💐💐ಅಧ್ಯಾಯ 01 ಪ್ರಾರಂಭಿಕ ಮತ್ತು ವಾಕ್ಯಗಳು 💐💐
🌹 ಪ್ರಕರಣಗಳು :1 ರಿಂದ 2 ವರೆಗೆ 🌹
🌺ಪ್ರಕರಣ:01 ಚಿಕ್ಕ ಹೆಸರು ಮತ್ತು ಪ್ರಾರಂಭ 🌺
☘️☘️ ಮೂಲ ಅಧಿನಿಯಮವನ್ನು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993
ಎಂಬ ಹೆಸರಿನಿಂದ ಕರೆಯಲಾಗಿದೆ
☘️☘️ ಪ್ರಕರಣ: 01ಕ್ಕೆ 2015 ರಲ್ಲಿ 2ನೇ ತಿದ್ದುಪಡಿ ಮಾಡಿ ಇದರನ್ವಯ ಹೆಸರನ್ನು ಬದಲಾವಣೆ ಮಾಡಲಾಯಿತು
= ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ 1993 ಎಂದು ಬದಲಾವಣೆ ಮಾಡಲಾಯಿತು
( ಇದು ರಮೇಶ್ ಕುಮಾರ್ ವರದಿ)
☘️☘️ ಮತ್ತೆ ಪ್ರಕರಣ :01ಕ್ಕೆ 2020 ರಲ್ಲಿ ತಿದ್ದುಪಡಿ ಮಾಡಲಾಗುತ್ತದೆ. ಇನ್ನೊಮ್ಮೆ ಹೆಸರನ್ನು ಬದಲಾವಣೆ ಮಾಡಲಾಗುತ್ತದೆ
” ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ಅಧ್ಯಾದೇಶ 2020″ ಎಂದು ಬದಲಾವಣೆ ಮಾಡಲಾಯಿತು.
☘️☘️ ಮತ್ತೆ ಪ್ರಕರಣ :01ಕ್ಕೆ 202ರಲ್ಲಿ ತಿದ್ದುಪಡಿ ಮಾಡಲಾಗುತ್ತದೆ
= “ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ 2021”. ಎಂದು ಬದಲಾವಣೆ ಮಾಡಲಾಯಿತು.
💐💐💐💐💐💐💐💐💐💐💐💐💐
🌹ಪ್ರಕರಣ :02= ಅರ್ಥ ವಿವರಣೆ 🌹
☘️☘️ ಈ ಪ್ರಕರಣದಲ್ಲಿ ಸಂಪೂರ್ಣ ಕಾಯ್ದೆಯಲ್ಲಿ ಇರುವ ವಿವಿಧ ಪದದ ಅರ್ಥವನ್ನು ಹೇಳುತ್ತದೆ
☘️☘️43 ಪದಗಳಿಗೆ ಅರ್ಥವನ್ನು ನೀಡಿದೆ.
☘️☘️ ಇದಕ್ಕೆ ರಮೇಶ್ಕುಮಾರ್ ವರದಿಯಲ್ಲಿ ತಿದ್ದುಪಡಿ ಮಾಡಿ 09ಪದಗಳನ್ನು ಸೇರಿಸಲಾಯಿತು.
☘️☘️ 2ನೇ ಪ್ರಕರಣಕ್ಕೆ 2020 ತಿದ್ದುಪಡಿ ಅನ್ವಯ 43 ಪದಗಳಲ್ಲಿ 18ನೇ ಕುಷ್ಟರೋಗ ಪದವನ್ನು ತೆಗೆಯಲಾಗಿದೆ.
💐💐💐💐💐💐💐💐💐💐💐💐
🌹🌹 ಅಧ್ಯಾಯ =1A🌹🌹
🌸🌸ಪ್ರಕರಣ= 2A ಪಂಚಾಯಿತಿ ನೀತಿ ನಿರ್ದೇಶಕ ತತ್ವಗಳು 🌸🌸
☘️☘️ ಈ ಅಧ್ಯಾಯದಲ್ಲಿ ಮತ್ತು ಮೂಲ ಅಧಿನಿಯಮದಲ್ಲಿ ಇರಲಿಲ್ಲ.2016 ರಲ್ಲಿ ಜಾರಿಗೆ ಬಂದ ರಮೇಶ್ ಕುಮಾರ್ ವರದಿ 2 ನೇ ತಿದ್ದುಪಡಿ ಅಧಿನಿಯಮವನ್ನು ಸೇರಿಸಲಾಯಿತು.
