ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೇವಸ್ಥಾನ ಚೆನ್ನಾಗಿದ್ದರೆ ಊರು ಚೆನ್ನಾಗಿರುತ್ತದೆ

ದೇವಸ್ಥಾನ ಚೆನ್ನಾಗಿದ್ದರೆ ಊರು ಚೆನ್ನಾಗಿರುತ್ತದೆ

ಕುಟುಂಬ ಸದಸ್ಯರೊಂದಿಗೆ ನಮ್ಮ ಗ್ರಾಮ ದೇವರ ದರ್ಶನ ಮಾಡೋಣ.

ನಿಮ್ಮ ತಂದೆ-ತಾಯಿಯ ಜನ್ಮದಿನ, ಮದುವೆಯ ದಿನ, ನಿಮ್ಮ ಜನ್ಮದಿನ ಅಥವಾ ಮದುವೆಯ ದಿನ, ನಿಮ್ಮ ಮಗುವಿನ ಜನ್ಮದಿನ, ನೀವು ಉದ್ಯೋಗ ಪಡೆಯುವ ದಿನ ಅಥವಾ ನೀವು ವ್ಯವಹಾರವನ್ನು ಪ್ರಾರಂಭಿಸುವ ದಿನ, ಪ್ರತಿಯೊಬ್ಬರ ಜೀವನದಲ್ಲಿ ಹಲವಾರು ಪ್ರಮುಖ ದಿನಗಳು, ಸಿಹಿ ಭಾವನೆಗಳನ್ನು ಹಂಚಿಕೊಳ್ಳುವ ದಿನಗಳು. ಖಂಡಿತ ಇರುತ್ತವೆ

ಪ್ರತಿ ಊರಿನ- ಕಾಲೋನಿಯಲ್ಲಿ, ಓಣಿಯಲ್ಲಿ, ದೇವಸ್ಥಾನಗಳಿರುತ್ತವೆ.

ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲದೆ ಮೇಲೆ ತಿಳಿಸಿದ ಪ್ರಮುಖ ದಿನಗಳಲ್ಲೂ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿ. ಅಂತಹ ಶ್ರೇಷ್ಠ ಸಂಸ್ಕಾರವನ್ನು ಅಭ್ಯಾಸ ಮಾಡಿಕೊಳ್ಳಿ. ಮಕ್ಕಳಿಗೆ ಮತ್ತು ಇತರರಿಗೆ ಅಭ್ಯಾಸ ಮಾಡಿಸಿ. ನಿಮ್ಮ ಸ್ಥಳೀಯ ದೇವಸ್ಥಾನಕ್ಕೆ ಸ್ವಲ್ಪ ಸೇವೆಯನ್ನು ನೀಡಿ ಮತ್ತು ಅದರ ಪುನರಾಭಿವೃದ್ಧಿಗೆ ಕೈಲಾದಷ್ಟು ಕೊಡುಗೆ ನೀಡಿ.

  ಧಾರೆ ಎರೆಯುವ ಮುನ್ನ ಗಂಡಿನ ಪಾದ ಯಾಕೆ ಅತ್ತೆ ಮಾವ ತೊಳೆಯುತ್ತಾರೆ ?

ನಮ್ಮ ಪ್ರದೇಶದಲ್ಲಿ ಅನೇಕ ದೇವಾಲಯಗಳಿವೆ, ಅಲ್ಲಿ ಅನೇಕ ದೇವಾಲಯಗಳು ಧೂಪ ದೀಪ ನೈವೇದ್ಯಗಳಿಂದ ಮತ್ತು ಹೂವಿನ ಹಾರಗಳಿಂದ ವರ್ಣಮಯವಾಗಿವೆ. ದೇವಾಲಯಗಳನ್ನು ಬೆಂಬಲಿಸೋಣ…. ಸನಾತನ ಧರ್ಮವನ್ನು ರಕ್ಷಿಸೋಣ….ಇದು ಇಂದಿನ ದಿನಗಳಲ್ಲಿ ತೀರಾ ಅವಶ್ಯಕ ಮತ್ತು ಪ್ರಸ್ತುತ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ

ಸ್ಥಳೀಯ ದೇವಸ್ಥಾನಗಳನ್ನು ಭೇಟಿ ಮಾಡಿ ಮತ್ತು ಪೂಜೆ ಮಾಡಿ – ನಿಮ್ಮ ಆಯ್ಕೆಯ ಪ್ರಸಾದವನ್ನು ಮಾಡಿಸಿ
ತಿಂಗಳಿಗೆ ಒಂದು ದಿನವಾದರೂ ನಿಮ್ಮ ಇಷ್ಟದ ದಿನದಂದು ನಿಮ್ಮ ಗ್ರಾಮ ದೇವರ ಪೂಜೆಗೆ ಸಹಕರಿಸಿರಿ. ಎಲ್ಲರೂ ಹೀಗೆ ಮಾಡಿದರೆ ನಮ್ಮ ದೇವಸ್ಥಾನಗಳು ಸದಾ ತಾಜಾತನದಿಂದ ಕಾಣುತ್ತವೆ.

  ಕಗ್ಗ - ಸ್ವಾರ್ಥ vs ಸಂಬಂಧ Relationship vs Selfish

ನಮ್ಮ ದೇವಸ್ಥಾನ ಚೆನ್ನಾಗಿದ್ದರೆ – ನಮ್ಮ ಊರು ಚೆನ್ನಾಗಿರುತ್ತದೆ, ನಮ್ಮ ಊರು ಚೆನ್ನಾಗಿದ್ದರೆ ನಮ್ಮ ದೇಶ ಚೆನ್ನಾಗಿರುತ್ತದೆ.

ಜೈ ಶ್ರೀರಾಮ್

   <<ಸಂPಗೆ ವಾಸು>>

Leave a Reply

Your email address will not be published. Required fields are marked *

Translate »