ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸಂಕಟ ನಾಶನ ಗಣೇಶ ಸ್ತೋತ್ರಂ

ಸಂಕಟ ನಾಶನ ಗಣೇಶ ಸ್ತೋತ್ರಂ..!

ನಾರದ ಉವಾಚ ।
ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ ।
ಭಕ್ತಾವಾಸಂ ಸ್ಮರೇನ್ನಿತ್ಯಮಾಯುಷ್ಕಾಮಾರ್ಥಸಿದ್ಧಯೇ ॥ 1 ॥

ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್ ।
ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್ ॥ 2 ॥

ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ ।
ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಟಮಮ್ ॥ 3 ॥

ನವಮಂ ಭಾಲಚಂದ್ರಂ ಚ ದಶಮಂ ತು ವಿನಾಯಕಮ್ ।
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ ॥ 4 ॥

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ ।
ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿಕರಂ ಪರಮ್ ॥ 5 ॥

ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಮ್ ।
ಪುತ್ರಾರ್ಥೀ ಲಭತೇ ಪುತ್ರಾನ್ಮೋಕ್ಷಾರ್ಥೀ ಲಭತೇ ಗತಿಮ್ ॥ 6 ॥

ಜಪೇದ್ಗಣಪತಿಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್ ।
ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಂಶಯಃ ॥ 7 ॥

ಅಷ್ಟಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾ ಯಃ ಸಮರ್ಪಯೇತ್ ।
ತಸ್ಯ ವಿದ್ಯಾ ಭವೇತ್ಸರ್ವಾ ಗಣೇಶಸ್ಯ ಪ್ರಸಾದತಃ ॥ 8 ॥

ಇತಿ ಶ್ರೀನಾರದಪುರಾಣೇ ಸಂಕಷ್ಟನಾಶನಂ ನಾಮ ಗಣೇಶ ಸ್ತೋತ್ರಮ್ ।

ಗಣೇಶ ಅಷ್ಟೋತ್ತರ ಶತ ನಾಮಾವಳಿ

ಓಂ ಗಜಾನನಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿಘ್ನಾರಾಜಾಯ ನಮಃ
ಓಂ ವಿನಾಯಕಾಯ ನಮಃ
ಓಂ ದ್ತ್ವೆಮಾತುರಾಯ ನಮಃ
ಓಂ ದ್ವಿಮುಖಾಯ ನಮಃ
ಓಂ ಪ್ರಮುಖಾಯ ನಮಃ
ಓಂ ಸುಮುಖಾಯ ನಮಃ
ಓಂ ಕೃತಿನೇ ನಮಃ
ಓಂ ಸುಪ್ರದೀಪಾಯ ನಮಃ (10)

  ರಾಮಾಯ ರಾಮಭದ್ರಾಯ ಶ್ಲೋಕ ಗೂಢಾರ್ಥ

ಓಂ ಸುಖನಿಧಯೇ ನಮಃ
ಓಂ ಸುರಾಧ್ಯಕ್ಷಾಯ ನಮಃ
ಓಂ ಸುರಾರಿಘ್ನಾಯ ನಮಃ
ಓಂ ಮಹಾಗಣಪತಯೇ ನಮಃ
ಓಂ ಮಾನ್ಯಾಯ ನಮಃ
ಓಂ ಮಹಾಕಾಲಾಯ ನಮಃ
ಓಂ ಮಹಾಬಲಾಯ ನಮಃ
ಓಂ ಹೇರಂಬಾಯ ನಮಃ
ಓಂ ಲಂಬಜಠರಾಯ ನಮಃ
ಓಂ ಹ್ರಸ್ವಗ್ರೀವಾಯ ನಮಃ (20)

