ಸೃಷ್ಟಿಯ ಕಾಲ ಚಕ್ರ ಹೇಗಾಯಿತು ?

ಸೃಷ್ಟಿ ಹೇಗಾಯಿತು ?
ಸೃಷ್ಟಿಯ ಕಾಲ ಚಕ್ರ ಹೇಗೆ ನಡೆಯಿತು ?.

  1. ಮಾನವನಲ್ಲಿ ಇರೋ ಸೃಷ್ಟಿಯ ತತ್ವಗಳು ಎಷ್ಟಿದೆ.
  2. ಮೊದಲು ಪರಾತ್ಪರವು ಹುಟ್ಟಿ, ಇದರಿಂದ ಶಿವ ಹುಟ್ಟಿದ್ದು.
  3. ಶಿವನಿಂದ ಶಕ್ತಿ.
  4. ಶಕ್ತಿಯಿಂದ ನಾದ.
  5. ನಾದದಿಂದ ಬಿಂದು.
  6. ಬಿಂದುವಿನಿಂದ ಸದಾಶಿವಂ
  7. ಸದಿಶಿವಂನಿಂದ ಮಹೇಶ್ವರ.
  8. ಮಹೇಶ್ವರನಿಂದ ಈಶ್ವರಂ.
  9. ಈಶ್ವರನಿಂದ ರುದ್ರ.
  10. ರುದ್ರನಿಂದ ವಿಷ್ಣು.
  11. ವಿಷ್ಣುವಿನಿಂದ ಬ್ರಹ್ಮ.
  12. ಬ್ರಹ್ಮಾನಿಂದ ಆತ್ಮ.
  13. ಆತ್ಮನಿಂದ ದಹರಾಕಾಶ.
  14. ದಹರಾಕಾಶದಿಂದ ವಾಯು.
  15. ವಾಯುವಿನಿಂದ ಅಗ್ನಿ.
  16. ಅಗ್ನಿಯಿಂದ ಜಲ.
  17. ಜಲದಿಂದ ಪೃಥ್ವಿಯಿಂದ ಓಷಧಗಳು.
  18. ಓಷಧಗಳಿಂದ ಆಹಾರ.
  19. ಇದರಿಂದಾಗಿ ನರ,ಮೃಗ, ಪಶು, ಪಕ್ಷಿ,ಸ್ಥಾವರ,ಜಂಗಮಗಳು ಹುಟ್ಟಿದವು.

ಸೃಷ್ಟಿಯ ಕಾಲ ಚಕ್ರ.

ಪರಾಶಕ್ತಿ ಆದಿಯಲ್ಲಿ ನಡೆದಿದೆ.
ಇದುವರೆಗೂ 50 ಶಿವ, ವಿಷ್ಣು, ಬ್ರಹ್ಮರು ಬಂದಿದ್ದಾರೆ . ಈಗ 51ನೇ ಬಾರಿ ನಡೀತಾ ಇದೆ.

  1. ಕೃತಯುಗ.
  2. ತ್ರೇತಾಯುಗ.
  3. ದ್ವಾಪರಯುಗ.
  4. ಕಲಿಯುಗ.

ನಾಲ್ಕು ಯುಗಕ್ಕೆ ಒಂದು ಮಹಾಯುಗ.

71ಮಹಾಯುಗಕ್ಕೆ ಒಂದು ಮನ್ವಂತರ.
14 ಮನ್ವಂತರ ಕ್ಕೆ ಒಂದು ಸೃಷ್ಟಿ, ಒಂದು ಕಲ್ಪ.
15 ಸಂಧಿಗೆ ಒಂದು ಪ್ರಳಯ, ಒಂದು ಕಲ್ಪ.
1000 ಯುಗ ಆದ್ರೆ ಬ್ರಹ್ಮನಿಗೆ ಒಂದು ಹಗಲು ಸೃಷ್ಟಿ.
1000 ಯುಗ ಆದ್ರೆ ಒಂದು ರಾತ್ರಿ ಪ್ರಳಯ.
2000 ಯುಗಕ್ಕೆ ಒಂದು ದಿನ.
ಬ್ರಹ್ಮನ ವಯಸ್ಸು 51 ಸಂವತ್ಸರ.
ಇದುವರೆಗೂ 27 ಮಹಾಯುಗಗಳು ಕಳೆದಿವೆ.
1 ಕಲ್ಪಕ್ಕೆ ಒಂದು ಹಗಲು 432 ಕೋಟಿ ಸಂವತ್ಸರಗಳು.
7200 ಕಲ್ಪಗಳಿಗೆ , ಬ್ರಹ್ಮನಿಗೆ 100 ಸಂವತ್ಸರಗಳು.
14 ಜನ ಮನುಗಳು.

