ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ರಾಜ್ಯ ಸರ್ಕಾರಕ್ಕೆ ಸಲಹೆ – ಪ್ರಜಾಕೀಯ

ನನ್ನದೊಂದು ಸಲಹೆ ರಾಜ್ಯ ಸರ್ಕಾರಕ್ಕೆ.

ರಾಜ್ಯ ಸರ್ಕಾರಿ ನೌಕರರು *9,00,000*

ಚುಣಾಯಿತ ಪ್ರತಿನಿಧಿಗಳು ( ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಕೌನ್ಸಿಲರ್ ಹಾಗು ಕಾರ್ಪೊರೇಟರ್ ಗಳು) *90,000*

MLA *224* ಹಾಗು MLC *75*

ಅಂಗನವಾಡಿ ಹಾಗು ಆಶಾ ಕಾರ್ಯಕರ್ತರು
*1,20,000*

9,00,000+ 90,000+299+ 1,20,000 = *11,10,299*

11,10,299 X 5 = *55,51,495*

ರಾಜ್ಯ ಸರಕಾರದ ಮೇಲೆ ಹೇಳಿದ ಎಲ್ಲಾ *11,10,299* Paid Employees ಗಳು, ವರ್ಷದಲ್ಲಿ ಒಂದು ದಿನ *ಪರಿಸರ ದಿನ* ವೆಂದು ಡಿಕ್ಲೇರ್ ಮಾಡಿ, ಆ ದಿನ ಕನಿಷ್ಟ 5 ಸಸಿ ನೆಟ್ಟು, ಅದರ ಫೋಟೊ ತೆಗೆದು ಅವರವರ ಡಿಪಾರ್ಟ್ಮೆಂಟ್ಗಳಿಗೆ ತಲುಪಿಸ ತಕ್ಕದ್ದು.

  ಉತ್ತಮ ಪ್ರಜಾಕೀಯ ಪಕ್ಷ ಅಧಿಕೃತ ವಾಟ್ಸ್ಯಾಪ್ ಗುಂಪು

ಅದಕ್ಕಾಗಿ ಆ ದಿವಸ ಅವರಿಗೆ ಪೈಡ್ ಲೀವ್ ಆಗಿ ಮಾಡಬೇಕು. ಇದು ಪ್ರತೀಯೊಬ್ಬರಿಗೂ ಪ್ರತೀ ವರ್ಷ ಕಂಪಲ್ಸರಿ ಆಗಬೇಕು.

ಇದು ಮಾಡಿದ ಮೇಲೆಯೆ ಅವರು ಆ ದಿನವನ್ನು ರಜೆಯಾಗಿ ಉಪಯೋಗಿಸ ಬಹುದು.

ಈ ಫೋಟೊಗಳು ಅವರ ಪರ್ಸನಲ್ ಪೈಲ್ನಲ್ಲಿ ಫೈಲ್ ಆಗಬೇಕು.

ಹೀಗೆ ವರ್ಷಕ್ಕೆ 55 ಲಕ್ಷ ಗಿಡ ನೆಡಲಾಗುವುದು

ಕೇವಲ 10 ವರ್ಷದಲ್ಲಿ 5.50 ಕೋಟಿ ಗಿಡ ನೆಡಲಾಗುವುದು. ಇದು ಕರ್ನಾಟಕದ ಜನ ಸಂಖ್ಯೆ (6.5 ಕೋಟಿ) ಯ 80% ಆಗುವುದು.

  ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರ

ಇದರಿಂದ ನಮ್ಮತೆರಿಗೆ ಹಣದಿಂದ ಸಂಬಳ ಪಡೆಯುವ ಎಲ್ಲರ *ಪರಿಸರದ ಕಡೆ* ಗೆ ಜವಾಬ್ದಾರಿಯೂ ಆಗುವುದು.

ಇದು ಕೇವಲ ಒಂದು ದಿನದ ರಜೆಯಿಂದ ಸಾಧ್ಯವಾಗುವುದು.

ಇದರ ಅವಶ್ಯಕತೆ ಖಂಡಿತಾ ಇದೆ.

*ಇದನ್ನು ಯಾರಾದರೂ ಸರ್ಕಾರಕ್ಕೆ ತಲುಪಿಸ ಬೇಕಾಗಿ ವಿನಂತಿ.*

ಇದಕ್ಕೆ ಯಾರೂ ಆಗುವುದಿಲ್ಲ ಎನ್ನಲಿಕ್ಕಿಲ್ಲ. ಅವರ ಮಕ್ಕಳ- ಮೊಮ್ಮಕ್ಕಳ ಭವಿಷ್ಯಕ್ಕಾಗಿ.

ಇದಕ್ಕೆ ಯಾವುದೇ ರಿಸರ್ವೇಶನ್ ಇರಬಾರದು.

ಫ್ಲಾಟ್- ಅಪಾರ್ಟ್ಮೆಂಟ್ ನಲ್ಲಿರುವವರು ಅವರ *ಬಾಲ್ಕನಿ* ಅಥವಾ *ಹತ್ತಿರದ ಖಾಲಿ ಪ್ರದೇಶ*, *ರೋಡ್ ಸೈಡ್* ಇತ್ಯಾದಿ ಪ್ರದೇಶದಲ್ಲಿ ನೆಡ ಬಹುದು.

  ಪ್ರಜಾಕೀಯ - ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ

*ಇದು ಕಂಪಲ್ಸರಿ ಆಗಬೇಕು. ಪ್ರಪಂಚವೇ ಇದನ್ನು ಕೊಂಡಾಡುವುದು.*

Reference : prajaakeeya group

Leave a Reply

Your email address will not be published. Required fields are marked *

Translate »