ಮರೆಯಾಗುತ್ತಿರುವ ದೈವಗಳ ಸಾ0ಪ್ರಾದಾಯಿಕ ಭಾಷೆಗಳು. ದೈವರಾಧನೆಯಲ್ಲಿ ಬರುವ ವಸ್ತುಗಳ ಹೆಸರು ಮತ್ತು ಸ0ಪ್ರದಾಯಗಳ ವಿವರ..!
1) ದೈವೊ ===== ದೈವ, ಭೂತ
2) ಪಾಡ್ದಾನ ≠===== ಜಾನಪದ ಹಾಡುಗಳು
3) ಸ0ದಿ===== ದೈವಗಳ ಕಥನ ಕಾವ್ಯ
4) ಸಾನ ==== ತಾನ, ದೈವಸ್ಥಾನ
5) ಗರಡಿ ===== ಕೋಟಿ ಚೆನ್ನಯರ ಆರಾದನ ಸ್ಥಳ.
6) ಮಾಡ ===== ಅರಸು ದೈವಗಳ ಆರಾಧನೆ ಕೇ0ದ್ರ
7) ಆಲಾಡೆ ====== ಸಿರಿ ಆರಾಧನ ಕೇ0ದ್ರ
8) ಕೊಟ್ಯ ==== ನಿರ್ದಿಷ್ಟ ದೈವಗಳ ಸ್ಥಾನ
9) ಗು0ಡ ==== ಗುಡಿ
10) ಮ0ಡಿಗೆ ==== ಬಬ್ಬರ್ಯ ದೈವಗಳ ಆರಾಧನ ಕೇ0ದ್ರದಲ್ಲಿ ಕ0ಡು ಬರುವ ಕ0ಬದ ಮೇಲಿನ ಗು0ಡ
10) ಭ0ಡಾರ ===== ಮೊಗ, ಆಯುಧ ಪದ್ದೊಯಿ ಮತ್ತಿತ್ತರ ದೈವಗಳ ಸೊತ್ತುಗಳು.
11) ದ0ಡಿಗೆ === ಪಲ್ಲಕ್ಕಿ.
12) ಮಣೆ ಮ0ಚ === ದೈವಸ್ಥಾನದಲ್ಲಿ ದೈವಗಳ ಮೂಗ ಮೂರ್ತಿ ಇಡುವ ಮರದ ಪೀಠ.
13) ಕೊಡಿ === ಧ್ವಜ.
14) ಬಲೆಕಿ ಮರ ====. ದೀಪ ಇಡುವ ಕ0ಬ.
15) ಪಡ್ಡೆ ಕಲ್ಲ್ ==== ದೈವಕ್ಕೆ ಹಾಕಿದ ಕಲ್ಲು.
16) ಅಯ್ಯ0ಗಾಯಿ ಕಲ್ಲ್ ==== ಸಕನದ ತೆ0ಗಿನ ಕಾಯಿ ಹೊಡೆಯುವ ಕಲ್ಲು.
17) ಮುಗುಲಿ ==== ದೈವಸ್ಥಾನದ ಮಾಡಿನ ತುದಿಯ ಕಲಶ.
18) ಕೊ0ತಾಲ ===== ನೇಮ ನಡೆಯುವ ಚಪ್ಪರ.
19) ಕೊಡಿಯಾಡಿ ===== ನೇಮ ನಡೆಯುವ ಜಾಗದಲ್ಲಿ ದೈವಗಳ ಭ0ಡಾರದ ಇಡುವ ಚಪ್ಪರ.
20) ಮತ್ತರ್ಮೆ ===== ನೇಮ ನಡೆಯುವ ಸ್ಥಳಕ್ಕೆ ತರಲಾದ ಭ0ಡಾರವನ್ನು ಕೊಡಿಯಡಿಯಾಲ್ಲಿ ಒಳಗೆ ಇಡಲು ನಿರ್ಮಿಸಿದ ತಾತ್ಕಾಲಿಕ ವೇದಿಕೆ.
21) ಪಾಪೆ ==== ಪ್ರತಿಮೆ.
