ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪುಣ್ಯ ಪಾಪದ ಬಗ್ಗೆ ಈ ಕಗ್ಗ – Merit – Sin Kagga

www.vishaya.in #ಕನ್ನಡ #ವಿಷಯ #ಮಂಕುತಿಮ್ಮನ ಕಗ್ಗ #ಕಗ್ಗ #ಪಾಪ #ಪುಣ್ಯ #ಮೋಹ #ಡಿವಿಜಿ #kannada #vishaya #mankuthimaana kagga #kagga #sin #merit #DVG

ಡಿ ವಿ ಜಿ ಯವರು ಬರೆದ ಈ ಕಗ್ಗದಲ್ಲಿ ಪುಣ್ಯ ಮತ್ತು ಪಾಪದ ಬಗ್ಗೆ ತಿಳಿಸಿ ಹೇಳಿದ್ದಾರೆ ಹಾಗೆ ಅವೆರಡನ್ನು ಮೀರಿದ ಪುಣ್ಯಾತ್ಮರು ಯಾರಿದ್ದಾರೆ ಹಾಗು ಅವರ ಅರ್ಹತೆ ಏನು ಎಂಬುದನ್ನು ಈ ಕಗ್ಗದಲ್ಲಿ ತಿಳಿಸುತ್ತಿದ್ದಾರೆ.

ಪುಣ್ಯಪಾಪ – Merit – Sin
ಪುಣ್ಯದಿಂ ಬಂದ ಸಿರಿ ಮದಮೋಹಗಳ ಮೂಲ ।
ಖಿನ್ನನಾಗಿಪ ಪಾಪಫಲವಾತ್ಮಶುದ್ಧಿ ।।
ಅನ್ಯೋನ್ಯಜನಕಗಳು ಪುಣ್ಯಪಾಪಗಳಿಂತು ।
ಧನ್ಯನುಭಯವ ಮೀರೆ ಮಂಕುತಿಮ್ಮ ।।

  ಜಗನ್ನಾಥ ರಥೋತ್ಸವ 'ವಾಮನ ' ಎಂದು ಏಕೆ ವರ್ಣಿಸಲಾಗಿದೆ

Wealth that comes out of one’s virtues leads to attachment and vanity.
But sorrow that arises out of one’s sins cleanses one’s soul.
Thus virtue and sin give birth to each other;
Blessed is he who rises above them both. –Mankuthimma

ಪುಣ್ಯ ಮಾಡುವುದರಿಂದ ಬರುವ ಸಿರಿ ಸಂಪತ್ತು ನಮನ್ನು ಪಾಪದ ದಾರಿಗೆ ಕೊಂಡೊಯ್ಯಬಹುದು , ಹಾಗೆ ಪಾಪ ಮಾಡುವುದರಿಂದ ಬರುವ ಪಶ್ಚಾತ್ತಾಪದಿಂದ ಪುಣ್ಯ ಡಾ ದಾರಿಗೆ ಕೊಂಡೊಯ್ಯಬಹುದು , ಪಾಪ ಮತ್ತು ಪುಣ್ಯ ಒಂದೇ ನಾಣ್ಯದ ಎರಡು ಮುಖಗಳು, ಹಾಗೂ ಒಂದರಿಂದ ಮೊತ್ತೊಂದಕ್ಕೆ ದಾರಿ ಎಂದು ಹೇಳುತ್ತಾ , ಇವೆರಡರ ಸಂಬಂಧವನ್ನು ಮೀರಿ ನಿಂತವನು ಧನ್ಯ ಎಂದು ಡಿವಿಜಿ ಹೇಳುತ್ತಾ ಇದ್ದಾರೆ.

Leave a Reply

Your email address will not be published. Required fields are marked *

Translate »