ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದಿನಕ್ಕೊಂದು ಗಾದೆ – ” ಹರೆಯದಲ್ಲಿ ಹಂದಿ ಕೂಡ ಚೆನ್ನಾಗಿರುತ್ತೆ”

ದಿನಕ್ಕೊಂದು ಗಾದೆ – ಕಲಿ, ಕಲಿಯಿರಿ, ಕಲಿಸಿರಿ
ಹರೆಯದಲ್ಲಿ ಹಂದಿ ಕೂಡ ಚೆನ್ನಾಗಿರುತ್ತೆ

ಇವತ್ತಿನ ಗಾದೆ “ಹರೆಯದಲ್ಲಿ ಹಂದಿ ಕೂಡ ಚೆನ್ನಾಗಿರುತ್ತೆ “, ಈ ಗಾದೆ ಮಾತಿನ ಅರ್ಥ , ವಯಸ್ಸು ಬಂದಾಗ ಎಂಥ ಕೂರೂಪಿಯಾದರು ಸುಂದರವಾಗಿ ಕಾಣಿಸುತ್ತಾರೆ , ಅಂದರೆ ಆ ಹರೆಯದ ವಯಸ್ಸಿನಲ್ಲಿ ಎಲ್ಲ ಭಾವನೆಗಾಳು ರೂಪ ಹಾಗು ಸುಂದರತೆಯ ಕಡೆಗೆ ಹೊರಳುತ್ತದೆ ಹಾಗಾಗಿ ಎಲ್ಲ ಜೀವಿ , ವಸ್ತುಗಳಲ್ಲಿ ಸುಂದರ ರೂಪಡಾ ಬಗ್ಗೆ ಆಕರ್ಷಣೆ ಇರುತ್ತದೆ. ಇದೆ ವಿಷಯನ್ನು ಹಿರಿಯರು ಸೂಚ್ಯವಾಗಿ ಈ ಗಾದೆ ಮಾತಿನ ಮೂಲಕ ತಿಳಿಸಿದ್ದಾರೆ. ಅಂದರೆ ವಾಸ್ತವವಾಗಿ ಹಂದಿ [ಊರ ಹಂದಿ] ಎಂಬ ಪ್ರಾಣಿಯು ಕೊಳಕು ಹಾಗು ಕೆಸರಿನಲ್ಲೇ ವಾಸಿಸುತ್ತದೆ ಆದರೆ ಯೌವನದ ವಯಸು ಬಂದಾಗ ಅದರಲ್ಲೂ ಸುಂದರತೆ ಕಾಣಿಸುತ್ತದೆ ಎನ್ನುವುದು ಈ ಗಾದೆ ಮಾತಿನ ನೇರ ಅರ್ಥ.

Leave a Reply

Your email address will not be published. Required fields are marked *

Translate »