ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಆರು ಕನ್ನಡ ಸಣ್ಣ ಕಥೆಗಳು – 6 small kannada stories

6 ಸಣ್ಣ🌱 ಕಥೆಗಳು
—–:-:-:-:-:—-

              🌾
            { 1 }

ಒಮ್ಮೆ ಗ್ರಾಮದ ಎಲ್ಲಾ ಜನರು ಸೇರಿ ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದರು ಆದರೆ ಮಗುವೊಂದು ಛತ್ರಿ ತಂದಿತ್ತು
👇
ಇದೇ ನೋಡಿ
ನಂಬಿಕೆ
—————–

              🌾
            { 2 }

ಮಗುವನ್ನು ಮೇಲಕ್ಕೆ ಎಸೆದಾಗ ಅದು ನಗುತ್ತೆ ಯಾಕೆಂದರೆ ನೀವು ಅದನ್ನು ಹಿಡಿಯುತ್ತೀರೆಂದು
👇
ಇದೇ ನೋಡಿ
ವಿಶ್ವಾಸ
——————

              🌾
            { 3 }

ಪ್ರತೀ ದಿನ ರಾತ್ರಿ ಮಲಗಲು ಹೋಗುವಾಗ ಮರುದಿವಸ ನಾವು ಜೀವಂತ ಇರುವೆವೊ ಇಲ್ಲವೊ ಎಂಬ ಅರಿವು ಇಲ್ಲದಿದ್ದರೂ ಅಲರಾಮ್ ಇಡುತ್ತೇವೆ
👇
ಇದೇ ನೋಡಿ
ಭರವಸೆ
—————–

               🌾
             { 4 }

ಭವಿಷತ್ ನ ಬಗ್ಗೆ ಜ್ಞಾನವಿಲ್ಲದಿದ್ದರೂ ನಾಳೆಗಾಗಿ ನಾವು ದೊಡ್ಡ ಯೋಜನೆಗಳನ್ನು ಮಾಡುತ್ತೇವೆ

             👇
         ಇದೇ ನೋಡಿ
      *ಆತ್ಮವಿಶ್ವಾಸ*
    -------------------

              🌾
            { 5 }

ಇತರರ ಕಷ್ಟವನ್ನು ವೀಕ್ಷಿಸುತ್ತೇವೆ ಆದರೂ ಮದುವೆ ಮಾಡಿಕೊಳ್ಳುತ್ತೇವೆ

             👇
           ಇದೇ ನೋಡಿ
            *ಪ್ರೀತಿ*                            
  --------------------

                🌾
               {6}

ಒಬ್ಬ ವೃದ್ದನ ಶರ್ಟಿನ ಮೇಲೆ ಬರೆದಿರುತ್ತೆ
_’I Am Not 60 Years Old.., I Am Sweet 16 with 44 years Experience…….

              👇
           ಇದೇ ನೋಡಿ
         *ದೃಷ್ಟಿಕೋನ*
       --------------

Leave a Reply

Your email address will not be published. Required fields are marked *

Translate »