ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,..! ಕಟೀಲು ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ, ಪುಣ್ಯಸ್ಥಳಗಳಲ್ಲಿ ಒಂದು. ನಂದಿನಿ ನದಿಯ ದಂಡೆಯ ಮೇಲಿರುವ
ಕೊಲ್ಲೂರು ಮೂಕಾಂಬಿಕೆ ಇಲ್ಲಿ ಕೈ ಮುಗಿದರೆ ಸಾವಿರ ದೇವಸ್ಥಾನಕ್ಕೆ ಕೈ ಮುಗಿದಂತೆ..! ಮೂಕಾಂಬಿಕಾ ದೇವಾಲಯವು ದಕ್ಷಿಣಭಾರತದ ಕೆಲವು ಪ್ರಸಿದ್ಧ ದೇವಾಲಯಗಳಲ್ಲಿ
ಸಿಂಹಾಚಲಂ ದೇವಾಲಯ..!ಸಿಂಹ” ಎಂದರೆ ಸಿಂಹ;“ಅದ್ರಿ” ಅಥವಾ “ಅಚಲ” ಎಂದರೆ ಬೆಟ್ಟ. ದೇವಾಲಯವು ಬೆಟ್ಟದ ತುದಿಯಲ್ಲಿದೆ; ಆದ್ದರಿಂದ ದೇವಾಲಯವನ್ನು ಸಿಂಹಾಚಲಂ ಎಂದು
ಕೋಪೇಶ್ವರ ದೇವಸ್ಥಾನ..! ಕೋಪೇಶ್ವರ ದೇವಸ್ಥಾನಶಿವನಿಗೆ ಕೋಪ ಬಂದಿದೆ….!!ವಿಷ್ಣು ಸಮಾಧಾನ ಮಾಡುತ್ತಿದ್ದಾನೆ…!!ಒಂದೇ ಗರ್ಭಗುಡಿಯಲ್ಲಿ ಕೋಪೇಶ್ವರನ ಜೊತೆ ಧೂಪೇಶ್ವರ..!! ತನಗೆ ಆಹ್ವಾನವಿಲ್ಲದಿದ್ದರೂ ಸಹ
ಜೋಗದಲ್ಲಿರುವ ದ್ವಿಮುಖಿ ಚಾಮುಂಡೇಶ್ವರಿ..! ಒಂದೇ ಶಿಲೆಯಲ್ಲಿ ಹಿಂದೆ, ಮುಂದೆ ಎರಡೂ ಕಡೆ ಶಿಲ್ಪಿಯು ಚಾಮುಂಡಿಯನ್ನು ಕಡೆದಿದ್ದಾನೆ. ದೇವಿಯ ಎದುರು ಭಾಗದ
ಸೀತಾದೇವಿಯ ಮೂಗುತಿಯನ್ನು ಹುಡುಕಿ ಮೇಲೆತ್ತಿದ ಮುತ್ತೆತ್ತರಾಯನ ಕ್ಷೇತ್ರ ….ಮುತ್ತತ್ತಿ…!~~~~~~~ಕರ್ನಾಟಕ ರಾಜ್ಯ, ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿಯಲ್ಲಿರುವ ಮುತ್ತತ್ತಿ
ಹುಲಿಗೆಮ್ಮ ದೇವಿ ದೇವಸ್ಥಾನ ಹುಲಿಗಿ ಕೊಪ್ಪಳ…! ಶ್ರೀ ಹುಲಿಗೆಮ್ಮ ದೇವಿ ಅಥವಾ ಹುಲಿಗೆಮ್ಮ ಎಂದು ಕರೆಯಲಾಗುವ ಈ ದೇವಸ್ಥಾನ ಇರುವುದು
ಕನಕಗಿರಿ ಮಾಲೆಕಲ್ ವೆಂಕಟರಮಣ..! ಆ ತಿರುಪತಿಗೆ ಹೋಗಲಾಗದವರುಈ ತಿರುಪತಿಗೆ ಬನ್ನಿ… ಚಿಕ್ಕತಿರುಪತಿಎಲ್ಲಿದೆ? ಅರಸೀಕೆರೆ ಜಂಕ್ಷನ್ನಲ್ಲಿ ನಿಂತುನೀವೇನಾದರೂ ಹೀಗೆ ಕೇಳಿದರೆ.“ತುಂಬಾ ಹತ್ರ
ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಉತ್ಸವ..! ಮಲೆನಾಡಿನ ಮಡಿಲಿನಲ್ಲಿರುವ ತೀರ್ಥಹಳ್ಳಿಯು ಪುರಾಣಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಪವಿತ್ರ ತುಂಗಾನದಿಯ ತೀರದಲ್ಲಿರುವ ತೀರ್ಥರಾಜಪುರದಲ್ಲಿ (ಅಂದರೆ ಈಗಿನ
ಬೀರಭೂಮ, ಬಂಗಾಲದ ಮಹಾಸ್ಮಶಾನದಲ್ಲಿ ವಿರಾಜಮಾನಳಾಗಿರುವ ಶ್ರೀ ತಾರಾದೇವಿ ! ದೇವಸ್ಥಾನದಲ್ಲಿ ಸ್ಥಾಪಿಸಲಾಗಿರುವ ಶ್ರೀ ತಾರಾದೇವಿಯ ಮೂರ್ತಿ೧. ತಾರಾಪೀಠದ ಪೌರಾಣಿಕ ಮಹತ್ತ್ವ೫೧