ಪಾವ್ ಭಾಜಿ ಮಹಾರಾಷ್ಟ್ರದ ಒಂದು ವಿಶೇಷ ಖಾದ್ಯವಾಗಿದ್ದು ಇದನ್ನು ಸುಲಭದಲ್ಲಿ ಪ್ರೆಷರ್ ಕುಕ್ಕರ್ ಮೂಲಕ ತಯಾರಿಸುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
ಪಾವ್ ಭಾಜಿ ತಯಾರಿಸಲು ಬೇಕಾಗುವ ಸಾಮಗ್ರಿಗಳು :
Ingredients :
Potato – ಆಲೂಗಡ್ಡೆ – 2 medium size
Peas – ಬಟಾಣಿ – 50 gram
Onion – ಈರುಳ್ಳಿ – 2 medium size
Tomato – ಗೋರೆ ಹಣ್ಣು – 1 medium size
Capsicum – ದಪ್ಪ ಮೆಣಸಿನಕಾಯಿ – 1 medium size
Coriander Leaves – ಕೊತ್ತಂಬರಿ ಸೊಪ್ಪು
Pav Bhaji Masala Powder – ಪಾವ್ ಭಾಜಿ ಮಸಾಲಾ ಪುಡಿ – 2 spoon
Ginger Garlic Paste – ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1/2 spoon
Chilli Powder – ಖಾರದ ಪುಡಿ – 1 spoon
Turmeric Powder – ಅರಿಶಿಣ ಪುಡಿ – 1 spoon
Salt – ಉಪ್ಪು
ಪಾವ್ ಭಾಜಿ ತಯಾರಿಸುವ ವಿಧಾನವನ್ನು ಕೆಳಗಿನ ವಿಡಿಯೋ ಮೂಲಕ ತೋರಿಸಲಾಗಿದೆ.