ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮದುವೆಯಲ್ಲಿ ಸಪ್ತಪದಿ ಇಡುವುದು ಏಕೆ?

ಸಪ್ತ ಪದಿ – ಏಳು ಹೆಜ್ಜೆ ಗಳು: ವಿವಾಹ ಕಾಲದಲ್ಲಿ ಪ್ರತಿಜ್ಞೆ..!

ಮೊದಲನೆ ಹೆಜ್ಜೆ:
ಓ ನನ್ನ ಹೈದಯ ಕದ್ದವಳೆ ನೀನು ಒಂದು ಹೆಜ್ಜೆ ಮುಂದಿಡು. ನೀನು ಕಾಲಿಟ್ಟ ಸ್ತಳದಲ್ಲೆಲ್ಲ ಅನ್ನ ಸಮೈದ್ದಿಯಾಗುವಂತೆಮಾಡು.ನನಗೆ ಅನುಕೂಲ ಪತ್ನಿಯಾಗು.ನಮ್ಮ ಮುಂದಿನ ಬಾಳು ಹಸನಾಗುವಂತಾಗಲಿ.
ಎರಡನೆ ಹೆಜ್ಜೆ:
ನಿನ್ನ ನುಣುಪಾದ ಹೆಜ್ಜೆ ಸ್ಥಳದಲ್ಲೆಲ್ಲ ಬಲ ಸಂವರ್ದನೆ ಆಗಲಿ. ನಮ್ಮ ಭಾಂಧವ್ಯ ಜೇನಿನಂತಾಗಲಿ. ನನ್ನ ಬಾಹುವಿನಲ್ಲಿ ಬಲವನ್ನು ತುಂಬುವಂತವಳಾಗು.
ಮೂರನೆ ಹೆಜ್ಜೆ:
ನಿನ್ನ ಮೂರನೆ ಹೆಜ್ಜೆಯನ್ನು ನಿನ್ನ ನೂತನ ಗೈಹದಲ್ಲಿಟ್ಟು ಅಲ್ಲಿ ಧನ- ಧಾನ್ಯ-ಸಂಪತ್ತು ವೈದ್ದಿಯಾಗುವಂತೆ ಮಾಡು.ನಿನ್ನ ಕಾಲ್ಗುಣದಿಂದ ಸಂಪತ್ತು ವೈದ್ದಿಯಾಗುವಂತಾಗಲಿ. ನಮ್ಮ ಸಂಸಾರ ಸಾಗರವು ನಿರಾಂತಕವಾಗಿ ಸಾಗುವಂತೆ ಮಾಡು.
ನಾಲ್ಕನೆ ಹೆಜ್ಜೆ:
ನಿನ್ನ ನಾಲ್ಕನೆ ಹೆಜ್ಜೆ ಯನ್ನು ಗೈಹದಲ್ಲಿಟ್ಟನಂತರ ಸುಖ-ಶಾಂತಿ- ಸೌಕರ್ಯಗಳು ನಮ್ಮ ಬಾಳಿನಲ್ಲಿ ಉಕ್ಕಿ ಹರಿಯುವಂತಾಗಲಿ.
ಐದನೆ ಹೆಜ್ಜೆ:
ಮುಂದಿನ ದಿನಗಳಲ್ಲಿ ನನ್ನ ನಿನ್ನ ಸಮ್ಮಿಲನದಿಂದ ಉತ್ತಮ ಸಂತಾನ ಪ್ರಾಪ್ತವಾಗಲಿ. ನಮ್ಮವು ಸತ್ಪ್ಪ್ರಜೆಗಳಾಗಲಿ.
ಆರನೇ ಹೆಜ್ಜೆ:
ನಿನ್ನ ಆರನೆ ಹೆಜ್ಜೆ ಯಿಂದ ನಮ್ಮ ಮನೆಯಲ್ಲಿ ಮಂದಮಾರುತವು ಬೀಸಲಿ. ಹಾಸ್ಯ ಪ್ರೇಮ ಆನಂದ ಸಾಗರ ದಲ್ಲಿ ನಾವು ತೇಲುವಂತಾಗಲಿ. ಯಾವುದೇ ಕಾರಣಕ್ಕು ಮನಸ್ತಾಪ ಉಂಟಾಗದಿರಲಿ.
ಎಳನೆ ಹೆಜ್ಜೆ:
ಬಂದು ಭಾಂಧವರಲ್ಲಿ ಉತ್ತಮ ಸಂಬಂಧ ವೈದ್ದಿಯಗಾಲಿ. ನೀನು ನನ್ನ ಉತ್ತಮ ಮಡದಿ ಯಾಗಿ , ನಮ್ಮ ಮಕ್ಕಳಿಗೆ ಮಾತೆಯಾಗಿ ಕ್ಷಮಯ ಧರತ್ರಿಯಾಗಿ ಮನೆಯನ್ನು ನಂದನ ವನವಾಗುವಂತೆ ಮಾಡು. ನಮ್ಮ ಮಕ್ಕಳು ಉತ್ತಮ ಆಯಸ್ಸು ಪಡೆದು ಧರ್ಮದ ಹಾದಿಯಲ್ಲಿ ನಡೆಯುತ್ತಾ ದೀರ್ಘಾಯುಗಳಾಗಿ ಬಾಳುವಂತಾಗಲಿ.

  ಕಗ್ಗ - ಏಕಾಂಗಿ - Alone

Leave a Reply

Your email address will not be published. Required fields are marked *

Translate »