  ಕನ್ನಡ ನಾಣ್ನುಡಿ ಸಂಗ್ರಹ ಭಾಗ - ೭ Kannada Proverb Collection

ಈಗ ವೈವಸ್ವತ ಮನ್ವಂತರದ ಶ್ವೇತವಾರಹ ಯುಗದಲ್ಲಿ ಇದ್ದೇವೆ.
5 ಗುರು ಭಾಗದ ಕಾಲಕ್ಕೆ 60 ಸಂವತ್ಸರ.
1ಗುರು ಭಾಗದ ಕಾಲಕ್ಕೆ 12ಸಂವತ್ಸರ.
1 ಸಂವತ್ಸರ ಕ್ಕೆ 6 ಋತುಗಳು
1 ಸಂವತ್ಸರ ಕ್ಕೆ 3 ಕಾಲಗಳು.
1ದಿನಕ್ಕೆ 2 ಭಾಗದ ಹಗಲು ರಾತ್ರಿ.
1 ಸಂವತ್ಸರ ಕ್ಕೆ 12 ಮಾಸಗಳು.
1 ಸಂವತ್ಸರ ಕ್ಕೆ 2 ಆಯನಗಳು.
1ಸಂವತ್ಸರ ಕ್ಕೆ 27 ಕಾರ್ತಿಕ ಗಳು.
1ಮಾಸಕ್ಕೆ 30 ತಿಥಿ,27 ನಕ್ಷತ್ರಗಳು, ವಿವರಣೆ.
12ರಾಶಿ
9 ಗ್ರಹ
8 ದಿಕ್ಕು
108 ಪಾದಗಳು.
1ವಾರಕ್ಕೆ 7ದಿನ, ಪಂಚಾಂಗದಲ್ಲಿ 1ತಿಥಿ,2ವಾರ,
3 ನಕ್ಷತ್ರ 4 ಕರಣ,5 ಯೋಗ
ಸೃಷ್ಟಿ ಯಾವತ್ತೂ ತ್ರಿಗುಣಗಳಿಂದನೆ ಇರುತ್ತೆ.

ದೇವತೆಗಳು, ಜೀವಿಗಳು ಚರಾಚರ ವಸ್ತುಗಳು ಎಲ್ಲಾ ಈ ಮೂರು ಗುಣಗಳಿಂದ ಕೂಡಿದೆ.
1ಸತ್ವಗುಣ
2 ರಜೋಗುಣ.
3ತಮೋಗುಣ.

ಪಂಚಭೂತಗಳ ಅವಿರ್ಭಾವ.
1ಆತ್ಮನಿಂದ ಆಕಾಶ.
2 ಆಕಾಶದಿಂದ ವಾಯು.
3 ವಾಯುವಿನಿಂದ ಅಗ್ನಿ.
4 ಅಗ್ನಿ ಯಿಂದ ಜುಲೈ.
5 ಜಲದಿಂದ ಭೂಮಿ
ಅವಿರ್ಭವಿಸಿದೆ.

5 ಜ್ಞಾನೇಂದ್ರಿಯಗಳು
5 ಪಂಚಪ್ರಾಣ ಗಳು
5 ಪಂಚತನ್ಮಾತ್ರಗಳು
5 ಅಂತರ ಇಂದ್ರಿಯಗಳು.
5 ಕರ್ಮೇಂದ್ರಿಯ,25 ತತ್ವಗಳು.

1 ಆಕಾಶ ಹೇಗೆ ವಿಭಜಿಸಿದೆ.
ಆಕಾಶವು ಆಕಾಶದಲ್ಲಿ ಲೀನವಾದಲ್ಲಿ ಜ್ಞಾನ.
ಆಕಾಶವು ವಾಯುವಿನಲ್ಲಿ ಲೀನವಾದಲ್ಲಿ ಮನಸ್ಸು.
ಆಕಾಶವು ಅಗ್ನಿಯಲ್ಲಿ ಲೀನವಾದರೆ ಬುದ್ಧಿ.
ಆಕಾಶವು ಜಲದಲ್ಲಿ ಲೀನವಾದರೆ ಚಿತ್ತ.
ಆಕಾಶವು ಭೂಮಿಯಲ್ಲಿ ಲೀನವಾದರೆ ಅಹಂಕಾರ ಹುಟ್ಟುತ್ತಿದ್ದಾವೆ.