ಓಂ ಮಹೋದರಾಯ ನಮಃ
ಓಂ ಮದೋತ್ಕಟಾಯ ನಮಃ
ಓಂ ಮಹಾವೀರಾಯ ನಮಃ
ಓಂ ಮಂತ್ರಿಣೇ ನಮಃ
ಓಂ ಮಂಗಳ ಸ್ವರಾಯ ನಮಃ
ಓಂ ಪ್ರಮಧಾಯ ನಮಃ
ಓಂ ಪ್ರಥಮಾಯ ನಮಃ
ಓಂ ಪ್ರಾಜ್ಞಾಯ ನಮಃ
ಓಂ ವಿಘ್ನಕರ್ತ್ರೇ ನಮಃ
ಓಂ ವಿಘ್ನಹಂತ್ರೇ ನಮಃ (30)

ಓಂ ವಿಶ್ವನೇತ್ರೇ ನಮಃ
ಓಂ ವಿರಾಟ್ಪತಯೇ ನಮಃ
ಓಂ ಶ್ರೀಪತಯೇ ನಮಃ
ಓಂ ವಾಕ್ಪತಯೇ ನಮಃ
ಓಂ ಶೃಂಗಾರಿಣೇ ನಮಃ
ಓಂ ಆಶ್ರಿತ ವತ್ಸಲಾಯ ನಮಃ
ಓಂ ಶಿವಪ್ರಿಯಾಯ ನಮಃ
ಓಂ ಶೀಘ್ರಕಾರಿಣೇ ನಮಃ
ಓಂ ಶಾಶ್ವತಾಯ ನಮಃ
ಓಂ ಬಲಾಯ ನಮಃ (40)

ಓಂ ಬಲೋತ್ಥಿತಾಯ ನಮಃ
ಓಂ ಭವಾತ್ಮಜಾಯ ನಮಃ
ಓಂ ಪುರಾಣ ಪುರುಷಾಯ ನಮಃ
ಓಂ ಪೂಷ್ಣೇ ನಮಃ
ಓಂ ಪುಷ್ಕರೋತ್ಷಿಪ್ತ ವಾರಿಣೇ ನಮಃ
ಓಂ ಅಗ್ರಗಣ್ಯಾಯ ನಮಃ
ಓಂ ಅಗ್ರಪೂಜ್ಯಾಯ ನಮಃ
ಓಂ ಅಗ್ರಗಾಮಿನೇ ನಮಃ
ಓಂ ಮಂತ್ರಕೃತೇ ನಮಃ
ಓಂ ಚಾಮೀಕರ ಪ್ರಭಾಯ ನಮಃ (50)

ಓಂ ಸರ್ವಾಯ ನಮಃ
ಓಂ ಸರ್ವೋಪಾಸ್ಯಾಯ ನಮಃ
ಓಂ ಸರ್ವ ಕರ್ತ್ರೇ ನಮಃ
ಓಂ ಸರ್ವನೇತ್ರೇ ನಮಃ
ಓಂ ಸರ್ವಸಿಧ್ಧಿ ಪ್ರದಾಯ ನಮಃ
ಓಂ ಸರ್ವ ಸಿದ್ಧಯೇ ನಮಃ
ಓಂ ಪಂಚಹಸ್ತಾಯ ನಮಃ
ಓಂ ಪಾರ್ವತೀನಂದನಾಯ ನಮಃ
ಓಂ ಪ್ರಭವೇ ನಮಃ
ಓಂ ಕುಮಾರ ಗುರವೇ ನಮಃ (60)

  ರಾಮನಾಮದ ಶಕ್ತಿ ಎಷ್ಟು ?