☘️☘️ ಶುದ್ಧ ಕುಡಿಯುವ ನೀರನ್ನು ಸೌಲಭ್ಯ
☘️☘️ ಪಂಚಾಯಿತಿ ಸುಸ್ಥಿರ ಅಭಿವೃದ್ಧಿ
☘️☘️ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ
☘️☘️ ಕಲೆ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಡಿಜನ
☘️☘️ ದೇಶಿಯ ಔಷಧೀಯ ಗಿಡ ಮೂಲಕ ಸಂರಕ್ಷಣೆ
☘️☘️ ಗುಡಿ ಕೈಗಾರಿಕೆ ಉತ್ತೇಜನ
☘️☘️ಸಹಕಾರ ಸಂಘಗಳ ಉತ್ತೇಜನ
☘️☘️ ಕೋಮು ಸೌಹಾರ್ದತೆ ಹೆಚ್ಚಿಸುವುದು
🌹🌹🌹🌹🌹🌹🌹🌹🌹🌹🌹🌹🌹
🌹🌹ಅಧ್ಯಾಯ =2 👉 ವಾರ್ಡ್ ಸಭೆ ಮತ್ತು ಗ್ರಾಮ ಸಭೆ 🌹🌹
🌺🌺ಪ್ರಕರಣ= 3 ಗ್ರಾಮ ಸ್ವರಾಜ್ ಘಟಕಗಳು 🌺🌺
☘️☘️ ಮೂಲದಲ್ಲಿ 3 ನೇ ಪ್ರಕರಣದಲ್ಲಿ ಕೇವಲ 2 ಘಟಕಗಳು ಇದ್ದವು ರಮೇಶ್ ಕುಮಾರ್ ವರದಿ ತಿದ್ದುಪಡಿ ಪ್ರಸ್ತುತ 3ಘಟಕಗಳು ಇವೆ.☘️☘️
☘️☘️ ಗ್ರಾಮ ಪಂಚಾಯಿತಿ ಸಮರ್ಥವಾಗಿ ಕೆಲಸವನ್ನು ಮಾಡುವ ಸಲುವಾಗಿ 3 ಘಟಕಗಳನ್ನು ಮಾಡಿ ಅವುಗಳು ಸಭೆಗಳನ್ನು ನಡೆಸಿ ಮಾಹಿತಿ ಪಡೆಯಲು ಅಭಿವೃದ್ಧಿ ಮಾಡುವ ಉದ್ದೇಶ ಮತ್ತು ಜನರ ಪಾಲ್ಗೊಳ್ಳುವಿಕೆ ಮಾಡುವುದು.
🟣 ಗ್ರಾಮ ಸ್ವರಾಜ್ 03 ಘಟಕಗಳು 🟡
1)🌹 ಜನವಸತಿ ಸಭಾ 🌹
2)🌹 ವಾರ್ಡ್ ಸಭಾ 🌹
3)🌹 ಗ್ರಾಮಸಭಾ 🌹
🌼🌼ಪ್ರಕರಣ=03A ಜನವಸತಿ ಸಭೆಯ ಪ್ರಕಾರ್ಯಗಳು ಮತ್ತು ಅಧಿಕಾರಗಳು🌼🌼
☘️☘️ ಜನವಸತಿ ಸಭೆಯ ಎಂದರೆ ಗ್ರಾಮ ಪಂಚಾಯಿತಿ ವರೆಗೆ ಇರುವ 100 ರಿಂದ350 ಜನಸಂಖ್ಯೆ ಇರುವ ಸಣ್ಣ ಪ್ರದೇಶ ಅಥವಾ ಸಮೂಹ ಇಂಗ್ಲಿಷ್ ನಲ್ಲಿ Hamlet ಎನ್ನುವರು.
