ಮಾತಾ ಅನ್ನಪೂರ್ಣೇಶ್ವರಿ..! ಭಗವಂತನಾದ ಪರಮೇಶ್ವರ, ದೇವಿ ಪಾರ್ವತಿ ಸೃಷ್ಟಿಯ ಪ್ರತೀಕವಾಗಿದ್ದಾರೆ. ಹೀಗಾಗಿ ಇವರನ್ನು ಶಿವ-ಶಕ್ತಿಯರು ಎನ್ನುತ್ತಾರೆ. ಪ್ರಕೃತಿ ಸ್ವರೂಪಣೆ ಪಾರ್ವತಿ
ಹನುಮಂತ ಅಂದರೆ ಜ್ಞಾನವಂತ..! ಹನುಮಂತ ಅಂದರೆ ಜ್ಞಾನವಂತ ಎಂದರ್ಥ, ಆ ಜ್ಞಾನಿಯನ್ನು ಪೂಜಿಸುವ ಮುನ್ನ ಅವನ ಜನ್ಮರಹಸ್ಯ ತಿಳಿಯುವುದು ಅಗತ್ಯ.
ಮಕ್ಕಳು ಬೇಡಿದ್ದನ್ನು ಕೊಡಬಾರದು ವೀಣಾ ಬನ್ನಂಜೆ ಇತ್ತೀಚೆಗೆ ಒಂದು ಚಟ. ಮನೆಯಲ್ಲಿ ಮಾಡಿದ ಅಡುಗೆ ಬೇರೆ. ಮಕ್ಕಳಿಗೆ ಮಾಡುವ ಅಡುಗೆ
ಆದಿಶಕ್ತಿ ಗಂಗೀ ಮಾಳಮ್ಮ ದೇವಿ..! ಗಂಗೀ ಮಾಳಮ್ಮದೇವಿಯನ್ನು ತಿಳಿದುಬೇಕಾದರೆ ಮೊದಲು ಮೈಲಾರೇಶ್ವರನ ಕುರಿತು ಸ್ವಲ್ಪ ತಿಳಿಯಬೇಕು. ಮೈಲಾರಲಿಂಗೇಶ್ವರದ ದೇವಾಲಯದ ಕಾರ್ಣಿಕ
ಥಾಯ್ಲೆಂಡ್ ಬಗ್ಗೆ ನಿಮಗೆಷ್ಟು ತಿಳಿದಿದೆ! ಇತ್ತೀಚಿನ ವರೆಗೂ ‘ರಾಮರಾಜ್ಯ’ ವೇ ಉಳಿದಿರುವ ಏಕೈಕ ರಾಷ್ಟ್ರವಾಗಿ ಉಳಿದಿರುವ ದೇಶ ಥಾಯ್ಲೆಂಡ್ಈ ವಿಷಯ
ಮಂಕೀ ಟ್ರಾಪ್. ಕೆಲವು ದಿನಗಳ ಹಿಂದೆ ಹೈದರಾಬಾದ್ ನ ಪೇಪರ್ ಒಂದರ ಒಂದು ಮೂಲೆಯಲ್ಲಿ ಒಂದು ಸಣ್ಣ ಸುದ್ದಿ ಪ್ರಕಟವಾಗಿತ್ತು.
ಶರಣಾಗತಿ. ಪಾಂಡವರು ವನವಾಸದಲ್ಲಿದ್ದಾಗ, ಕೃಷ್ಣ ಒಮ್ಮೆ,ಅವರಿದ್ದೆಡೆಗೆ ಅವರನ್ನು ವಿಚಾರಿಸಲೆಂದು ಬಂದ. ಎಲ್ಲರಿಗೂ ಅವನನ್ನು ನೋಡಿ ಬಹಳ ಸಂತೋಷವಾಯಿತು. ಅವನನ್ನು ನೋಡಿ
ಸಮುದ್ರದ ಚಿಪ್ಪು ಹಣವಾದರೆ? ಸುಂದರ ಜಗತ್ತಿನ ಕಥೆ ಒಬ್ಬ ಪುಟ್ಟ ಬಾಲಕ ತನ್ನ ತಂಗಿಯೊಂದಿಗೆ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ. ಹಿಂತಿರುಗಿ ನೋಡಿದರೆ
” ಹಿಂದಿನಕಾಲವಲ್ಲ – ವಂಡಾರುಕಂಬಳವಲ್ಲ ” ಇತಿಹಾಸ ಪ್ರಸಿದ್ಧ ವಂಡಾರು ಕಂಬಳವಂಡಾರಿನ ಹಿರಿಯರು ಆಗಾಗ ಗಾದೆ ಮಾತೊಂದನ್ನು ಹೇಳುತ್ತಿರುತ್ತಾರೆ, ಅದೇನೆಂದರೆ
“ಸತ್ಸಂಗದ ಫಲ” ವಶಿಷ್ಠ ಮಹರ್ಷಿಗಳು ಒಂದು ಸಾರಿ ಒಂದು ಸಪ್ತಾಹ ಮಾಡಿದರು, ವಿಶ್ವಾಮಿತ್ರ ಋಷಿಗಳನ್ನು.ಅಧ್ಯಕ್ಷತೆಗೆ ಕರೆದಿದ್ದರು . ಸಪ್ತಾಹವೆಲ್ಲ.ಮುಗಿದು ಪೂರ್ಣಾಹುತಿಯಾದ