ಕನ್ನಡದ ಹೆಸರಾಂತ ಥಟ್ ಅಂಥ ಹೇಳಿ ಕ್ವಿಜ್ ರೀತಿಯ ಪ್ರಶ್ನೆಗಳು ಒಗಟುಗಳ ಕ್ವಿಜ್ ಇಲ್ಲಿ ನೀಡಲಾಗಿದೆ… ಭಾಗವಹಿಸಿ ತಿಳಿಯಿರಿ ನಿಮ್ಮ ಜ್ಞಾನ
Results
#1. ಸುತ್ತಲೂ ಸುಣ್ಣದ ಗೋಡೆಗೆ ಒಂದು ಬಾಗಿಲಿಲ್ಲ, ನಾನ್ಯಾರು ?
#2. ಅಕ್ಕನ ಕೈಗೆ ಇಕ್ಕೋರುಂಟು ಅಳಿಸೋರಿಲ್ಲ , ನಾನ್ಯಾರು ?
#3. ಮಳೆ ಹುಯ್ಲಿ ಹುಯ್ಯದೆ ಇರ್ಲಿ ಬಾಯೆಲ್ಲ ಕೆಂಪು ಮೈಯೆಲ್ಲಾ ಹಸಿರು , ನಾನ್ಯಾರು ?
#4. ಹಗ್ಗ ಹಾಸಿದೆ ಕೋಣ ಮಲಗಿದೆ ? ನಾನ್ಯಾರು ಗೊತ್ತೇ
#5. ಹಸಿರು ಮುಖಕ್ಕೆ ವಿಪರೀತ ಕೋಪ ಕೋಪ ಮಾಡಿಕೊಳ್ಳದೆ ನಾನ್ಯಾರೆಂದು ಹೇಳಿ?