💐💐 ಜನವಸತಿ ಸಭೆಯ ಪ್ರಕಾರ್ಯಗಳು 💐💐
☘️☘️ ಸಾಮಾಜಿಕ ನ್ಯಾಯ ಎತ್ತಿಹಿಡಿಯುವುದು
☘️☘️ ಮೂಲಭೂತ ಸೌಕರ್ಯಗಳು ರೂಪಿಸುವುದು
☘️☘️ಫಲಾನುಭವಿಗಳ ಆಯ್ಕೆ ಮಾಡುವುದು.
☘️☘️ ಕಲೆ ಮತ್ತು ಸಾಹಿತ್ಯಕ್ಕೆ ಜನ ನೀಡುವುದು.
☘️☘️ ವಯಸ್ಕರ ಶಿಕ್ಷಣ ಉತ್ತೇಜನ ನೀಡುವುದು
☘️☘️ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು.
☘️☘️ ಜನವಸತಿ ಸಭಾದ ಸಭೆ ಆದ ನಂತರ ಮುಂದಿನ 6 ತಿಂಗಳ ಅವಧಿಯಲ್ಲಿ ಕೈಗೊಳ್ಳುವ ಕೆಲಸ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು.
🌺🌺 ಪ್ರಕರಣ =3B ಜನವಸತಿಯ ಸಭಾದ ಸಭೆಗಳು 🌺🌺
☘️☘️ 6 ತಿಂಗಳಿಗೊಮ್ಮೆ ಸಭೆ ಸೇರಬೇಕು
☘️☘️ಗ್ರಾಮಸಭೆಯ ಸಭೆ ಸೇರುವ ಕನಿಷ್ಠ ಒಂದು ತಿಂಗಳ ಮುಂಚೆ ಸೇರಬೇಕು.
🌹🌹 ಅಧ್ಯಕ್ಷತೆ = ಜನವಸತಿ ಸಭೆ ಪ್ರದೇಶವನ್ನು ವಾರ್ಡ್ ಚುನಾಯಿತ ಸದಸ್ಯ/ ಒಂದು ವೇಳೆ ಸದಸ್ಯabsentಸದಸ್ಯ ಇದ್ದರೆ ಯಾವುದೇ ಮತದಾರ ಅಧ್ಯಕ್ಷತೆಯನ್ನು ವಹಿಸಬಹುದು.
☘️☘️ ವಾರ್ಡ್ ಸದಸ್ಯರು ಸಂಖ್ಯೆ ಒಂದಕ್ಕಿಂತ ಹೆಚ್ಚು ಇದ್ದಾರೆ ಅವರಲ್ಲಿ ಒಬ್ಬರುಅಧ್ಯಕ್ಷತೆಯನ್ನು ವಹಿಸಬಹುದು.
☘️☘️ ಚುನಾಯಿತ ಸದಸ್ಯರು ಈ ಸಭೆಯನ್ನು ಕರೆಯಲು ವಿಫಲರಾದರೆ PDO ಈ ಸಭೆಯನ್ನು ಕರೆಯಬೇಕು.
☘️☘️ ಜನವಸತಿ ಸಭೆಯ ಕೋರಂ ( attendance )1/5 ಅಥವಾ ಕನಿಷ್ಠ 20ಜನ. ಅದರಲ್ಲಿ 3%ಮಹಿಳೆಯರು ಕಡ್ಡಾಯ.
☘️☘️ ಒಮ್ಮೆ ಸಭೆಯನ್ನು ಮುಂದೂಡಿ ಆ ಸಭೆಯನ್ನು ಮಾಡುವಾಗ ಕೋರಂ ಅವಶ್ಯಕತೆ ಇಲ್ಲ.
🌹🌹ಜನವಸತಿ ಪ್ರದೇಶದ ತುರ್ತು ಸಭೆ🌹🌹
☘️☘️ ಪ್ರಕೃತಿ ವಿಕೋಪ ಉಂಟಾದಾಗ ಸಾರ್ವಜನಿಕರಿಗೆ ತುರ್ತು ಮಹತ್ವದ ವಿಷಯ ತಿಳಿಸುವ ಸಂದರ್ಭ ತುರ್ತು ಸಭೆಯನ್ನು ಕರೆಯಬೇಕು
☘️☘️ ಜನವಸತಿ ಪ್ರದೇಶದ ಚುನಾಯಿತ ಸದಸ್ಯ ಕರೆಯಬೇಕು
☘️☘️ ಜನವಸತಿ ಪ್ರದೇಶದ ತುರ್ತುಸಭೆ ಅಧ್ಯಕ್ಷತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಹಿಸಬೇಕು .
