ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಉತ್ತಮ ಪ್ರಜಾಕೀಯಾ ಪಕ್ಷ – ಎದ್ದೇಳಿ ಪ್ರಜೆಗಳಿಗೆ

ಭಾವಾನಾತ್ಮಕ ವಿಷಯಗಳು.

1. ಧರ್ಮ
2. ಜಾತಿ
3. ಪಂಗಡ
4. ಪ್ರಾಂತ್ಯ
5. ಭಾಷೆ

ಅಬಿವ್ರಧ್ಧಿಯ ವಿಷಯಗಳು.

1. ಗಾಳಿ
2. ನೀರು
3. ವಿಧ್ಯುತ್
4. ವಿಧ್ಯಾಭ್ಯಾಸ
5. ಆರೋಗ್ಯ
6. ಆಹಾರ
7. ವಸತಿ
8. ಕಾನೂನು
9. ಉದ್ಯೋಗ
10. ಸಾರಿಗೆ ವ್ಯವಸ್ಥೆ.
11. ತ್ಯಾಜ್ಯ ವಿಲೆವಾರಿ

ಭಾವಾನಾತ್ಮಕ( Emotional) ವಿಷಯಗಳಿಂದ ಜನರ ವಿಂಗಡನೆ ಹಾಗು ದ್ವೇಷ ಉತ್ಪನ್ನ ವಾಗುವುದು. ಇದರಿಂದ ಮನುಷ್ಯ ತನ್ನ ಮನುಷತ್ವವನ್ನೆ ಕಳೆದು ಕೊಂಡು ಹಿಂಸಾಚಾರಕ್ಕೆ ಒಳಗಾಗುತ್ತಾನೆ. ಇದಕ್ಕೆ ನಿದರ್ಶನ ಆತಂಕವಾದಿಗಳ ಜನನ ಹಾಗು ಅವರಿಂದ ಆಗುವ ಹಿಂಸಾಚಾರ.

  ಪ್ರಜಾಕೀಯಾ - ಉತ್ತಮ ಪ್ರಜಾಕೀಯಾ ಪಕ್ಷ - ಮುಖ್ಯ ತತ್ವ- ನೀತಿ- ನಿಯಮಗಳು

ಭಾವಾನಾತ್ಮಕ ವಿಷಯವನ್ನು ಅತಿಯಾಗಿ ಮನಸ್ಸಿಗೆ ಹಚ್ಚಿ ಕೊಂಡಾಗ ಮೇಲು- ಕೀಲು ಎಂಬ ಭಾವನೆ, ತಾನು ಬೇರೆಯೆ ಹಾಗು ಅತಿಯಾದ ಮೂಡನಂಬಿಕೆಗೆ ಮನುಷ್ಯ ಬಲಿಯಾಗುತ್ತಾನೆ. ಆವಾಗ‌ ಹಿಂಸಾಚಾರಕ್ಕೆ ಕೈ ಹಾಕುತ್ತಾನೆ.

ಆದ್ದರಿಂದ ಭಾವಾನಾತ್ಮಕ ವಿಷಯವು ಪ್ರತೀ ಮನುಷ್ಯನ ಖಾಸಾಗಿ ವಿಷಯವಾಗ ಬೇಕು. ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ವಿಮರ್ಶೆ ಅಥವಾ ಪ್ರಧರ್ಶನ ಮಾಡ ಬಾರದು.

ಇದರಿಂದ ಯಾವುದೇ ಅಬಿವ್ರಧ್ಧಿಯಾಗುವುದಿಲ್ಲ.

ಆದ್ದರಿಂದ ಪ್ರತಿ ಸರ್ಕಾರ ಹಾಗು ಪ್ರಜೆಗಳ ಕರ್ತವ್ಯವಾಗುವುದು ಅಬಿವ್ರಧ್ಧಿಯ ವಿಷಯ ಮಾತನಾಡುವುದು ಹಾಗೆ ಅದಕ್ಕಾಗಿ ದೇಶದ- ರಾಜ್ಯದ ಸಂಪತ್ತನ್ನು ಉಪಯೋಗಿಸುವುದು.

  ಪ್ರಜಾಕೀಯಾ ಏನು ? ಹೇಗೆ ? ತಿಳಿಯಿರಿ

ಇದಕ್ಕೆ ಉದಾಹರಣೆ, ಅಬಿವ್ರಧ್ಧಿ ಹೊಂದಿದ ದೇಶಗಳು. ಇಲ್ಲಿ ಭಾವಾನಾತ್ಮಕ ವಿಷಯಗಳಿಗೆ ಬೆಲೆ ಇಲ್ಲ ಹಾಗು ಸರಕಾರ ಇದರ ಕಡೆ ಗಮನ ಹರಿಸುವುದೂ ಇಲ್ಲ.

ಆದರೆ ನಮ್ಮ ದೇಶದಲ್ಲಿ ಭಾವಾನಾತ್ಮಕ ವಿಷಯಗಳಿಗೆ ರಾಜಕಾರಣಿ, ರಾಜಕೀಯಾ ಪಕ್ಷಗಳು, ಪ್ರಜೆಗಳು ಹಾಗು ಭ್ರಷ್ಟ ಪ್ರಜೆಗಳು ತಮ್ಮ ತಪ್ಪು, ಅನ್ಯಾಯ, ಸೋಲು, ಅನೈತಿಕ ಸಂಪಾದನೆ, ಅನುಚಿತ ವರ್ತನೆ, ಭ್ರಷ್ಟ ವ್ಯವಹಾರ ಹಾಗು ಫೈಲೂರ್ಗಳನ್ನು ಅಡಗಿಸಲು ಉಪಯೋಗಿಸಲ್ಪಡುತ್ತದೆ.

ಇದು ನಮ್ಮ ದೇಶದ- ರಾಜ್ಯದ ಅತೀ ದೊಡ್ಡ ದುರಾಧ್ರಷ್ಟ ಹಾಗು ಇದರಲ್ಲಿ ನಾವು ಹೊರಗೆ ಬರದಿದ್ದರೆ, ನಾವೆಂದೂ ಅಬಿವ್ರಧ್ಧಿ ಹೊಂದಿದ ದೇಶ- ರಾಜ್ಯ ವಾಗುವುದಿಲ್ಲ.

  ಭಾರತದ ಚುನಾವಣಾ ಆಯೋಗ - ಪ್ರಜಾಕೀಯ

ಎದ್ದೇಳಿ ಪ್ರಜೆಗಳಿಗೆ,

ಭಾವನೆಯಿಂದ ಹೊರಬಂದು, ಅಬಿವ್ರಧ್ಧಿ ಕಡೆ ಹೆಜ್ಜೆ ಇಡುವ.

ಜೈ ಪ್ರಜಾಕೀಯಾ
ಜೈ ಉತ್ತಮ ಪ್ರಜಾಕೀಯಾ ಪಕ್ಷ.

Leave a Reply

Your email address will not be published. Required fields are marked *

Translate »

You cannot copy content of this page