ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರತೀಯೊಬ್ಬ ಪ್ರಜೆಯ ಹೆಸರಿನಲ್ಲಿ ಸರಕಾರ ಮಾಡಿದ ಸಾಲ – ಪ್ರಜಾಕೀಯಾ

ಭಾರತದ ಅಂತರಾಷ್ಟ್ರೀಯ ಸಾಲ.

ನನಗೇನೂ ಸಾಲವಿಲ್ಲವೆಂದು ಪ್ರಜೆಗಳು ಹೇಳುವಂತಿಲ್ಲ. ಪ್ರತೀಯೊಬ್ಬ ಪ್ರಜೆಯ ಹೆಸರಿನಲ್ಲಿ ಸರಕಾರ ಮಾಡಿದ ಸಾಲ ₹ 30,450.

ಭಾರತದ ಒಟ್ಟು ಅಂತಾರಾಷ್ಟ್ರೀಯ ಸಾಲ( ಕಳೆದ 72 ವರ್ಷ).

US$ 557 Billion Dollar.

₹ 39,54,700 ಲಕ್ಷ ಕೋಟಿ.

(₹39,54,700,00,00,000)

130 ಕೋಟಿ ಪ್ರಜೆಗಳು.
(130,00,00,000)

ಪ್ರತಿ ಪ್ರಜೆಯ ಮೇಲೆ ಅಂತರಾಷ್ಟ್ರೀಯ ಸಾಲ
₹ 30,450.

ಸರ್ಕಾರಗಳು ಬರುತ್ತವೆ ಹೋಗುತ್ತದೆ. ಆದರೆ ಸಾಲದು ಹೊರೆ ಪ್ರಜೆಗಳ ಮೇಲೆ.

  ಪ್ರಜಾಕೀಯ - ದೇಶ ಭಕ್ತ ?

ಸಾಲ ಹಿಂದಿರುಗಿಸುವೂದೂ ಪ್ರಜೆಗಳ ತೆರಿಗೆ ಹಣದಿಂದಲೇ ಆಗ ಬೇಕು.

ಪ್ರಜೆಗಳ ಸೌಲಭ್ಯ- ಸೌಕರ್ಯಗಳಿಗೆ ಎಂದು ಸರ್ಕಾರಗಳು ಕಳೆದ 72 ವರ್ಷದಿಂದ ಸಾಲ ಮಾಡುತ್ತಿದೆ.

ವರ್ಲ್ಡ್ ಬ್ಯಾಂಕಿನ ಸಾಲದ ಮೊತ್ತದಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. 102 ಬಿಲಿಯನ್ ಡಾಲರ್.

ನಮ್ಮ ಮೇಜರ್ ಪ್ರೋಜೆಕ್ಟ್ ಗಳಾದ ಹೈವೆ, ಮೆಟ್ರೋ, ರಸ್ತೆ, ಆನೆಕಟ್ಟು, ಡಿಫೆನ್ಸ್, ಸಬ್ಸಿಡಿ, ರೈತರ ಸೌಲಭ್ಯ, ಇತ್ಯಾದಿಗಳಿಗೆ ಈ ಸಾಲದ ಹಣ ಉಪಯೋಗ ಮಾಡಲ್ಪಡುತ್ತದೆ.

ಭ್ರಷ್ಟಾಚಾರವೂ ಇವೆಲ್ಲದರಲ್ಲೂ ಹಾವಿಯಾಗಿ ನಮ್ಮನ್ನು ಇನ್ನೂ ಸಾಲದಲ್ಲಿ ಮುಳುಗಿಸುವುದಲ್ಲದೆ, ಎಲ್ಲಾ ಕೆಲಸಗಳು ಕಳಪೆಯಾಗಿದೆ.

  ಧರ್ಮ ಹಾಗು ಆಡಳಿತ - ಪ್ರಜಾಕೀಯ

ಒಂದು ಕಡೆ ಸಾಲದ ಮೊತ್ತ ವರ್ಷ- ವರ್ಷ ದೊಡ್ಡದಾಗುತ್ತಾ ಹೋಗುತ್ತಿದೆ, ಇನ್ನೊಂದು ಕಡೆ ನಮ್ಮ ಎಲ್ಲಾ ಸೌಲಭ್ಯ- ಸೌಕರ್ಯಗಳು ಕಳಪೆಯಾಗುತ್ತಾ ಹೋಗುತ್ತಿದೆ.

ಸಾಲ ಮಾಡಿ ಪ್ರಜೆಗಳ ಜೀವನ ಸುಗಮವಾಗುವ ಬದಲು, ಭ್ರಷ್ಟಾಚಾರದ ನಿಗಮವಾಗಿದೆ.

ಎದ್ದೇಳಿ ಪ್ರಜೆಗಳೇ,

ಎಲ್ಲದಕ್ಕೂ ಒಂದೆ ಚಿಕಿತ್ಸೆ.

ಪಾರದರ್ಶಕ ಸರ್ಕಾರ ತಂದು, ಭ್ರಷ್ಟಾಚಾರವನ್ನು, ಭಾರತದಿಂದ ಬ್ರಿಟೀಷರನ್ನು ಓಡಿಸಿದ ಹಾಗೆ ದೇಶ ಬಿಟ್ಟು ಓಡಿಸ ಬೇಕು.

ಮೊಟ್ಟ ಮೊದಲು ರಾಜ್ಯದಿಂದ ಓಡಿಸ ಬೇಕು.

ಇದು ಕೇವಲ ಪ್ರಜಾಕೀಯಾ ಹಾಗು ಉತ್ತಮ ಪ್ರಜಾಕೀಯಾ ಪಕ್ಷದಿಂದ ಸಾಧ್ಯ.

  ಪ್ರಜಾಕೀಯ ಒಂದು ಮೌನ ಕ್ರಾಂತಿ Silent Revolution

ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ(UPP).

Leave a Reply

Your email address will not be published. Required fields are marked *

Translate »