22) ಬಲಿ ==== ಬಾಳೆ ದಿ0ಡು ಮತ್ತು ತೆ0ಗಿನ ತಿರಿಯಿಂದ ರಚಿಸಲಾದ ತ್ರಿಕೋನಾಕೃತಿಯ ( ಬೇರೆ ಬೇರೆ ದೈವಕ್ಕೆ ಬೇರೆ ಬೇರೆ ಅಕ್ರತಿ ಇದೆ ) ವಿನ್ಯಾಸ.
23) ಚರ್ವ ==== ಕುಚ್ಚಲಕ್ಕಿಯಿಂದ ತಯಾರಿಸಿದ ನೈವೇದ್ಯ.
24) ಮತ್ತರ್ನೆ/ಕೊಲ್ತಿರಿ ==== ಒಣಗಿದ ತೆ0ಗಿನ ಗರಿಗಳಿಗೆ ಬಿಳಿ ಬಟ್ಟೆ ಸುತ್ತಿ ತಯಾರಿಸಿದ ಉರಿಯುವ ಸಾಧನ.
25) ಸುತ್ಯೆ ===== ಕುಚಲಕ್ಕಿ ತೆ0ಗಿನ ಕಾಯಿ ವೀಳ್ಯದೆಲೆ ಅಡಿಕೆ ಕಾಣಿಕೆ ಇಟ್ಟು ಬೆಮ್ಮೆರೆ ಸ್ಮರಣೆಯ ಸ್ವಸ್ತಿಕ.
26) ಸಾನದಿಗೆ ==== ಕಾಲು ದೀಪ.
27) ತಕ್ಕನ /ಚಮಚ ===== ಎಣ್ಣೆ ಹಾಕಲು ಉಪಯೋಗಿಸುವ ತಾಮ್ರದ ಸೌಟು.
28) ಅಗೆಲು ===== ಭೂತಗಳಿಗೆ ನೀಡುವ ಮಾ0ಸಾಹಾರಿ ಔತಣ ಸೇವೆ.
29) ತ0ಬಿಲ ==== ಕಾಲಾವಧಿ ಪರ್ಬ.ಸಂಕ್ರಮಣಗಳಲ್ಲಿ ದೈವಗಳಿಗೆ ಬಡಿಸುವ ಸೇವೆ.
30) ಕೋರಿಗು0ಟ ==== ದೈವರಾಧನೆಯ ಆರ0ಭದ ವಿಧಿ.
31) ಕೋಲ/ನೇಮ === ನರ್ತನ ಸೇವೆ
ಧರ್ಮನೇಮ ಕಾಲವಾದಿ ನೇಮ ನಡೆಯುವ ನಿಯಮ.
32) ನಡಾರಿ ≠== ನಡವಳಿ.
33) ಪರ್ವ ≠==== ಸ0ಕ್ರಾ0ತಿಯಂದು ದೈವಗಳಿಗೆ ನೀಡುವ ಸೇವೆ.
34) ದಲ್ಯ=≠=== ಸಿರಿ ಅವಾಹನೆಗೊ0ಡಿರುವ ಮಹಿಳೆಯರನ್ನು ಬಿಳಿ ಬಟ್ಟೆಯ ಮೇಲೆ ನಿಲ್ಲಿಸಿ ಆವೇಶ ಸೇವೆಗೆ ಬಿಡುವುದು.
35) ಮೆಚ್ಚಿ ≠==== ಉಳ್ಳಾಲ್ತಿಯಮ್ಮನ ಕಾಲವಾದಿ ಸೇವೆ.
36) ಬ0ಡಿ ==== ದೈವ ಮಾಯ ರೂಪದಲ್ಲಿ ಮಾಡುವ ಸವಾರಿ.
37) ತುಡರ ಬಲಿ =≠== ದೀವಟಿಗೆ ಬೆಳಕಿನಲ್ಲಿ ನಡೆಯುವ ಬಲಿ ಸೇವೆ.
38) ಪನಿಯಾರ ==== ದೈವಗಳಿಗೆ ಬಡಿಸುವ ಕಜ್ಜಾಯ.
39) ಪಸರ್ನೆ≠=== ದೈವಗಳಿಗೆ ಬಡಿಸುವ ಪ0ಚಾಮೃತ.
40) ಬಾರ್ನೆ ==== ನೇಮದ ಮಧ್ಯಭಾಗದಲ್ಲಿ ದೈವಕ್ಕೆ ಸಮರ್ಪಿಸುವ ಔತಣ.
