ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗಾದೆ – ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು 

ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು

ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ.

ಉಪ್ಪು ತಿಂದ ತಕ್ಷಣ ಬಾಯೆಲ್ಲಾ ಒಗರು ಎನಿಸಿ ತಕ್ಷಣ ದಾಹವಾಗುತ್ತದೆ. ನೀರು ಕುಡಿಯಬೇಕು ಎನಿಸುತ್ತದೆ. ನಾವು ಮಾಡಿದ ಕಾರ್ಯಕ್ಕೆ ಪ್ರತಿಫಲವನ್ನು ಪಡೆಯಲೇಬೇಕು.ಕೆಟ್ಟ ಕೆಲಸವಾದಲ್ಲಿ ಅದರ ಪರಿಣಾಮ ಕೆಟ್ಟದಾಗಿರುತ್ತದೆ. ಒಳ್ಳೆಯ ಕೆಲಸವಾಗಲಿ ಅದರ ಪರಿಣಾಮ ಒಳ್ಳೆದೇ ಒಳ್ಳೆಯದೇ ಆಗಿರುತ್ತದೆ.

Literal meaning – “If you eat salt, you have to drink water”

  ಭಗವಾನ್ ವೆಂಕಟೇಶ್ವರ ಸ್ವಾಮಿ ಅವರ ಗಲ್ಲದ ಮೇಲೆ ಕರ್ಪೂರ ಏಕೆ?

This is similar to the saying “As you sow, so you reap”. Its used to highlight the consequences of one’s actions. Bad actions are always guaranteed to bring about negative results.

Leave a Reply

Your email address will not be published. Required fields are marked *

Translate »