Information- ಸೂಚನೆ
ಎಲ್ಲಾ ಉತ್ತಮ ಪ್ರಜಾಕೀಯಾ ಪಕ್ಷದ ಅಭ್ಯರ್ಥಿಗಳಿಗೆ ಹಾಗು ಸಪೋರ್ಟರ್ಗಳಿಗೆ.
ಕರ್ನಾಟಕ.
ಜಿಲ್ಲೆ. 30
ತಾಲೂಕು. 238+
ಗ್ರಾಮ ಪಂಚಾಯಿತೀ 6021.
Total Villages 29,736.
Grama Panchayat Member – 95,165
Taluk Panchayat Member – 3837
Zilla Panchayat Member – 1082.
Number of Officers Working
Grama Panchayat. – 76,217
Taluk Panchayat- 2,848
Zilla Panchayat- 1783.
Total
Elected Member- 1,00,084
Govt.Officers in duty in Panchayats- 80,848
Grand Total
1,80,932
People are Working to run these Panchayats.
Still…
No Waste Management.
No Standard Roads.
No Proper Schools
No Hygienic Standard Hospital, Many more Fundamental Facilities.
6.5 ಕೋಟಿ ಪ್ರಜೆಗಳಲ್ಲಿ ಸುಮಾರು 2.5 ಕೋಟಿ ಸಿಟಿಯಲ್ಲಿ, ಅದರಲ್ಲೂ 1.3 ಕೋಟಿ ಬೆಂಗಳೂರಲ್ಲಿ.
ಹಳ್ಳಿಗಳಲ್ಲಿ 4 ಕೋಟಿ.
ಅಂದರೆ 221 ಪ್ರಜೆಗಳಿಗೆ ಒಬ್ಬನಂತೆ ಪಂಚಾಯಿತಿ ಆಫೀಸರ್ ಹಾಗು ಆರಿಸಿ ಬಂದ ಮೆಂಬರುಗಳು ಇರುವರು.
ಅಷ್ಟೆ ಅಲ್ಲ, ಸರ್ಕಾರಿ ಟೀಚರ್, ಪೋಲೀಸ್, ರಾಜ್ಯ ಸರ್ಕಾರದ ಬೇರೆ- ಬೇರೆ ಇಲಾಖೆಯ ನೌಕರರು, ಕೋರ್ಟ್ ಸಿಬ್ಬಂದಿ, ಇವೆಲ್ಲಾ ಲೆಕ್ಕ ಹಾಕಿದರೆ,
ಅಂದರೆ 6.5 ಕೋಟಿ ಪ್ರಜೆಗಳ ಕೆಲಸಕ್ಕೆ 8,50,000 ( 8.5 ಲಕ್ಷ) ಸರ್ಕಾರಿ ನೌಕರರು ಹಾಗು 1,00,308 ಆರಿಸಿ ಬಂದ ಪ್ರಜೆಗಳು.
ಪ್ರತೀ 69 ಪ್ರಜೆಗೆ ಒಬ್ಬರಂತೆ ಸರ್ಕಾರಿ ಕೆಲಸಗಾರರು ಇರುವರು.
9,50,308 ಪ್ರಜೆಗಳಿಗೆ ನಮ್ಮ ತೆರಿಗೆ ಹಣದಿಂದ ಸಂಬಳ, ಬತ್ತೆ, ಸಾರಿಗೆ, ಮೆಡಿಕಲ್, ಪಿಂಚಣಿ ಕೊಟ್ಟು ಸಾಕುತ್ತಿರುವೆವು.
ಆದರೂ ನಾವು ಪುನಹ ಅವರಿಗೆಯೆ ಲಂಚ ಕೊಟ್ಟು ಕೆಲಸ ಮಾಡಬೇಕಾಗಿದೆ.
ಬೇಲಿಯೆ ಹೊಲವ ಮೇಯುತ್ತಿದೆ.
ಇದು ರಾಜ್ಯದ ಅತೀ ದೊಡ್ಡ ದುರಂತ.
ಆದ್ದರಿಂದಲೆ ಆಟಂ ಬಾಂಬ್ ಬಿದ್ದ ಜಪಾನ್ ಮುಂದುವರಿದ ದೇಶವಾಯಿತು.
ಭ್ರಷ್ಟಾಚಾರದ ನ್ಯೂಕ್ಲಿಯರ್ ಬಾಂಬ್ ದೇಶವನ್ನು ಕಳೆದ 72 ವರ್ಷದಿಂದ ಪ್ರಜೆಗಳಿಗೆ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಿದೆ.
ಎದ್ದೇಳಿ ಪ್ರಜೆಗಳೆ, ಸಮಯ ಮೀರಿಲ್ಲ.
ಪ್ರಜಾಕೀಯಾವೆಂಬ ಮೌನ ಕ್ರಾಂತಿ ಭ್ರಷ್ಟಾಚಾರವನ್ನು ನಿಮ್ಮಿಂದಲೇ ಹೊಡೆದೊಡಿಸುವುದು.
ನೀವೇ ಇದನ್ನು ಶುಧ್ಧಿಕರಿಸ ಬೇಕು. ಪ್ರಜಾಕೀಯಾವು ನಿಮ್ಮ ಅಧಿಕಾರವನ್ನು, ನಿಮ್ಮ ಕೈಯಲ್ಲಿ ಕೊಡುವುದು.
ಒಬ್ಬ ರಾಜಕಾರಣಿ, ದೇಶದ ಅತೀ ದೊಡ್ಡ ಪಾರ್ಟಿಯ ರಾಜ್ಯ ಅಧ್ಯಕ್ಷ, ತಾನು ಕರ್ನಾಟಕದ 32 ಜಿಲ್ಲೆ ತಿರುಗಿದೆನೆಂದು ಜಂಭ ಕೊಚ್ಚುತ್ತಿದ್ದ.
ಎರಡು ಜಿಲ್ಲೆ ಎಲ್ಲಿಂದ ತಂದ ಎಂದು ನೀವು- ನಾನು ಕೇಳ ಬೇಕು.
ಇದು ರಾಜಕಾರಣಿಗಳ ಹಣೆಬರಹ.
ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ( UPP).