ವಾರದ ದಿನಗಳಿಗೆ ಕನ್ನಡದಲ್ಲಿ ಏನು ಹೇಳ್ತಾರೆ ?

ಬಹಳ ಮಂದಿಗೆ ವಾರದ ದಿನಗಳಿಗೆ ಕನ್ನಡದಲ್ಲಿ ಏನು ಹೇಳ್ತಾರೆ ಅನ್ನೋದು ಗೊತ್ತಿಲ್ಲ. ನನಗೂ ಗೊತ್ತಿರಲಿಲ್ಲ😀😀
ಈಗ ಗೊತ್ತಾಯ್ತು

ಸೋಮವಾರ – ಹೆರೆನಾಳು
ಮಂಗಳವಾರ – ನಲ್ನಾಳು, ಚೆನ್ನಾಳು
ಬುಧವಾರ – ಜಾಣ್ನಾಳು
ಗುರುವಾರ – ಓಜನಾಳು, ಕಲಿನಾಳು
ಶುಕ್ರವಾರ – ಬೆಳ್ಳಿನಾಳು
ಶನಿವಾರ – ಕಾದೇರನಾಳು
ಭಾನುವಾರ – ನೇಸರನಾಳು

ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು

Leave a Reply

Your email address will not be published.

Translate »

You cannot copy content of this page