈಲ್ವೆ ಅಧೀಕ್ಷಕ (ರಿಟೈರ್ಡ್ ಸ್ಟೇಷನ್ ಸೂಪರಿಂಟೆಂಡೆಂಟ್) ಅರಸೀಕೆರೆ, ಹಾಸನ ಜಿಲ್ಲೆ .573103
    ನನ್ನ ಹವ್ಯಾಸಗಳು
    ಕೊಬ್ಬರಿ ಕೆತ್ತನೆ, ಹಾಡುಗಳನ್ನು ಹಾಡುವುದು ಹಾಗೂ ಕೇಳುವುದು, ಥಟ್ ಅಂತಾ ಹೇಳಿ ಕಾರ್ಯಕ್ರಮ ತಪ್ಪದೇ ವೀಕ್ಷಿಸುವುದು.
    ವಿಳಾಸ:
    ಬಿ.ಎಸ್. ಸೀತಾರಾಮು
    # 7453, ಶ್ರೀ ಸುಬ್ರಹ್ಮಣ್ಯ, ಎರಡನೇ ಮೈನ್, ಕಲ್ಪತರು ರಸ್ತೆ, ಮಾರುತಿನಗರ ಬಡಾವಣೆ, ಅರಸೀಕೆರೆ 573103
    ಮೊಬೈಲ್: 9448870724

  10. ನಮಸ್ತೆ ಸರ್ ನನ್ನ ಹೆಸರು ರಮೇಶ್ ಎಸ್ ಎಂದು ನಾನು ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ನಗರ ವಾಸಿಯಾದ ನಾನು 7ನೇ ತರಗತಿ ವ್ಯಾಸಂಗ
    ಮಾಡಿ ರುತ್ತೇನೆ ನನ್ನ ಹವ್ಯಾಸ ಗಳು
    ಪುಸ್ತಕ ಗಳನ್ನು ಓದುವುದು
    ಪದಬಂಧ ಗಳನ್ನು ಬಿಡಿಸುವುದು
    ಹಾಗೂ ಇಂಪಾದ ಹಾಡು ಗಳನ್ನು ಕೇಳುವುದು ಹಾಗೂ ತಪ್ಪದೆ ಚಂದನವಾಹಿನಿ ಯಲ್ಲಿ ಪ್ರಸಾರ ವಾಗುವಂತೆ ದಾಟದಂತೆ ಹೇಳಿ ಕಾರ್ಯ ಕ್ರಮಗಳನ್ನು ವೀಕ್ಷಣೆ ಮಾಡುವುದು ನನಗೆ ತುಂಬಾ ವರ್ಷ ಗಳಿಂದ ತಮ್ಮ ಕಾರ್ಯ ಕ್ರಮದಲಿ ಭಾಗವಹಿಸುವ ಹಂಬಲ ತಾವು ದಯವಿಟ್ಟು ನನಗೆ ಅವಕಾಶವನ್ನು ಕಲ್ಪಿಸಿಕೊಡಬೇಕಾಗಿ ಕೋರುತ್ತೇನೆ
    ತಮ್ಮ ವಿಶ್ವಾಸಿ
    ರಮೇಶ್ .. ಎಸ್

Leave a Reply

Your email address will not be published. Required fields are marked *

Translate »