ಉತ್ತಮ ಮಧ್ಯಮ ಅಧಮ ಯಾರು ?
ಸರ್ವಜ್ಞ ವಚನ 1 :
ಆಡದೆಲೆ ಕೊಡುವವನು | ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನು – ಅಧಮ
ತಾನಾಡಿಯೂ ಕೊಡದವನು ಸರ್ವಜ್ಞ||
ಸಾವಿರಕ್ಕೂ ಹೆಚ್ಚು ಸಂಪೂರ್ಣ ಸರ್ವಜ್ಞ ನ ವಚನಗಳನ್ನ ಓದಿ ಈ ಕೆಳಗಿನ ಲಿಂಕ್ ನಲ್ಲಿ https://vishaya.in/vachana/sarvajna-vachana-collection/