ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕೇಶವನ 24 ರೂಪಗಳು ಮತ್ತು ಗಾಯತ್ರಿ ಮಂತ್ರ

ಕೇಶವನ 24 ರೂಪಗಳು..!

ಗಾಯಿತ್ರಿ ಮಂತ್ರದ 24 ಅಕ್ಷರಗಳೇ ಈ 24 ಕೇಶವನಾಮಗಳು..!

ಕೆಳಗೆ ಕೊಟ್ಟಿರುವ ಅವನ ಆಯುಧಗಳನ್ನು ಮೊದಲು ಹಿಂಬದಿಯ ಬಲಗೈ ನಂತರ ಹಿಂಬದಿಯ ಎಡಗೈ ನಂತರ ಮುಂಬದಿಯ ಎಡಗೈ ನಂತರ ಮುಂಬದಿಯ ಬಲಗೈ ನಲ್ಲಿ ಇದೆಯೆಂದು ತಿಳಿಯಬೇಕು.

ಕೇಶವ (ಶಂಕು, ಚಕ್ರ, ಗಧ, ಪದ್ಮ)

ನಾರಾಯಣ (ಪದ್ಮ, ಗಧ, ಚಕ್ರ, ಶಂಕು)

ಮಾಧವ (ಚಕ್ರ, ಶಂಕು, ಪದ್ಮ, ಗಧ)

ಗೋವಿಂದ (ಗಧ, ಪದ್ಮ, ಶಂಕು, ಚಕ್ರ)

ವಿಷ್ಣು (ಪದ್ಮ, ಶಂಕು, ಚಕ್ರ, ಗಧ)

ಮಧುಸೂದನ (ಶಂಕು, ಪದ್ಮ, ಗಧ, ಚಕ್ರ)

ತ್ರಿವಿಕ್ರಮ (ಗಧ, ಚಕ್ರ, ಶಂಕು, ಪದ್ಮ)

ವಾಮನ (ಚಕ್ರ, ಗಧ, ಪದ್ಮ, ಶಂಕು)

ಶ್ರೀಧರ (ಚಕ್ರ, ಗಧ, ಶಂಕು, ಪದ್ಮ)

  ನಿತ್ಯ ಪಠನಾ ಶ್ಲೋಕಗಳು

ಹೃಶೀಕೇಶ (ಚಕ್ರ, ಪದ್ಮ, ಶಂಕು, ಗಧ)

ಪದ್ಮನಾಭ (ಪದ್ಮ, ಚಕ್ರ, ಗಧ, ಶಂಕು)

ದಾಮೋದರ (ಶಂಕು, ಗಧ, ಚಕ್ರ, ಪದ್ಮ)

ಸಂಕರ್ಷಣ (ಶಂಕು, ಪದ್ಮ, ಚಕ್ರ, ಗಧ)

ವಾಸುದೇವ (ಶಂಕು, ಚಕ್ರ, ಪದ್ಮ, ಗಧ)

ಪ್ರದ್ಯುಮ್ನ (ಶಂಕು, ಗಧ, ಪದ್ಮ, ಚಕ್ರ)

ಅನಿರುದ್ಧ (ಗಧ, ಶಂಕು, ಪದ್ಮ, ಚಕ್ರ)

ಪುರುಷೋತ್ತಮ (ಪದ್ಮ, ಶಂಕು, ಗಧ, ಚಕ್ರ)

ಅಧೋಕ್ಷಜ (ಗಧ, ಶಂಕು, ಚಕ್ರ, ಪದ್ಮ)

ನರಸಿಂಹ (ಪದ್ಮ, ಗಧ, ಶಂಕು, ಚಕ್ರ)

ಅಚ್ಯುತ (ಪದ್ಮ, ಚಕ್ರ, ಶಂಕು, ಗಧ)

ಜನಾರ್ಧನ (ಚಕ್ರ, ಶಂಕು, ಗಧ, ಪದ್ಮ)