2) 41) ಬಲಿಬೋಗ ==== ದೈವ ಒಟ್ಟಿಗೆ ಇರುವ ಗಣ ಮನಿಗಳಿಗೆ ನೀಡುವ ಪ್ರಾಣಿ ಬಲಿ.
42) ಪೂ ನೀರ್ ==== ದೈವಕೆ ಇಡುವ ಹೂ ನೀರು.
43) ಅವಾರ =≠=== ಆಹಾರ.
44) ಅರದಲ ≠=== ದೈವ ನರ್ತಕರು ಮುಖಕ್ಕೆ ಹಾಕುವ ಹಳದಿ ಬಣ್ಣ.
45) ಸೋಪು =≠== ದೈವ ಸೇವಕರು ಹಣೆಗೆ ಮತ್ತು ಸೊಂಟಕ್ಕೆ ಕಟ್ಟುವ ಕೆ0ಪು ಬಟ್ಟೆ.
46) ತೂರು ==== ಬಣ್ಣದಲ್ಲಿ ಉಬ್ಬು ವಿನ್ಯಾಸಗೊಳಿಸುವುದು.
47) ಬೊಟ್ಟು =≠=== ಹಣೆಯಲ್ಲಿ ಬರೆಯುವ ವಿನ್ಯಾಸ.
48) ಪುಲ್ಲಿ ==== ಅರದಲದಲ್ಲಿ ಇಡುವ ಚುಕ್ಕೆ
49) ಪೇಚರ್ ≠≠== ಹಣೆಯ ಬೊಟ್ಟಿನ ಮಧ್ಯದಲ್ಲಿ ಇಡುವ ಝರಿ.
50) ಗಗ್ಗರ ==≠ ದೈವದ ಕಾಲಿಗೆ ತೊಡುವ ಕ0ಚಿನ ಕಡಗ.
51) ಕಡ್ತಲೆ =≠== ದೈವದ ಕೈಯಲ್ಲಿ ಧರಿಸುವ (ಖಡ್ಗ)ಆಯುಧ.
52) ಬೆತ್ತ ==== ಬೆತ್ತದ ಆಯುಧ.
53) ಮಣಿ=≠== ದೈವದ ಕೈಯಲ್ಲಿ ಇರುವ ಘ0ಟೆ.
54) ಅಣಿ ≠===ಕಂಗಿನ ಹಾಳೆಯಿ0ದ ರಚಿಸಲಾದ ಪ್ರಭಾವಳಿ.
55) ಜಕ್ಕೆಲಣಿ ====.ಕಂಗಿನ ಹಾಳೆಯಿ0ದ ಮಾಡಿದ ಚ0ದ್ರಾಕೃತಿಯ ಸೊ0ಟದ ಪ್ರಭಾವಳಿ.
56) ಮೊಗ=== ದೈವದ ಮುಖವಾಡ.
57) ಮೊಗತ್ತಮುಡಿ ≠≠== ಮೊಗ ಕಟ್ಟುವ ಸಲಕರಣೆ.
58) ಕದ್ರ್ ಮುಡಿ ===== ಮುಗ ಕಟ್ಟಲೆ0ದು ಮಾಡಿದ ತೆ0ಗಿನ ಗರಿಯ ಸಾಧನ.
59) ಸುರ್ಯ ≠=== ಕೋಟಿ ಚೆನ್ನಯರ ಆಯುಧ.
59) ಚವಲ ==≠ ದೈವದ ಕೈಯಲ್ಲಿ ಇರುವ ಚಾಮರ.
60) ಜೀಟಿಗೆ ≠=== ದೈವಕ್ಕೆ ಹಿಡಿಯುವ ಬೆಳಕಿನ ದೀವಟಿಗೆ.
61) ಪ0ಚ ಜೀಟಿಗೆ===== ಐದು ಕವಲುಗಳುಳ್ಳ ದೀವಟಿಗೆ.
62) ಸೂಟೆ/ತೂಟೆ=≠== ತೆ0ಗಿನ ಒಣ ಗರಿಗಳಿ0ದ ಸೇರಿಸಿ ಕಟ್ಟುವ ದೀವಟಿಗೆ.
63) ಸಿರಿ/ತಿರಿ ==== ಎಳೆ ತೆ0ಗಿನ ಗರಿಗಳಿ0ದ ಸೀಳಿ ತಯಾರಿಸಲಾದ ದೈವದ ಶೃಂಗಾರ ಭೂಷಣ.
