ಒಗಟು ಬಿಡಿಸಿ ಕ್ವಿಜ್ – ಉತ್ತರ ಸಹಿತ Posted On: 09/Jul/2020 Posted By: vishaya Comments: 0 ಒಗಟು ಬಿಡಿಸಿ ಕ್ವಿಜ್ – ಪ್ರಶ್ನೆ ಮತ್ತು ಉತ್ತರ ಸಹಿತ Results #1. ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು. ? ಬಂಡೆ ಬಂಡೆ ಸುಣ್ಣ ಸುಣ್ಣ ಉಂಡೆ ಉಂಡೆ ಲಾಡು ಲಾಡು #2. ಹಾರಿದರೆ ಹನುಮಂತ ಕೂಗಿದರೆ ಶಂಖ. ? ಪೀಪಿ ಪೀಪಿ ಕಪ್ಪೆ ಕಪ್ಪೆ ಕೋಳಿ ಕೋಳಿ ನವಿಲು ನವಿಲು #3. ಮನೆ ಮೇಲೆ ಮಲ್ಲಿಗೆ ಹೂವು. ? ಮಂಜು ಮಂಜು ಮಾಡು ಮಾಡು ಮಲ್ಲಿಗೆ ಮಲ್ಲಿಗೆ ಮುತ್ತು ಮುತ್ತು #4. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ. ? ಈರುಳ್ಳಿ ಈರುಳ್ಳಿ ಸಾವಿನ ಮನೆ ಸಾವಿನ ಮನೆ ಗಣೇಶ - ಸುಬ್ರಹ್ಮಣ್ಯ ಗಣೇಶ - ಸುಬ್ರಹ್ಮಣ್ಯ ಕಣ್ಣು ಕಣ್ಣು #5. ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು ? ಒಗಟು ಬಿಡಿಸಿ ಪಪ್ಪಾಯ ಪಪ್ಪಾಯ ಸೀತ ಫಲ ಸೀತ ಫಲ ತೆಂಗಿನ ಕಾಯಿ ತೆಂಗಿನ ಕಾಯಿ ಕಣ್ಣು ಕಣ್ಣು Finish Related Posts:ಕನ್ನಡ ಜಾನಪದ ಒಗಟುಗಳ ಕ್ವಿಜ್ - Kannada Janapada Riddles - Ogatuಕನ್ನಡ ಒಗಟು ಬಿಡಿಸಿ ಕ್ವಿಜ್ - kannada ogatu quizದಿನಕ್ಕೆ ೫ ಕನ್ನಡ ಒಗಟುಗಳ ಕ್ವಿಜ್ಥಟ್ ಅಂಥ ಹೇಳಿ ? ಕನ್ನಡ ಕ್ವಿಜ್ಕನ್ನಡ ಒಗಟು - Kannada Riddles - ಇಡೀ ಊರಿಗೆಲ್ಲ ಒಂದೇ