ಕತ್ತೆಯಿಂದ ಕಲಿಯುವಂತ ಮೂರು ಗುಣಗಳು
अविश्रामं वहेद्भारं शीतोष्णं च न विन्दति ।
ससन्तोषस्तथा नित्यं त्रीणि शिक्षेत गर्दभात् ॥
(ಕತ್ತೆ) ವಿಶ್ರಾಂತಿ ಇಲ್ಲದೆ ಭಾರಗಳನ್ನು ಹೊತ್ತು ಒಯ್ಯುತ್ತದೆ,
ಶಾಖ ಅಥವಾ ಶೀತದಿಂದ ತಡೆಯಲ್ಪಡುವುದಿಲ್ಲ,
ಅದು ಯಾವಾಗಲೂ ದುಡಿಯಲು ಅಥವಾ ಕೆಲಸ ಮಾಡಲು ತಯಾರಿರುತ್ತದೆ.
(Donkey) carries loads without rest,
is not deterred by the heat or cold, is always content