ಓಂ ಅಕ್ಷೋಭ್ಯಾಯ ನಮಃ
ಓಂ ಕುಂಜರಾಸುರ ಭಂಜನಾಯ ನಮಃ
ಓಂ ಪ್ರಮೋದಾಯ ನಮಃ
ಓಂ ಮೋದಕಪ್ರಿಯಾಯ ನಮಃ
ಓಂ ಕಾಂತಿಮತೇ ನಮಃ
ಓಂ ಧೃತಿಮತೇ ನಮಃ
ಓಂ ಕಾಮಿನೇ ನಮಃ
ಓಂ ಕಪಿತ್ಥವನಪ್ರಿಯಾಯ ನಮಃ
ಓಂ ಬ್ರಹ್ಮಚಾರಿಣೇ ನಮಃ
ಓಂ ಬ್ರಹ್ಮರೂಪಿಣೇ ನಮಃ (70)

ಓಂ ಬ್ರಹ್ಮವಿದ್ಯಾದಿ ದಾನಭುವೇ ನಮಃ
ಓಂ ಜಿಷ್ಣವೇ ನಮಃ
ಓಂ ವಿಷ್ಣುಪ್ರಿಯಾಯ ನಮಃ
ಓಂ ಭಕ್ತ ಜೀವಿತಾಯ ನಮಃ
ಓಂ ಜಿತ ಮನ್ಮಥಾಯ ನಮಃ
ಓಂ ಐಶ್ವರ್ಯ ಕಾರಣಾಯ ನಮಃ
ಓಂ ಜ್ಯಾಯಸೇ ನಮಃ
ಓಂ ಯಕ್ಷಕಿನ್ನೆರ ಸೇವಿತಾಯ ನಮಃ
ಓಂ ಗಂಗಾ ಸುತಾಯ ನಮಃ
ಓಂ ಗಣಾಧೀಶಾಯ ನಮಃ (80)

ಓಂ ಗಂಭೀರ ನಿನದಾಯ ನಮಃ
ಓಂ ವಟವೇ ನಮಃ
ಓಂ ಅಭೀಷ್ಟ ವರದಾಯಿನೇ ನಮಃ
ಓಂ ಜ್ಯೋತಿಷೇ ನಮಃ
ಓಂ ಭಕ್ತ ನಿಧಯೇ ನಮಃ
ಓಂ ಭಾವಗಮ್ಯಾಯ ನಮಃ
ಓಂ ಮಂಗಳ ಪ್ರದಾಯ ನಮಃ
ಓಂ ಅವ್ವಕ್ತಾಯ ನಮಃ
ಓಂ ಅಪ್ರಾಕೃತ ಪರಾಕ್ರಮಾಯ ನಮಃ
ಓಂ ಸತ್ಯಧರ್ಮಿಣೇ ನಮಃ (90)

ಓಂ ಸಖಯೇ ನಮಃ
ಓಂ ಸರಸಾಂಬು ನಿಧಯೇ ನಮಃ
ಓಂ ಮಹೇಶಾಯ ನಮಃ
ಓಂ ದಿವ್ಯಾಂಗಾಯ ನಮಃ
ಓಂ ಮಣಿಕಿಂಕಿಣೀ ಮೇಖಾಲಾಯ ನಮಃ
ಓಂ ಸಮಸ್ತದೇವತಾ ಮೂರ್ತಯೇ ನಮಃ
ಓಂ ಸಹಿಷ್ಣವೇ ನಮಃ
ಓಂ ಸತತೋತ್ಥಿತಾಯ ನಮಃ
ಓಂ ವಿಘಾತ ಕಾರಿಣೇ ನಮಃ
ಓಂ ವಿಶ್ವಗ್ದೃಶೇ ನಮಃ (100)

  ‌ಶ್ರೀ ಮಹಾಲಕ್ಷ್ಮಿ ಅಷ್ಟಕ ಸ್ತೋತ್ರ (ಅರ್ಥ ಸಹಿತ )