64) ತಲೆಮಣಿ/ತಲೆಹೂ ==== ದೈವದ ತಲೆಗೆ ಧರಿಸುವ ವಿವಿಧ ಅಲಂಕಾರ ಸಾಧನಗಳು.
65) ಸಕ್ರಾಸರ ==≠= ಚಕ್ರಸರ.
66) ಕೆಬಿನ ≠== ದೈವದ ಕಿವಿಯಾಭರಣ.
67) ಕೈಕೊರೆ =≠== ದೈವದ ಕೈಯಲ್ಲಿರುವ ಕಡಗ.
68) ಕಾರಪಾಲೆ ==== ಗಗ್ಗರ ಧರಿಸುವ ಮುನ್ನ ಕಾಲಿಗೆ ಕಟ್ಟುವ ಕಂಗಿನ ಹಾಳೆಯ ಕವಚ.
69)ಇಜಾರ್ ==== ದೈವದ ನರ್ತಕ ಧರಿಸುವ ಕೆ0ಪು ಅ0ಗಿ.
70) ದ0ಡೆಕಾಜಿ ==== ಕೇಪುಳ ಹೂವಿನಿ0ದ ತಯಾರಿಸಿದ ಬಳೆ.
71) ಊಡೆ=== ದೈವ ನರ್ತಕರ ಬೆನ್ನಲ್ಲಿ ಧರಿಸುವ ಸಾಧನ.
72) ಬರ್ತೆ/ಗುಬ್ಯ =≠= ತೆ0ಗಿನ ಗರಿಯಿ0ದ ರಚಿಸಿದ ವಿನ್ಯಾಸ ಇದನ್ನು ಅಣಿಗೆ ಸಿಕ್ಕಿಸಲಾಗುವುದು.
73) ತರತ್ರೆ ==== ಮು0ಡಾಸು.
74) ಹಚ್ಚಡ === ಕಚ್ಚೆ ಹಾಕುವ ವಸ್ತ್ರ.
75) ಕುರ್ಜತ್ ಮಾಲೆ ≠=≠ ಬ0ಗಾರ ಮಾಲೆ
76) ಸತ್ತಿಗೆ/ಬೊಲ್ಗುಡೆ ≠≠==) ಬೊಳ್ಗುಡೆ
77) ಇಸಮಕ್ಕಳ್ =≠== ನೇಮ ಕಟ್ಟುವವರು.
78) ನಲಿಕೆ/ಪರವ/ಪ0ಬದ ≠==== ಕೋಲ ಕಟ್ಟುವ ಸಮುದಾಯದವರು.
79) ತಾಸೆ/ಡೋಲು/ವಾದ್ಯ/ನಾಗಸ್ವರ ==≠= ನೇಮದ ಸ0ದರ್ಭದಲ್ಲಿ ಬಾರಿಸುವ ವಾದನಗಳು.
80) ತೆ0ಬರೆ ≠==== ಸ0ಧಿ ಹೇಳುವಾಗ ಬಾರಿಸುವ ಚರ್ಮದ ವಾದನ.
81) ಪಡಿಯರಿ===≠ ನರ್ತನ ಕಲಾವಿದರಿಗೆ ನೀಡುವ ಗೌರವದ ಅಕ್ಕಿ.
82) ಅಜಲ್ ==== ಭೂತಾರಾಧನೆಯಲ್ಲಿ ನಿರ್ದಿಷ್ಟ ಕರ್ತವ್ಯಗಳನ್ನು ಮಾಡಲು ನಿರ್ದಿಷ್ಟ ವರ್ಗದವರನ್ನು ನಿಯುಕ್ತಿ ಮಾಡಿರುವುದು.
83) ಜೋಗ ==== ಅಲೌಕಿಕದಿ0ದ ದೈವ ಲೌಕಿಕ ಸ್ಥಿತಿಗೆ ಬರುವುದು.
84) ವಸಯ ≠=== ಆವೇಶ.
85) ಮದಿಪು==== ಅಭಯ
86) ಮದು/ಪಾರಿ=≠=≠ ದೈವದ ಪಾತ್ರಿಗಳು ದೈವಕ್ಕೆ ಹೇಳುವ ನುಡಿ.