ವಾಯುವಿನ ವಿಭಜಿಕರಣ.
ವಾಯುವು ವಾಯುವಿನಲ್ಲಿ ಸೇರಿದರೆ ವ್ಯಾನ.
ವಾಯುವು ಆಕಾಶದಲ್ಲಿ ಸೇರಿದರೆ ಸಮಾನ.
ವಾಯುವು ಅಗ್ನಿ ಜೊತೆಗೆ ಸೇರಿದರೆ ಉದಾನ.
ವಾಯುವು ಜಲದಲ್ಲಿ ಸೇರಿದರೆ ಪ್ರಾಣ.
ವಾಯುವು ಭೂಮಿಯ ಜೊತೆಗೆ ಸೇರಿದರೆ ಅಪಾನವಾಯು ಹುಟ್ಟುತ್ತೆ.

  ಸಾತ್ವಿಕ ಗುಣ ಹೊಂದಿರುವ ರಾಶಿ ಮತ್ತು ಗ್ರಹಗಳು

ಅಗ್ನಿಯ ವಿಭಜನೆ
ಅಗ್ನಿ,ಆಕಾಶದ ಜೊತೆಗೆ ಸೇರಿದರೆ ಶ್ರೊತ್ರಂ.
ಅಗ್ನಿ ವಾಯುವಿನಲ್ಲಿ ಸೇರಿದರೆ ವಾಕ್ಕು.
ಅಗ್ನಿ , ಅಗ್ನಿ ಜೊತೆಗೆ ಸೇರಿದರೆ ಚಕ್ಷುವು.
ಅಗ್ನಿ, ಜಲದ ಜೊತೆಗೆ ಸೇರಿದರೆ ಜೀವ್ಹಾ.
ಅಗ್ನಿ, ಭೂಮಿಯ ಜೊತೆಗೆ ಸೇರಿದರೆ ಘ್ರಾಣಂ ಹುಟ್ಟಿದೆ.

ಜಲದ ವಿಭಜನೆ
ಜಲವು ಆಕಾಶದಲ್ಲಿ ಸೇರಿದರೆ ಶಬ್ದ.
ಜಲ ವಾಯುವಿನಲ್ಲಿ ಸೇರಿದರೆ ಸ್ಪರ್ಶ.
ಜಲ ಅಗ್ನಿ ಯಲ್ಲಿ ಸೇರಿದರೆ ರೂಪ.
ಜಲ ಜಲದಲ್ಲಿ ಸೇರಿದರೆ ರಸ.
ಜಲ, ಭೂಮಿಯಲ್ಲಿ ಸೇರಿದರೆ ಗಂಧವು ಹುಟ್ಟಿದೆ.

ಭೂಮಿಯ ವಿಭಜನೆ.
ಭೂಮಿ, ಆಕಾಶದಲ್ಲಿ ಸೇರಿದರೆ ವಾಕ್ಕು.
ಭೂಮಿ ವಾಯುವಿನಲ್ಲಿ ಸೇರಿದರೆ ಪಾಣಿ.
ಭೂಮಿ, ಅಗ್ನಿ ಜೊತೆಗೆ ಸೇರಿದರೆ ಪಾದ.
ಭೂಮಿ, ಜಲದೊಂದಿಗೆ ಸೇರಿದರೆ ಗೂಹ್ಯಂ.
ಭೂಮಿ, ಭೂಮಿಯ ಜೊತೆಗೆ ಸೇರಿದರೆ ಗುದಂ ಹುಟ್ಟಿದೆ.

ಮಾನವ ದೇಹ ತತ್ವಗಳು.
1ಶಬ್ದ
2ಸ್ಪರ್ಷ
3ರೂಪ
4ರಸ
5ಗಂಧ.

5. ಪಂಚಕರ್ಮೆಂದ್ರಿಯಗಳು
1ಕಿವಿ.
2ಚರ್ಮ.
3ಕಣ್ಣು.
4 ನಾಲಿಗೆ.
5 ಮೂಗು.

ಪಂಚ ಪ್ರಾಣೇಂದ್ರಿಯಗಳು.

  1. ಅಪಾನ
    2 ಸಮಾನ
    3 ಪ್ರಾಣ
    4 ಉದಾನ
    5 ವ್ಯಾನ.