ಓಂ ವಿಶ್ವರಕ್ಷಾಕೃತೇ ನಮಃ
ಓಂ ಕಳ್ಯಾಣ ಗುರವೇ ನಮಃ
ಓಂ ಉನ್ಮತ್ತ ವೇಷಾಯ ನಮಃ
ಓಂ ಅಪರಾಜಿತೇ ನಮಃ
ಓಂ ಸಮಸ್ತ ಜಗದಾಧಾರಾಯ ನಮಃ
ಓಂ ಸರ್ತ್ವೆಶ್ವರ್ಯಪ್ರದಾಯ ನಮಃ
ಓಂ ಆಕ್ರಾಂತ ಚಿದಚಿತ್ಪ್ರಭವೇ ನಮಃ
ಓಂ ಶ್ರೀ ವಿಘ್ನೇಶ್ವರಾಯ ನಮಃ (108)

ವಿಕಟ ಸಂಕಷ್ಟಿ ಚತುರ್ಥಿ ಭಾನುವಾರ, ಏಪ್ರಿಲ್ 9, 2023

ಸಂಕಷ್ಟಿ ದಿನದಂದು ಚಂದ್ರೋದಯ – 21:28

ಚತುರ್ಥಿ ತಿಥಿ ಪ್ರಾರಂಭವಾಗುತ್ತದೆ – 09:35 ಏಪ್ರಿಲ್ 09, 2023 ರಂದು

ಚತುರ್ಥಿ ತಿಥಿ ಕೊನೆಗೊಳ್ಳುತ್ತದೆ – 08:37 ಏಪ್ರಿಲ್ 10, 2023 ರಂದು

ಗಣಪತಿಯ ಕೆಲವು ಪ್ರಸಿದ್ಧನಾಮಾವಳಿಗಳಲ್ಲಿ ಸುಮುಖ ವಿಕಟ ವಕ್ರತುಂಡ ಮೊದಲಾದವು ಪ್ರಸಿದ್ಧವಾಗಿವೆ. ಸುಮುಖನೆಂದರೆ ಒಳ್ಳೆಯ ಮುಖವುಳ್ಳವನು ಎಂಬ ಅರ್ಥ. ವಿಕಟ ಎಂದರೆ ಸುಂದರವಾಗಿರುವವನು. ವಕ್ರತುಂಡ ಎಂದರೆ ವಕ್ರವಾದ ಮುಖವುಳ್ಳವನು ಎಂಬ ಅರ್ಥಗಳಿವೆ. ಮುಖದಲ್ಲಿ ಸೊಂಡಿಲು ಇರುವ ಕಾರಣ ಮುಖ ವಕ್ರವಾಗಿದೆ. ವಕ್ರತುಂಡ ಎಂಬ ಹೆಸರೂ ಬಂದಿದೆ. ವಕ್ರವಾಗಿರುವುದು ಸುಂದರವಾಗಿರುತ್ತದೆ ಎಂದಿರುವ ಕಾರಣ ಸುಂದರವಾದ ಮುಖವುಳ್ಳವನು ಎಂಬರ್ಥವೂ ಆಗುತ್ತದೆ. ಸುಂದರವಾಗಿರುವ ಕಾರಣಕ್ಕೆ ತಮಿಳಿನಲ್ಲಿ ಷಣ್ಮುಖನಿಗೆ ಮುರುಗ ಎಂಬ ಮುರುಕು- ವಕ್ರ ಎಂಬರ್ಥವುಳ್ಳ ಹೆಸರಿದೆ ಎಂದೂ ಹಲವರು ಭಾಷಾವಿದ್ವಾಂಸರು ಹೇಳುತ್ತಾರೆ. ಅಲ್ಲದೇ ಗಣಪತಿಯು ಕಪಿಲವರ್ಣದವನು ಎಂದು ಅವನಿಗೆ ಕಪಿಲ ಎಂಬ ಹೆಸರಿನಲ್ಲೂ ಕರೆಯುತ್ತಾರೆ.

▬▬▬ஜ۩۞۩ஜ▬▬▬▬▬▬ஜ۩۞۩ஜ▬▬ ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Leave a Reply

Your email address will not be published. Required fields are marked *

Translate »