87) ಮುಕ್ಕಾಲು ಮೂಜಿಗಳಿಗೆ ===≠ ದೈವ ಆವೇಶಗೊಳ್ಳುವ ಒ0ದು ಕ್ಷಣ.
88) ಮಾನ್ನೆಚ್ಚೆ =≠=== ಪಾತ್ರಿಯ ಮೈಯಲ್ಲಿ ದೈವದ ಆವೇಶ.
88) ಗಗ್ಗರ ದೆಚ್ಚೆ =≠=== ಗಗ್ಗರ ದರಿಸುವ ಸ0ದರ್ಭದ ಆವೇಶ.
89) ನೇಮದೆಚ್ಚೆ==== ನೇಮದ ನಡೆಯಲ್ಲಿ ದೈವದ ಅವಾಹನೆ.
90) ಪಿರಾಸವರಿ ==≠= ದೈವ ಮೂರು ಬಾರಿ ಹಿ0ದೆ ಮು0ದೆ ಹೋಗಿ ಕುಣಿಯುವ ನಲಿಕೆ.
91) ಚಕ್ರ ಸುತ್ತು =≠== ಚಕ್ರದ ಮಾದರಿಯಲ್ಲಿ ದೈವ ಕುಣಿಯುವುದು.
92) ಮುಗೊತ್ತ ನಾಟ್ಯ ===== ಮುಗ ಧರಿಸಿದ ಮೇಲೆ ಮಾಡುವ ನಾಟ್ಯ.
93) ಸವರ್ ನಾಟ್ಯ ==≠= ಕಡ್ಸಲೆ ಬಗ್ಗಿಸಿ ಮಾಡುವ ನಾಟ್ಯ.
94) ಅಡ್ಡ ತಾಳ ನಲಿಕೆ ==== ಹೂ ಎಸೆದು ಮಾಡುವ ನಾಟ್ಯ.
95) ಕಾಜೊಲೆತ್ತಿ≠==== ಆವೇಶದಿ0ದ ದೈವ ಕರೆಯುವ ರೀತಿ.
96) ಓಲಸರಿ ==== ದೈವಗಳು ಹೊರಭಾಗದ ಗದ್ದೆಗೆ ಸವಾರಿ ಹೋಗುವುದು.
97) ಪೂಜಾರಿ==== ದೈವದ ಪಾತ್ರಿ.
98) ಅಸ್ರಣ್ಣೆರ್=≠= ಅಸ್ರಣ್ಣರು
99) ಅರೆಮನೆ ಕರ್ತ್ತುಲು ==== ಅರಸು ಮನೆತನದವರು.
100) ನೂಲುಪಾಡಿ ಕರ್ತಲು =≠== ಬ್ರಾಹ್ಮಣ ಕರ್ತಲು.
101) ಸುದ್ಧ0ತ್ ಮಾನ್ಯಾರ್==== ಮಡಿವಾಳ.
102) ಗುತ್ತಿನಾರ್ ==== ಗುತ್ತಿನವರು
103) ಬಾರಿಕೆ/ಬಾರಿಗೆ ಕರ್ತಲು =≠=== ಬಾರಿಕೆ ಮನೆಯವರು.
104) ತಲಮಣಿ ಕರ್ತುಲು =≠=== ಜಾಗದ ಮೂಲ ಅಧಿಕಾರವುಳ್ಳವರು.
105) ಮಡಸ್ನಾನದ ಕರ್ತುಲು ===== ಗಡಿಯಾದ ವ್ಯಕ್ತಿ.
106) ಸೇರಿಗಾರ =≠= ವಾದನ ಬಳಗದವರು.
107) ಇಲ0ದಾಯೇ.ಭ0ಡಾರಿ.
ಮುಕ್ಕಲ್ದಿ.==== ದೈವಸ್ಥಾನದಲ್ಲಿ ಪೂಜೆ ಮತ್ತು ಆರಾಧನೆ ಕ್ರಮಗಳನ್ನು ಮಾಡಲು ಅಧಿಕಾರ ಹೊಂದಿದವರು.
108) ಮದ್ಯಸ್ಥೆರ್==== ಕುಟುಂಭ ಸಂಬಂದಿ ಅಥವಾ ಗ್ರಾಮಸಂಬಂದಿ ಅನುಭವಿ ವ್ಯಕಿ.