🟩 ಪ್ರಕರಣ =3C ವಾರ್ಡ್ ಸಭಾ🟧
☘️☘️ ವಾರ್ಡ ಎಂದರೆ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಉದ್ದೇಶದಿಂದ ಗ್ರಾಮ ಪಂಚಾಯಿತಿಯ ಒಳಗೆ ಗಡಿ ಗುರುತು ಮಾಡಲಾಗಿದೆಯೋ ಆಸ್ಥಳೀಯ ಚುನಾವಣೆ ಕ್ಷೇತ್ರ.
🟡ವಾರ್ಡ್ ಸಭ ಪ್ರಕಾರಗಳು 🟣
☘️☘️ ವಾರ್ಡ್ ಸಭಾ ಪ್ರದೇಶದಲ್ಲಿ ಅನುಷ್ಠಾನ ಆಗಬೇಕಿರುವ ಅಭಿವೃದ್ಧಿ ಯೋಜನೆಗಳನ್ನು ಗ್ರಾಮಸಭೆಗೆ ತಿಳಿಸುವುದು.
☘️☘️ ವಾರ್ಡ್ ಮಟ್ಟದಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು.
☘️☘️ಸರಕಾರದ ಪಿಂಚಣಿ ಮತ್ತು ಸಬ್ಸಿಡಿಗಳು ವ್ಯಕ್ತಿಗಳನ್ನು ಗುರುತಿಸುವುದು.
☘️☘️ತೆರಿಗೆ ಮತ್ತು ಮರುಪಾವತಿಗೆ ಉತ್ತೇಜನ ನೀಡುವುದು.
☘️☘️ ವಾರ್ಡ್ ಸಭೆಯ ನಂತರ 6 ತಿಂಗಳಲ್ಲಿಕಾರ್ಯರೂಪಕ್ಕೆ ತರಬೇಕಾದರೆ ಕಾಮಗಾರಿಗಳು ಬಗ್ಗೆ ಮಾಹಿತಿ ನೀಡುವುದು.
🌹🌹ಪ್ರಕರಣ =3D ವಾರ್ಡ್ ಸಭಾದ ಸಭೆಗಳು 🌹🌹
☘️☘️ ಪ್ರತಿ 06 ತಿಂಗಳಿಗೊಮ್ಮೆ ವಾರದ ಸಭೆ ನಡೆಯುತ್ತೆ.
💐💐 ಅಧ್ಯಕ್ಷತೆ = ವಾರ್ಡ ನ ಚುನಾಯಿತ ಸದಸ್ಯ ಅಧ್ಯಕ್ಷತೆಯನ್ನು ಬಯಸಬೇಕು.
🌹🌹 ವಾರ್ಡ್ ಸಭೆಯನ್ನು ಕರೆಯಲು ಅಧ್ಯಕ್ಷ ವಿಫಲವಾದರೆ ಅವನು ಪಂಚಾಯಿತಿಗೆ 100 ರೂ ದಂಡವನ್ನು ಕಟ್ಟಬೇಕು.
💐💐 ನಂತರ ಆ ಸಭೆಯನ್ನು PDO/ಕಾರ್ಯದರ್ಶಿ ಕರೆಯುತ್ತಾರೆ.
🌺 ವಾರ್ಡ್ ಸಭೆಯ ಕೋರಂ =1/5 ಅಥವಾ ಕನಿಷ್ಠ 20 ಸದಸ್ಯರು ಅದರಲ್ಲಿ 30%ಮಹಿಳೆಯರು ಇರಬೇಕು.
🌸 ವಾರ್ಡ್ ಸಭೆ ತನ್ನ ನಿರ್ಣಯವನ್ನು “ಬಹುಮತ “ಮೂಲಕ ಕೈಗೊಳ್ಳುತ್ತದೆ.
🏵️🏵️ ವಾರ್ಡ್ ಸಭಾದ ವಿಶೇಷ ಸಭೆಗಳು 🏵️🏵️
🌹🌹 ಕನಿಷ್ಠ 10% ಮತದಾರರು ಮನವಿ ಮಾಡಿ ಚರ್ಚಿಸಬೇಕಾದ ವಿಷಯವನ್ನು ತಿಳಿಸಿದಾಗ ವಿಶೇಷ ಸಭೆ ಕರೆಯಬಹುದು.