ಉಪೇಂದ್ರ (ಗಧ, ಚಕ್ರ, ಪದ್ಮ, ಶಂಕು)

ಹರಿ (ಚಕ್ರ, ಪದ್ಮ, ಗಧ, ಶಂಕು)

  ಶನೈಶ್ಚರ / ಶನಿ ಅನುಗ್ರಹಕ್ಕೆ 10 ಸರಳ ಮಾರ್ಗಗಳು

ಶ್ರೀಕೃಷ್ಣ (ಗಧ, ಪದ್ಮ, ಚಕ್ರ, ಶಂಕು)

ಗಾಯಿತ್ರಿ ಮಂತ್ರದ 24 ಅಕ್ಷರಗಳೇ ಈ 24 ಕೇಶವನಾಮಗಳು

ಗಾಯಿತ್ರಿಯ ಮಂತ್ರದ ಪ್ರಕಾರ:

ತತ್ = ಕೇಶವ –

ಸ = ನಾರಾಯಣ

ವಿ = ಮಾಧವ –

ತು: = ಗೋವಿಂದ

ವ = ವಿಷ್ಣು

ರೇ = ಮಧುಸೂಧನ

ಣಿ = ತ್ರಿವಿಕ್ರಮ

ಯಮ್= ವಾಮನ

ಭರ್ = ಶ್ರೀಧರ

ಗ: = ಹೃಶೀಕೇಶ

ದೇ = ಪದ್ಮನಾಭ

ವ = ದಾಮೋಧರ

ಸ್ಯ = ವಾಸುದೇವ

– ಧೀ = ಸಂಕರ್ಷಣ

ಮ = ಪ್ರದ್ಯುಮ್ನ

– ಹಿ = ಅನಿರುದ್ಧ

– ಧಿ = ಪುರುಷೋತ್ತಮ

– ಯೊ = ಅಧೋಕ್ಷಜ

– ಯೋ= ನಾರಸಿಂಹ

– ನ: = ಅಚ್ಯುತ

– ಪ್ರ = ಜನಾರ್ಧನ

  ಸಾಲ ತೀರಿಸಲು ಪಠಿಸಿ ಋಣ ವಿಮೋಚನಾ ನರಸಿಂಹ ಸ್ತೋತ್ರ

– ಚೋ = ಉಪೇಂದ್ರ

– ದ = ಹರಿ

ಯಾತ್ = ಕೃಷ್ಣ

ತ್ರಿವಿಕ್ರಮ ಹಾಗು ವಾಮನ ರೂಪ ಒಂದೇ ಆಗಿರುವುದರಿಂದ ಉಚ್ಚಾರಣೆ ಮಾಡುವಾಗ ಣ್ಯಿಮ್ ೨೪ ಅಕ್ಷರಗಳು ಬರುವ

ಹಾಗೆ ಉಚ್ಚಾರಣೆ ಮಾಡಬೇಕು ಭಗವಂತನದು 77 ಅಂತರ್ಯಾಮಿ ರೂಪಗಳು, ಅಕ್ಷರಗಳಿಂದ ಕರೆಯಿಸಿಕೊಳ್ಳುವ 51 ನಾಮಾತ್ಮಕ ರೂಪಗಳು, ಹಾಗು ಮೇಲೆ ಹೇಳಿರುವ 24 ರೂಪಾತ್ಮಕ ರೂಪಗಳು ಮತ್ತು ಇವೆಲ್ಲಕ್ಕಿಂತಲೂ, ಲಕ್ಷ್ಮಿಯಲ್ಲಿರುವ಻ರೂಪ, ಮತ್ತು ನಾರಾಯಣನಲ್ಲಿ ಲಕ್ಷ್ಮಿ ಇರುವ ರೂಪ.

Sairam Manjunath Harogoppa.

Leave a Reply

Your email address will not be published. Required fields are marked *

Translate »