109) ರಾಜ್ಯದ ಕಳ =≠== ಊರಿನ ಭಕ್ತರು.
110) ಮಾನಿ =≠≠= ದೈವದ ನುಡಿ ಚಾಕರಿ ಮಾಡುವಾತ.
111) ಗಡಿ/ಗಡು=≠=≠ ಕೆಲವೊ0ದು ನಿರ್ದಿಷ್ಟ ಮನೆತನದಲ್ಲಿ ದೈವದತ್ತ ಅಧಿಕಾರ ಪಡೆದವರು.
112) ಗಡಿ ದೆತೊನ್ನೂ ≠=≠= ದೈವ ಆವೇಶ ಬ0ದ ಸ0ದರ್ಭದಲ್ಲಿ ಕಡ್ತಲೆಯಿಂದ ಮುಟ್ಟಿಸಿ ಕೊಡುವ ಅಭಯ.
113) ಎಣ್ಣೆ ಬೂಳ್ಯ =≠=== ನೇಮ ಕಟ್ಟುವುದಕ್ಕೆ ಮುನ್ನ ದೈವ ನರ್ತಕನಿಗೆ ನೀಡುವ ಎಣ್ಣೆ. (ಇದು ದಿಕ್ಷೆಯೂ ಹೌದು)
114) ಪೂವರಿ ==== ಪ್ರಾರ್ಥನೆ ಸ0ದರ್ಭದಲ್ಲಿ ದೈವಕ್ಕೆ ಹಾಕುವ ಹೂ. (ಕೇಪುಳ ಹೂ )
115) ತಲ್ಪು ≠=== ಭೂತರಾಧನೆಯಲ್ಲಿ ನಾನಾ ಸ0ದರ್ಭದಲ್ಲಿ ಶುದ್ಧೀಕರಣಕ್ಕೆ ಮಡಿವಾಳ ಚಿಮುಕಿಸುವ ಪವಿತ್ರ ನೀರು.
116) ಗ0ಧ ಬೂಲ್ಯ≠=== ದೈವದ ಪ್ರಸಾದ.
117) ಸೂತ್ರಗ0ಧ ===≠ ನಿರ್ದಿಷ್ಟ ಸಮಸ್ಯೆ ಸ0ಕಟ ನಿವಾರಣೆಗೆ, ದೈವ
118) ನೀಡವ ಅಭಯದ ಗ0ಧ ಪ್ರಸಾದ.
119) ಬಾಮೋದ ಭೂಲ್ಯ ==== ನಡೆಯಲ್ಲಿ ನಿ0ತು ದೈವ ನೀಡುವ ಬೂಲ್ಯ ಪ್ರಸಾದ.
120) ದೈರ ===== ನೇಮದ ಸ0ದರ್ಭದಲ್ಲಿ ಕೆಲವೊ0ದು ಕೆಲಸಗಳನ್ನು ಮಾಡಲು ಮುಕ್ಕಾಲ್ದಿಗೆ ದೈವ ನೀಡುವ ಅನುಮತಿ.
121) ಪಟ್ಟಾವು ===== ನೇಮದ ಕೊನೆಯಲ್ಲಿ ದೈವ ಮಾಡಿಕೊಳುವ ಆತ್ಮ ನಿವೇದನೆ.
122) ಬೀರಿ ನುಡಿ ==== ನೇಮ ಕೊನೆಗೊಳ್ಳುವಾಗಿನ ಅಭಯ.
123) ಬಿರಿಪುನೆ ==≠= ನೇಮ ಸ0ಪನ್ನಗೊಳ್ಳುವುದು.
124) ಕ0ಚಡ್ಪೆ ==≠ ದೈವಕ್ಕೆ ಆಹಾರ ನೀಡುವ ರ0ಧ್ರದಿ0ದ ಕೂಡಿದ ತಡ್ಪೆಯಾಕೃತಿಯ ಬುಟ್ಟಿ
126) ಪೈಚಿಲ್ ನೇಮ ===. ಅನಾದಿ ಕಾಲದಲ್ಲಿ ರೋಗ ರೂಜಿನ ಪ್ರಕೃತಿ ಗಂಡಾಂತರಗಳು ಬಂದಾಗ ಅದರಿಂದ ಪಾರಾಗಲು ದೈವಕ್ಕೆಕೊಡುವ ಹರೆಕೆ ನೇಮ.
