9 ಬಗೆಯ ಕಾರ್ಕೊಟಕ ( ನವಪಾಷಾಣ ) ವಿಷದಿಂದ ನಿರ್ಮಿತವಾದ ವಿಗ್ರಹ..!
ಹೌದು ಆಶ್ಚರ್ಯ ಏನಿಸಿದರು ಇದು ಸತ್ಯ...
ನಾವು ದೇವಾಲಯದಲ್ಲಿ ಶಿಲೆಯಿಂದ... ಪಂಚಲೋಹದಿಂದ... ಮರದಿಂದ... ನಿರ್ಮಿತವಾದ ವಿಗ್ರಹವನ್ನು ನೋಡಿರ್ತೀವಿ..
ಆದರೆ...ತಮಿಳು ನಾಡಿನ ಸುಪ್ರಸಿದ್ದ ಪಳನಿಯ ಸುಬ್ರಮಣ್ಯ ಸ್ವಾಮಿಯ ವಿಗ್ರಹ...9 ಬಗೆಯ... ಪಾಷಾಣದಿಂದ ನಿರ್ಮಿತವಾಗಿದೆ...18 ಸಿದ್ಧಿ ಪುರುಷರಲ್ಲಿ ಒಬ್ಬರಾದ... ಮೂಲತಹ ತಮಿಳುನಾಡಿನವರಾದ...ಸುಬ್ರಮಣ್ಯ ಸ್ವಾಮಿಯ ಆರಾಧಕರಾಧ ಭೋಗರ್ನಾಥರ್ ಅವರು ಸುಪ್ರಸಿದ್ದ... ಆಯುರ್ವೇದ ವೈದ್ಯರಾಗಿದ್ದರು...
ಕಾಡಿನಲ್ಲಿ... ಸಿಗುವಂತಹ... ವಿಷಪೂರಿತ.. ಸಸ್ಯಗಳಿಗೆ.. ಕೆಲವು ಬಗೆಯ ಲೋಹವನ್ನು ಮಿಶ್ರಿಸಿ ಪಳನಿಯಪ್ಪನ ವಿಗ್ರಹವನ್ನು ಪ್ರಸತಿಷ್ಠಾಪನೆ ಮಾಡಿ... ಮೊದಲು ಹುಲಿಯ ಹಾಲಿನಿಂದ ಅಭಿಷೇಕ ಮಾಡಿ... ಸ್ವಾಮಿಯನ್ನ ಪ್ರಸನ್ನ ಮಾಡ್ತಾರೆ....
ಇಂದಿಗೂ... ಪಳನಿಯಲ್ಲಿ ಶುದ್ಧ ಗೋವಿನ ಹಾಲಿನ ಅಭಿಷೇಕ...ಜಲಭಿಷೇಕದ ನೀರನ್ನ ಪ್ರಸಾದದ ರೂಪದಲ್ಲಿ ಭಕ್ತರಿಗೆ ನೀಡ್ತಾರೆ...ಇದರಿಂದ.. ಎಷ್ಟೋ ಜನರಿಗೆ... ಚರ್ಮ ವ್ಯಾದಿ... ಹಲವು ವ್ಯಾದಿ ನಿವಾರಣೆಯಾಗಿದ್ದು ಸಾಕಷ್ಟು... ನಿಧರ್ಶನಗಳಿವೆ... ಅಂತಃ ವಿಶೇಷ... ವಿಗ್ರಹ ಪಳನಿ ಸ್ವಾಮಿಯದ್ದು...
ಅಗಸ್ತ್ಯರ.. ವೈದ್ಯಕೀಯ ಜ್ಞಾನ ಮೀರಿದ್ದು ಭೋಗರನಾಥರ್ ಅವರ ವೈದ್ಯಕೀಯ ಜ್ಞಾನ ಎಂದು ಕೆಲವರು ಅಭಿಪ್ರಾಯ ಪಡ್ತಾರೆ....ಕಾರಣ... ಈ ಕಾಲದಲ್ಲಿ... Cancer.. ಕುಷ್ಟ ರೋಗ ಇನ್ನೂ ಅನೇಕ ದೊಡ್ಡ ಕಾಯಿಲೆಗಳಿಗೆ...ಹಾವಿನ ವಿಷ ಚೇಳಿನ ವಿಷ... ಔಷದಿಯಾಗಿ... ಉಪಯೋಗುಸುತ್ತಿರುವುದು...ನೋಡಿದ್ದೇವೆ...3000 ವರ್ಷದ ಹಿಂದೆಯೇ ವಿಷದಿಂದ ಔಷದಿ ತಯಾರಿಸುವ ಜ್ಞಾನ... ಭಾರತೀಯರಲ್ಲಿ ಅವಾಗಿನಿಂದಲೇ ಇತ್ತು.. ಎಂಬುವುದು ತಿಳಿದು ಕೊಳ್ಳಬೇಕಾದ ವಿಷಯ....
ಇನ್ನೂ ಕಾಲಕ್ರಮೇಣ ಬೆಟ್ಟದ ಮೇಲೆ ವಿರಾಜಮಾನನದ ಪಳನಿ ಸುಬ್ರಮಣ್ಯ ಸ್ವಾಮಿ... ವಿಶೇಷತೆ ಕಂಡು... ಪಾಂಡ್ಯನ್ ರಾಜನು... ವಿಶೇಷ ಬೃಹತ್ ದೇವಾಲಯ... ನಿರ್ಮಿಸಿ... ಸ್ವಾಮಿಯ ಕೃಪೆಗೆ ಪಾತ್ರನಾದ ಎಂದು ಇತಿಹಾಸ ಹೇಳತ್ತೇ....
ಓಂ ಶ್ರೀ ಶರವಣಭವಾಯ ನಮಃ...