🌹🌹 03 ತಿಂಗಳ ಒಳಗೆ 2 ವಿಶೇಷ ಸಭೆ ಮಾಡುವಂತಿಲ್ಲ.
🟧 ವಾರ್ಡ್ ಸಭಾದ ತುರ್ತು ಸಭೆ 🟩
🌹🌹 ಪ್ರಕೃತಿ ವಿಕೋಪ ಸಂಭವಿಸಿದಾಗ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯಿರುವ ತುರ್ತು ವಿಷಯದ ಸಂದರ್ಭದಲ್ಲಿ ವಾರ್ಡ್ ಸಭಾದ ತುರ್ತು ಸಭೆ ಕರೆಯಬಹುದು.
💐💐 ಅಧ್ಯಕ್ಷತೆ= ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಅಧ್ಯಕ್ಷತೆಯನ್ನು ಆಗಬಹುದು.
💐💐 Important 👇
🌹🌹 ಜನವಸತಿ ಸಭೆ ಮತ್ತು ವಾರ್ಡ್ ಸಭೆಯ ಎಲ್ಲಾ ಅಂಶಗಳು ಒಂದೇ ಇದೆ.
🌹🌹 6 ತಿಂಗಳಿಗೊಂದು ಸಭೆ
🌹🌹 ಕೋರಂ ಕೂಡ ಎರಡು ಒಂದೇ 1/5 ಅಥವಾ 20 ಸದಸ್ಯರು
🌹🌹ಒಂದೇ ಒಂದು ಪ್ರಮುಖ ಬದಲಾವಣೆ ಎಂದರೆ ವಾರ್ಡ್ ಸಭೆಯನ್ನು ಕರೆಯಲು ಇಂಪಾದ ವಾರ್ಡ್ ಸಭಾದ ಅಧ್ಯಕ್ಷ 100 ರೂ ದಂಡ ಕಟ್ಟಬೇಕು
🌳🌳 ಪ್ರಕರಣ= 3E ಗ್ರಾಮಸಭೆ 🌳🌳
🌹🌹 ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಪ್ರದೇಶಗಳಿಗೆ ಇರುವ ಗ್ರಾಮಕ್ಕೆ ಸಂಬಂಧಪಟ್ಟ ಮತದಾರರ ಪಟ್ಟಿಯಲ್ಲಿ ನೊಂದಣಿಯಾಗಿರುವ ವ್ಯಕ್ತಿಗಳು ಒಂದು ನಿಕಾಯ.
🌹🌹 ಗ್ರಾಮಸಭಾ ಗ್ರಾಮಮಟ್ಟದ ಸ್ಥಳೀಯ ಸ್ವಯಆಡಳಿತದ ಮೂಲ ಘಟಕ.
🟧ಪ್ರಕರಣ= 3F ಗ್ರಾಮ ಸಭಾದ ಪ್ರಕಾರ್ಯಗಳು 🟩
🌹🌹ದೂರದೃಷ್ಟಿ ಯೋಜನೆ ರೂಪಿಸುವುದು.
🌹🌹 ಜನವಸತಿ ಸಭೆಗಳ ಸಲಹೆ ಪಡೆಯುವುದು.
🌹🌹 ಸುರಕ್ಷಿತವಲ್ಲದ ವರ್ಗದವರಿಗೆ ಯೋಜನೆ ನೀಡುವುದು.
🌹🌹 ಪ್ರತಿಯೊಂದು ಜನವಸತಿ ಸಭಾಗಳು ಮತ್ತು ವಾರ್ಡ್ ಸಭಾಗಳು ಅಗತ್ಯಗಳನ್ನು ಶಿಫಾರಸುಗಳನ್ನು ಸಲಹೆಗಳನ್ನು ಪರಿಗಣಿಸಿದ ನಂತರ “ಆಧ್ಯಾತ ranking ವಿಧಾನ” ಪ್ರಕಾರ ಪಂಚಾಯತ ಪ್ರದೇಶದ ಅನುಷ್ಠಾನಗೊಳಿಸಬೇಕು.