127) ಮಂಡೆ ಒಂತಿಗೆ. ಬಾಲೋಂತಿಗೆ.ಪತಾಕೆ.ಗಾಡಾಯಿನಿ ಶಾನಿ.ಕುಚಿದ0ಡೆ.ದೂಪ.ತಿಬಿಲ್ಯ. ದರಿ. ಅತ್ತೊಶೊದ ಇರೆ. ಮಾರಿ. ಸೂಟೆ. ಪೂಕರೆ .ಬಾರೆ ಪಾಡುನಿ. ಗಣಗಳು ಬರುವುದು. ಪೆಟ್ಟಿಗೆ. ಬಲಿ ಮುಕ್ಕರಿಗೆ. .ಗುಜ್ಜನಿಗೆ. ಪಲ್ಲೆ0ಕಿ. ಹಸುರು ಕೊಡೆ.
ಬಸವೆ. ಸೂರ್ಯ ಚ0ದ್ರೆ. ಬೇರಿಪತ್ಯ. ಪಾ0ಬೊಡಿ ಕಾಯಿ.
ಪಾ0ಬೊಡಿ ಕು0ಟು. ದ0ಡೆ ಮಾಲೆ. ಕಡಬ ರಾಜ್ಯ. ಗಡಿಪಾರಾದ್ ಇಡಿ ತೂಕ. ಚೊರ್ಣ. ಕೈದ್ ಮನಿ.
ಅಚ್ಚಪಾತ್ರೆ .ಕೊಡಿ ಇರೆ. ನಾಲ್ ಕೈಯಿಕ್ ಬೂಳ್ಯ. ಸಿ0ಗದನ. ದೊ0ಪ. ಗರುಡೆ. ಕೊಡಿಮರ.
ಪಾನಕ. ಇಡಿಪನಿಯಾರ .ಗಡಿಪನಿಯಾರ. ಪ0ಚಚೆ. ಗ0ಧೊದ ಕಲ್ಲ್. ನಾಲ್ ನಡೆ. (ಮೂಡಾಯಿ, ಪಡ್ಡೋರ್ಯಿ, ತೆನಕಾಯಿ, ಬಡಕಾಯಿ)
ಚಾವಡಿ. ಭ0ಡಾರದ ಕೊಟ್ಯ. ಬಂಡಿದ ಕೊಟ್ಯ .ಪನೆ. ಕುರ್ದಿ. ದೊನ್ನೆ. ಚಿಲ್ಲಿ .ಮುದ್ರೆ. ಅಗೇಲು. ಬ0ಟೆ. ಅಮೂರ್ತ.ಕಟ್ಟ್ ಕಟಲೆ. ಇಡೆ ಬುಡ್ಪೆ. ಪೀಠ.ಕ0ಚಿದ ಬಟ್ಟಲ್.ವನಭೋಜನ. ಕ0ಬಳ್ದ ಕೋರಿ. ಪಟ್ಟಿ ಕೊರ್ಪುನೆ.
ಕೇಪುಳ್ದ ಪೂ.ಪಿ0ಗಾರ. ಬಚ್ಚಿರೆ ಬಜ್ಜೆಯಿ. ಕೈಲ್ ಕಡ್ಪುನೆ. ಗೊ0ದುಲು. ಮಾರಿಪೂಜೆ. ಬಾಣೆ ಪಾರಾವುಣೆ. ಕೆರೆನೇಮ. ಕದಿನದ ಹಂಡೆ. ಭೂಡು. ಬಾಲಮ0ಟಮೆ. ಗುತ್ತು .ಬರಿಕೆ. ಚಾವಡಿ. ಸಾನ.
ನೈ. ಪೇರ್.ಅರಿ.ತಾರಾಯಿ ಪೋರಿ.ಪರನ್ಡ್. ಕಾಯಿ ಪೂಲು. ಪೆರೆಸಿ ತಿಪ್ಪಿ. ತಿಪ್ಪಿದ ಕೈಲ್. ಮಣ್ಣಬಾಜಣ. ತಡ್ಫೆ. ಕುರ್ವೆ. ಕಾಂಟ್ಯ……🙏🙏🕉️🙏🙏