ಬೆಳಕು ನೀಡುವ ಜ್ಯೋತಿಗೆ
ಯಾವುದೇ ಭೇದ ಭಾವ ಇಲ್ಲ
ಅದರ ಕೆಲಸವೊಂದೇ ಕತ್ತಲನ್ನು
ಹೊಡೆದೊಡಿಸಿ ಬೆಳಕನ್ನು ಪಸರಿಸುವುದು
ಕತ್ತಲೆ ಇಲ್ಲದಿದ್ದರೆ ಬೆಳಕಿಗೆ ಜಾಗ ಇಲ್ಲ
ಕತ್ತಲು ಬೆಳಕಿಗೆ ಅವಿನಾಭಾವ ಸಂಬಂಧ
ಹಾಗೆ ಜೀವನದಲ್ಲಿ ಕಷ್ಟಗಳಿರದಿದ್ದರೆ
ಸುಖಕ್ಕೆ ಬೆಲೆ ಇಲ್ಲ
ಕಷ್ಟ ಸುಖಗಳನ್ನು ಸಮವಾಗಿ ಸವೆಸುತ್ತಾ
ಬದುಕಿನಲಿ ದಿನವೂ ದೀಪಾವಳಿ ಆಚರಿಸುವ
ದೀಪಗಳ ಹಬ್ಬ ದೀಪಾವಳಿಯು ಎಲ್ಲರ ಮನೆ ಮನಗಳನ್ನು ಬೆಳಗುತ್ತಾ ಅಜ್ಞಾನವೆಂಬ ಅಂಧಕಾರವನ್ನು ಹೊಡೆದೋಡಿಸಿ ಎಲ್ಲರ ಬಾಳಲ್ಲಿ
ಜ್ಞಾನದ ಬೆಳಕನ್ನು ಚೆಲ್ಲಲಿ ಎಂದು ಹಾರೈಸುತ್ತಾ
🌸ಸಮಸ್ತ ಸ್ನೇಹಿತರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🌸🙏🙏🙏