5. ಅಂತರ್ಇಂದ್ರಿಯಗಳು.
1 ಮನಸ್ಸು
2 ಬುದ್ದಿ
3 ಚಿತ್ತ
4 ಜ್ಞಾನ

5ಅಹಂಕಾರ.
1 ವಾಕ್ಕು
2 ಪಾಣಿ
3 ಪಾದಂ
4 ಗುಹ್ಯಾಂ.
5 ಗುದಂ.

  ಸತ್ಯನಾರಾಯಣ ಪೂಜೆ ಮಾಡುವ ಅಥವಾ ಕಥೆ ಹೇಳುವ ವಿಧಾನ

6 ಅರಿಷ್ಡವರ್ಗಗಳು
1 ಕಾಮ
2 ಕ್ರೋಧ
3 ಮೋಹ
4 ಲೋಭ
5 ಮದ
6 ಮಾತ್ಸರ್ಯ.

3 ಶರೀರದಲ್ಲಿ
1 ಸ್ಥೂಲ
2 ಸೂಕ್ಷ್ಮ
3 ಕಾರಣ.

ಅವಸ್ಥೆಗಳು.
1 ಜಾಗ್ರತ
2 ಸ್ವಪ್ನ
3 ಸುಷುಪ್ತಿ.

6 ಷಡ್ಭಾವ ವಿಕಾರಗಳು.
1 ಇರುವುದು.
2 ಹುಟ್ಟುವುದು
3 ಬೆಳೆಯುವುದು
4 ಪರಿಣಮಿಸುವುದು
5 ಕ್ಷೀಣಿಸುವುದು
6 ನಶಿಸುವುದು.

6 ಷಡ್ಕರ್ಮಗಳು
1 ಹಸಿವು
2 ಬಾಯಾರಿಕೆ
3 ಶೋಕ
4 ಮೋಹ
5 ಜರ
6 ಮರಣ.

7 ಸಪ್ತ ಧಾತುಗಳು.
1 ಚರ್ಮ
2 ರಕ್ತ
3 ಮಾಂಸ
4 ಮೇದಸ್ಸು
5 ಮಜ್ಜೆ
6ಮೂಳೆ
7 ಶುಕ್ಲಂ.

3 ಜೀವಿಗಳು
1 ವಿಶ್ವ
2 ತೇಜ
3 ಪ್ರಜ್ಞಾ.

3 ತ್ರಿಕರ್ಮಗಳು
1 ಪ್ರಾರಬ್ಧ
2 ಆಗಾಮಿ
3 ಸಂಚಿತ.

5 ಕರ್ಮಗಳು
1 ಪಚನ
2 ಆದಾನ
3 ಗಮನ
4 ವಿಸ್ತರ
5 ಆನಂದ

3 ಗುಣಗಳು
1ಸತ್ವ
2 ರಜೋ
3 ತಮೋ

9 ಅನುಷ್ಠಾನಗಳು.
1 ಸಂಕಲ್ಪ
2 ಅಧ್ಯಾಸಾಯ
3 ಅಭಿಮಾನ
4 ಅವಧರಣ
5 ಮುದಿತ
6 ಕರುಣೆ
7 ಮೈತ್ರಿ
8 ಉಪೇಕ್ಷ
9 ತಿತಿಕ್ಷ

10 ಪಂಚಭೂತಗಳಲ್ಲಿ ಲೀನ ಆಗದೇ ಇರುವುದು, ಮತ್ತು ಪಂಚಭೂತಗಳಲ್ಲಿ ಲೀನ ಆಗುವಂತಹುದು.
1 ಆಕಾಶ
2 ವಾಯ
3 ಅಗ್ನಿ
4 ಜಲ
5 ಪೃಥ್ವಿ

14 ಅವಸ್ಥಾದೇವತೆ ಗಳು.
1 ದಿಕ್ಕು
2 ವಾಯುವು
3 ಸೂರ್ಯ
4 ವರುಣ
5 ಅಶ್ವಿನಿ ದೇವತೆಗಳು
6 ಅಗ್ನಿ
7 ಇಂದ್ರ
8 ಉಪೇಂದ್ರ
9 ಮೃತ್ಯು
10 ಚಂದ್ರ
11ಚರ್ವಾಕ
12 ರುದ್ರ
13 ಕ್ಷೇತ್ರ ಪಾಲಕ
14 ಇಶಾನ್ಯ

Leave a Reply

Your email address will not be published. Required fields are marked *

Translate »

You cannot copy content of this page